12ಗಂಟೆ ಕೇರಳ ಬಂದ್, ಹಲವೆಡೆ ಸೆಕ್ಷನ್ 144 ಜಾರಿ…
ಕೇರಳ: ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಿನ್ನೆಯಿಂದ ಆರಂಭಗೊಂಡಿರುವ ಅಯ್ಯಪ್ಪ ಸ್ವಾಮಿಯ ಭಕ್ತರ ಪ್ರತಿಭಟನೆ ಇಂದೂ ಮುಂದುವರೆದಿದ್ದು, ಶಬರಿಮಲೆ ರಕ್ಷಣಾ ಸಮಿತಿ 12ಗಂಟೆಗಳ ಕಾಲ ಕೇರಳ ಬಂದ್ ಗೆ ಕರೆ ನೀಡಿದ್ದು,...
ಸ್ತ್ರಿ ಸಮಾನತೆಯನ್ನು ಶಬರಿಮಲೆಯ ಪ್ರವೇಶದಿಂದ ಸಾಬೀತು ಪಡಿಸಬೇಕಿಲ್ಲ.- ಪ್ರತಾಪ ಸಿಂಹ…
ಮೈಸೂರು: ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಪ್ರತಾಪ ಸಿಂಹ ಅವರು ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ, ಹಿಂದು ಧರ್ಮಕ್ಕೆ ಒಂದು ಗ್ರಂಥ, ಒಂದು ಪ್ರವಾದಿ ಎಂಬುದಿಲ್ಲ. ನಂಬಿಕೆ, ಆಚರಣೆಗಳ...
ಮಹಿಳೆಯರನ್ನು ಶಬರಿಮಲೆಗೆ ತೆರಳದಂತೆ ತಡೆಯುತ್ತಿರುವ ಪ್ರತಿಭಟನಕಾರರು…
ಕೇರಳ: ಶಬರಿಮಲೆಯ ಅಯ್ಯಪ್ಪ ದೇವಾಲಯವು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮೊದಲ ಬಾರಿಗೆ ದರ್ಶನಕ್ಕೆ ಬಾಗಿಲು ತೆರೆದಿದ್ದು, ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದು,...
ಕಾರು ಕೆರೆಗೆ ಉರುಳಿ ಇಬ್ಬರ ದುರ್ಮರಣ…
ಮೈಸೂರು: ಕಾರು ಕೆರೆಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ರ್.ನಗರ ತಾಲೂಕಿನ ಭೇರ್ಯ ಗ್ರಾಮದ ಬಳಿ ನಡೆದಿದ್ದು, ದಶರಥ (27) ಮತ್ತು ಶಿವಣ್ಣ (28) ಮೃತರು ಪಿರಿಯಾಪಟ್ಟಣದ ದೇವೇಗೌಡನ ಕೊಪ್ಪಲು...
ನಟ ರಿಷಿ ವಿರುದ್ಧ ಎಫ್ಐಆರ್ ದಾಖಲು…
ಬೆಂಗಳೂರು: ಅಪರೇಷನ್ ಅಲುಮೇಲಮ್ಮ ಖ್ಯಾತಿಯ ನಟ ರಿಷಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು,ನಟ ರಿಷಿ ಬಸವೇಶ್ವರ ನಗರದಲ್ಲಿರುವ ತಮ್ಮ ತಾತನ ಮನೆಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದು, ಅಕ್ಟೋಬರ್ 10ರಂದು ನಟನ ಚಿಕ್ಕಮ್ಮ ವಿಕಲಚೇತನರಾದ ಶಾಲಿನಿ...
ಮಿ-ಟೂ ಅಭಿಯಾನಕ್ಕೆ ನಟಿ ರಾಗಿಣಿ ಹೇಳಿದ್ದೇನು..?
ಬೆಂಗಳೂರು: ಮಿ-ಟೂ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ ಅವರು ಒಂದು ಒಳ್ಳೆಯ ಉದ್ದೇಶದಿಂದ ಮಿ-ಟೂ ಅಭಿಯಾನ ಆರಂಭಗೊಂಡಿದೆ. ಶೋಷಣೆಗೆ ಒಳಗಾದವರು ದೌರ್ಜ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರುವುದನ್ನು ಶ್ಲಾಘಿಸಲೇಬೇಕು. ಶೋಷಣೆಗೆ ಒಳಗಾದ...
ಲೋನ್ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಬ್ಯಾಂಕ್ ನ ಮ್ಯಾನೇಜರ್ ಗೆ ಮಹಿಳೆಯಿಂದ ಹಿಗ್ಗಾ-ಮುಗ್ಗಾ ಥಳಿತ…
https://www.youtube.com/watch?v=LfjAakrVPlA
ದಾವಣಗೆರೆ: ಲೋನ್ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಡಿಹೆಚ್ ಎಫ್ ಎಲ್ ಬ್ಯಾಂಕಿನ ಮ್ಯಾನೇಜರ್ ದೇವಯ್ಯನಿಗೆ ಮಹಿಳೆಯೊಬ್ಬರು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದಿದ್ದು, ಡಿಹೆಚ್ ಎಫ್ ಎಲ್ ಬ್ಯಾಂಕಿನಿಂದ...
ನೇಣು ಬಿಗಿದುಕೊಂಡು ವೈದ್ಯೆ ಆತ್ಮಹತ್ಯೆ…
ಬೆಂಗಳೂರು:ವೈದ್ಯೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಿನಿ ಲೇಔಟ್ನ ಸಾಕಮ್ಮ ಬಡಾವಣೆ ನಿವಾಸದಲ್ಲಿ ಇಂದು ಬೆಳಕಿಗೆ ಬಂದಿದ್ದು, ಕೃಷ್ಣಾನಂದ ನಗರದ ಬಿಬಿಎಂಪಿ ಆಸ್ಪತ್ರೆಯ ವೈದ್ಯೆಯಾಗಿದ್ದ ಡಾ ಅಶ್ವಿನಿ(32) ಆತ್ಮಹತ್ಯೆಗೆ ಶರಣಾದ ವೈದ್ಯೆ....
ಡೆತ್ ನೋಟ್ ಬರೆದಿಟ್ಟು ಕಬಡ್ಡಿ ತರಬೇತುದಾರ ನೇಣಿಗೆ ಶರಣು…
ದಾವಣಗೆರೆ: ಡೆತ್ ನೋಟ್ ಬರೆದಿಟ್ಟು ಕಬಡ್ಡಿ ಕೋಚ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ. ರುದ್ರಪ್ಪ ಹೊಸಮನಿ ನೇಣಿಗೆ ಶರಣಾಗಿರುವ ಕಬಡ್ಡಿ ತರಬೇತುದಾರ ಇವರು ಬೆಂಗಳೂರಿನಲ್ಲಿ ಕಬಡ್ಡಿ ಕೋಚ್...
ಯಡಿಯೂರಪ್ಪ ಅವರಿಗೆ ಸುಳ್ಳು ಹೇಳುವುದು ಬಿಟ್ಟು ಮತ್ತೇನೂ ಗೊತ್ತಿಲ್ಲ: ಸಿದ್ದರಾಮಯ್ಯ…
ಬಾಗಲಕೋಟೆ: ಮಂಗಳವಾರ 3ಗಂಟೆ ನಂತರ ಸರ್ಕಾರ ಏನಾಗಲಿದೆ ಎಂದು ಕಾದು ನೋಡಿ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರಿಗೆ ಸುಳ್ಳು ಹೇಳುವುದು ಬಿಟ್ಟು ಮತ್ತೇನೂ ಗೊತ್ತಿಲ್ಲ....












