ಕಳಸದಲ್ಲಿ ಭಾರೀ ಮಳೆಗೆ ಮನೆ ಮೇಲೆ ಎರಗಿದ ಮರ, ತಂದೆ ತಾಯಿಯೊಂದಿಗೆ ಗಂಭೀರ ಗಾಯಕ್ಕೊಳಗಾದ ಮಗು.
ಕಳಸ: ಮೂಡಿಗೆರೆ ತಾಲೂಕು ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗನಾಳದ ಪಡೀಲ್ ಎಂಬಲ್ಲಿ ಮನೆಯೊಂದರ ಮೇಲೆ ಶುಕ್ರವಾರದ ತಡರಾತ್ರಿ ಮರವೊಂದು ಉರುಳಿ ಬಿದ್ದ ಪರಿಣಾಮ ಐದು ವರ್ಷದ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿವೆ....
ತಮಟೆ ಬಾರಿಸುವ ಮೂಲಕ ಹರಕೆ ತೀರಿಸಿದ ಶಾಸಕ ಎಂ.ಪಿ ಕುಮಾರಸ್ವಾಮಿ
ಮೂಡಿಗೆರೆ- ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಶಾಸಕರಾಗಿ ಆಯ್ಕೆಯಾದ್ರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಸಮೀಪದ ಉಳಿಗೆಮನೆ ಚೌಡೇಶ್ವರಿಗೆ ಗ್ರಾಮಸ್ಥರು ಹರಿಕೆ ಕಟ್ಟಿಕೊಂಡಿದ್ದು ಅದರಂತೆ ಎಂ.ಪಿ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದಿದ್ದು ಗ್ರಾಮಸ್ಥರು...
ಎರಡು ವರ್ಷದ ನಂತರ ಸಚಿವರ ಸ್ಥಾನ ಬದಲಾವಣೆ- ಡಾ. ಜಿ ಪರಮೇಶ್ವರ್.
ಬೆಂಗಳೂರು- ಎರಡು ವರ್ಷದ ನಂತರ ಸಚಿವರ ಸ್ಥಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಡಾ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಶಾಸಕರ ಕಾರ್ಯ ಕ್ಷಮತೆಯ ಮೇಲೆ ಖಾತೆ ಬದಲಾವಣೆ ಎಂದು ನಮಗೆ ರಾಹುಲ್ ಗಾಂಧಿ...
ಮುಂಬೈನ ಪಟೇಲ್ ಚೇಂಬರ್ಸ್ ನಲ್ಲಿ ಭಾರೀ ಅಗ್ನಿ ದುರಂತ.
ಮುಂಬೈ- ಇಂದು ಬೆಳಗಿನಜಾವ ಮುಂಬೈನ ಕೋಟೆ ಪ್ರದೇಶದ ಪಟೇಲ್ ಚೇಂಬರ್ಸ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು,. ಬೆಂಕಿ ಎರಡನೇ ಮಹಡಿಯಲ್ಲಿ ಹೊತ್ತಿಕೊಂಡಿತ್ತು. ನಂತರದಲ್ಲಿ ಮೂರು ನಾಲ್ಕನೇ ಮಹಡಿಗೂ ಹೊತ್ತಿಕೊಂಡಿದೆ. 18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ...
ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಪಟ್ಟು ಹಿಡಿದ ಎಂ.ಬಿ ಪಾಟೀಲ್.
ಬೆಂಗಳೂರು- ನಾನು ಕಾಂಗ್ರೇಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇನೆ. ಆದರೆ ನನನ್ನು ಯಾಕೆ ಕಡೆಗಣಿಸಲಾಯಿತು ಅಂತ ತಿಳಿದಿಲ್ಲ. ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಪರಮೇಶ್ವರ್ ಬಳಿ ಬೇಡಿಕೆ ಇಟ್ಟ ಎಂ.ಬಿ...
ಬೆಂಗಳೂರಿನಲ್ಲಿ ಜೂನ್ 30ರಂದು ಪಾಸ್ ಪೊರ್ಟ್ ಮೇಳ.
ಬೆಂಗಳೂರು- ಲಾಲ್ ಬಾಗ್ ಪಾಸ್ ಪೊರ್ಟ್ ಕಛೇರಿಯಲ್ಲಿ ಇದೇ ಜೂನ್ 30ರಂದು ಪಾಸ್ ಪೊರ್ಟ್ ಮೇಳ ಹಮ್ಮಿಕೊಳ್ಳಲಾಗಿದೆ. ಎಂದು ಬೆಂಗಳೂರು ಪ್ರಾದೇಶಿಕ ಪಾಸ್ ಪೊರ್ಟ್ ಕಛೇರಿ ತಿಳಿಸಿದ್ದು,ಈ ಮೇಳಕ್ಕೆ ಅಪಾಯಿಂಟ್ಮೆಂಟ್ ಗಳನ್ನು ಜೂನ್...
ಮುಂದಿನ ಎರಡು ದಿನಗಳು ಮುಂಬೈನಲ್ಲಿ ಭಾರೀ ಮಳೆ, ಹವಮಾನ ಇಲಾಖೆ ಮುನ್ನೆಚ್ಚರಿಕೆ…
ಮುಂಬೈ- ಮಹಾನಗರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಮತ್ತೊಮ್ಮೆ ಪ್ರವಾಹದಲ್ಲಿ ಮುಳುಗುವ ಭೀತಿಯಲ್ಲಿದೆ. ಗುರುವಾರವಷ್ಟೆ ಮುಂಬೈ ಪ್ರವೇಶಿಸಿದ ಮುಂಗಾರು ಭಾರೀ ಮಳೆಯಾಗುತ್ತಿದ್ದು, ಹವಮಾನ ಇಲಾಖೆಯು ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದ್ದು ಮುಂದಿನ ಎರಡು ದಿನಗಳಲ್ಲಿ...
ವಿಧಾನಪರಿಷತ್ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾದ ಎಸ್.ಎಲ್. ಧರ್ಮೇಗೌಡ…
ಚಿಕ್ಕಮಗಳೂರು:ವಿಧಾನಪರಿಷತ್ ನ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಎಲ್. ಧರ್ಮೇಗೌಡರವರು ವಿಧಾನ ಸೌಧದಲ್ಲಿ ಚುನಾವಣಾಧಿಕಾರಿಗಳಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಡಿ.ಕೆ. ಶಿವಕುಮಾರ್ ಶಿಸ್ತಿನ ಸಿಪಾಯಿ, ಡಾ.ಜಿ.ಪರಮೇಶ್ವರ್.
ಬೆಂಗಳೂರು - ಸಚಿವ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಪ್ರತಿಯೊಂದು ಜಿಲ್ಲೆಗೆ ಸಚಿವರನ್ನು ನೇಮಕ ಮಾಡಲಾಗುವುದು.ಹಾಗೂ ಇಂದೇ ಖಾತೆಯನ್ನು ಹಂಚಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್...
ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ, ಮುಖ್ಯಮಂತ್ರಿ ಕುಮಾರಸ್ವಾಮಿ.
ಬೆಂಗಳೂರು- ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ ನಡೆಸುವುದರ ಬಗ್ಗೆ ಚಿಂತನೆ ಮಾಡಿರುವುದಾಗಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಜನತಾ ದರ್ಶನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಎಲ್ಲಾ ಜಿಲ್ಲೆಯಿಂದಲೂ ಅಹ್ವಾಲುಗಳನ್ನು ಗಮನಿಸಿದ್ದೇನೆ,...












