ಲೈಂಗಿಕ ಕ್ರಿಯೆ ನಡೆಸುವಾಗ ಉಸಿರುಗಟ್ಟಿ ಪ್ರಿಯತಮೆ ಸಾವು…
ಪ್ರವಾಸಕ್ಕಾಗಿ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಇಸ್ರೇಲ್ ನ ಜೋಡಿ ಲೈಂಗಿಕ ಕ್ರಿಯೆ ನಡೆಸುವಾಗ ಉಸಿರುಗಟ್ಟಿ ಸಾವನ್ನಪ್ಪಿದ ಪ್ರಿಯತಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇವರಿಬ್ಬರು ಪ್ರವಾಸಕ್ಕೆಂದು ಬಂದಾಗ ಮುಂಬೈನ...
ಖಾಸಗಿ ಹೊಟೇಲ್‍ನಲ್ಲಿ ಬ್ಯೂಟಿಷಿಯನ್ ಆಗಿದ್ದ ಮಹಿಳೆ ಶವ ಪತ್ತೆ…
ಮೈಸೂರು- ನಗರದ ಪ್ರತಿಷ್ಠಿತ ಖಾಸಗಿ ಹೊಟೇಲ್‍ನಲ್ಲಿ ಬ್ಯಟೀಷೀಯನ್ ಆಗಿದ್ದ ರಮ್ಯಾ, ಎಂಬುವವರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಮಹಿಳೆ ಹಾಸನ ಜಿಲ್ಲೆ ಜನಿವಾರ ಗ್ರಾಮದ ವಾಸಿಯಾಗಿದ್ದು ಆರು...
ಕಪ್ಪು ಬಣ್ಣದವಳು ನೀನು ಎಂದು ಹೀಯಾಳಿಸಿದ್ದಕ್ಕೆ ವಿಷ ಬೆರೆಸಿ ಕೊಂದಳು?.
ಫಸ್ಟ್ ಸುದ್ದಿ- ರಾಯಘಡ ಜಿಲ್ಲೆಯಲ್ಲಿ ಪ್ರಗ್ಯ ಸರ್ವಾಸೆ ಎಂಬ ಮಹಿಳೆ ತನ್ನನ್ನೂ ಕಪ್ಪು ಎಂದು ಹೀಯಾಳಿಸಿದ್ದಕ್ಕೆ, ಜೂನ್ 18ರಂದು ಮಹಾಡ್ ಗ್ರಾಮದಲ್ಲಿ ತನ್ನ ಸಂಬಂಧಿ ಸುಭಾಶ್ ಮಾನೆ ಎಂಬುವರ ಗೃಹ ಪ್ರವೇಶ ಸಮಾರಂಭದಲ್ಲಿ...
ಕರಾವಳಿ ಮಾದರಿಯಲ್ಲಿ ಮಲೆನಾಡಿನಲ್ಲೂ ಹತ್ಯೆ: ಬಿಜೆಪಿ ಮುಖಂಡನ ಹತ್ಯೆಗೆ ಕಾರಣವೇನು ?.
ಚಿಕ್ಕಮಗಳೂರು- ಕಳೆದ ಮೂರು ವರ್ಷದಿಂದ ಚಿಕ್ಕಮಗಳೂರು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾಗಿದ್ದ ಮುಖಂಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಅಪರಿಚಿತ ವ್ಯಕ್ತಿಗಳು ಮೂರಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಹೊಟ್ಟೆಯಲ್ಲಿರೋ ಕರುಳು ಕಿತ್ತು ಬರುವಷ್ಟರ...
ಬಂದೂಕು ತೋರಿಸಿ ಐವರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್…
ಫಸ್ಟ್ ಸುದ್ದಿ- ಕುಂತಿ ಜಿಲ್ಲೆಯ ಚೋಚಾಂಗ್ ಗ್ರಾಮದಲ್ಲಿ ವಲಸೆ ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಬಂದ ಎನ್.ಜಿ. ಓ ತಂಡದ ಐದು ಮಹಿಳೆಯರಿಗೆ ದುಷ್ಕರ್ಮಿಗಳು ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರ...
ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಫೇಸ್ ಬುಕ್ ನಲ್ಲಿ ಟೀಕೆ ಮಾಡಿದ ಕಾನ್‍ಸ್ಟೆಬಲ್ ಅಮಾನತು…
ಹುಬ್ಬಳ್ಳಿ- ಶಹರ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್ ಆಗಿರುವ ಅರುಣ್ ಡೊಳ್ಳಿನ್ ತನ್ನ ಫೇಸ್ ಬುಕ್ ನಲ್ಲಿ ಕುಮಾರಸ್ವಾಮಿಯವರೆ ರಾಜೀನಾಮೆ ಯಾವಾಗ ಕೊಡ್ತಿರಾ? ಸರ್ಕಾರ ರಚನೆಯಾಗಿ 18 ದಿನಗಳಾದರು ರಾಜ್ಯ ರೈತರ ಸಾಲ ಮನ್ನಾ...
ರಂಜಾನ್ ಹಬ್ಬ ಆಚರಿಸಬೇಕಾದ ಕುಟುಂಬದಲ್ಲಿ ದುಃಖದ ಮಡು, ಸಂಭ್ರಮ ಪಡಬೇಕಾದ ನವ ದಂಪತಿಗಳ ಮೇಲೆ ಜವರಾಯನ ಅಟ್ಟಹಾಸ.!
ತನು,ಕೊಟ್ಟಿಗೆಹಾರ
ಬಣಕಲ್ಇನ್ನೇನು ರಂಜಾನ್ ಹಬ್ಬಕ್ಕೆ ಮೂರು ನಾಲ್ಕು ದಿನ ಇದೆ ಎಂದಾಗ ಹಬ್ಬದ ಸಂಭ್ರಮ ಮುಸ್ಲಿಂ ಕುಟುಂಬದಲ್ಲಿ ಮೂಡುವುದು ಸಹಜ.ಅದಕ್ಕಾಗಿಯೇ ಹಬ್ಬದ ಸಂಭ್ರಮದಲ್ಲಿ ನವ ದಂಪತಿಗಳಿಬ್ಬರು ಉಡುಪಿಯ ಕಾಪುವಿನಿಂದ ಮಂಗಳೂರಿಗೆ ವಿವಿಧ ವಸ್ತುಗಳ...
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ- ಪರಶುರಾಮ್ ಬಂಧನ.
ಬೆಂಗಳೂರು- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ ಪರಶುರಾಮ್(26) ವರ್ಷ ಅವರನ್ನು ಬಂಧಿಸಲಾಗಿದೆ. ಪರಶುರಾಮ್ ನನ್ನು ಮೂರನೇ ಎ.ಸಿ.ಎಂ.ಎಂ ಕೋರ್ಟ್‍ಗೆ ಹಾಜರುಪಡಿಸಿದ್ದು, ಎಸ್.ಐ.ಟಿ 14 ದಿನ...
ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತಿ ಒತ್ತಾಯ ಮಾಡಿದರೆ ವಿಚ್ಛೇದನ ಕೇಳಬಹುದು. ಹರಿಯಾಣ ಹೈ ಕೋರ್ಟ್
ಹರಿಯಾಣ- ಮಹಿಳೆಯೊಬ್ಬಳು 2007 ರಲ್ಲಿ ಬಿಹಾರ ನಿವಾಸಿಯನ್ನು ಮದುವೆಯಾಗಿದ್ದಳು.ಆದರೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ತನ್ನ ಪತಿ ಒತ್ತಾಯ ಮಾಡುತ್ತಾರೆ ಎಂದು ನ್ಯಾಯಲಯಕ್ಕೆ ಮನವಿ ಸಲ್ಲಿಸಿದ್ದರು. ಮಹಿಳೆ ಮಾಡಿದ ಆರೋಪಕ್ಕೆ ಯಾವುದೇ ಸೂಕ್ತ...
ಶಾಲಾ ಬಾಲಕಿ ಕೊಲೆ, ಬೆಚ್ಚಿ ಬಿದ್ದ ಮಲೆನಾಡು…!
ಕೊಪ್ಪ : ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 11 ವರ್ಷದ ಬಾಲಕಿಯನ್ನ ಬರ್ಬರವಾಗಿ ಹತ್ಯೆ ನಡೆಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲಗದ್ದೆ ಸಮೀಪದ ಕೆಸಗೋಡುವಿನಲ್ಲಿ...












