ಮಂಡ್ಯದ ಸೀತಾಪುರದಲ್ಲಿ ಗದ್ದೆಗಿಳಿದು ನಾಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ.
ಮಂಡ್ಯ: ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಾವೇ ಸ್ವತಃ ರೈತರಾಗಿ ಗದ್ದೆಗಿಳಿಯುವ ಮೂಲಕ ರೈತರ ಜೊತೆ ನಾಟಿ ಮಾಡಿ ನಂತರ ಮಂಡ್ಯ ಜನರನ್ನು...
ರೈತರ ಮಗ ನಾಟಿ ಮಾಡದೇ ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಕ್ಕೆ ಆಗುತ್ತಾ .– ವಿಧಾನ ಪರಿಷತ್ ಸದಸ್ಯ ಎಸ್...
ಚಿಕ್ಕಮಗಳೂರು- ಸಿ.ಎಂ ನಾಟಿ ಮಾಡುವುದರ ವಿಚಾರಕ್ಕೆ ಈಶ್ವರಪ್ಪ ವ್ಯಂಗ್ಯವಾಡಿದ್ದು, ಇದಕ್ಕೆ ಪ್ರತಿಕ್ರಯಿಸಿದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಧರ್ಮೆಗೌಡ ಅವರು ಮಾತನಾಡಿ ಸಿ.ಎಂ ಕುಮಾರಸ್ವಾಮಿ ರೈತರ ಮಗ, ರೈತರ ಮಗ ನಾಟಿ...
ಬಿಜೆಪಿ ಅವಧಿಯಲ್ಲಿ ವರ್ಗಾವಣೆ ಮಾಡ್ಲಿಲ್ವ? ಮುಖ್ಯಮಂತ್ರಿ ಕುಮಾರಸ್ವಾಮಿ.
ಮೈಸೂರು-ಬಿಜೆಪಿ ಅವರು ಮಾಡಿರುವ ಸಮ್ಮಿಶ್ರ ಸರ್ಕಾರದ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಅವಧಿಯಲ್ಲಿ ವರ್ಗಾವಣೆ ಮಾಡ್ಲಿಲ್ವ? ಅವರು ವರ್ಗಾವಣೆ ಮಾಡುವಾಗ ದಂಧೆ ಮಾಡಿದ್ರ? ಎಂದು ಪ್ರಶಿಸಿದ್ದು,ದಂಧೆ ಬಗ್ಗೆ...
ನಕಲಿ ಸಾಗುವಳಿ ಚೀಟಿ ನೀಡಿ ವಂಚಿಸುತ್ತಿದ್ದ ಕೊಪ್ಪದ ಕೆ. ಮಹ್ಮದ್ ಬಂಧನ.
ಕೊಪ್ಪ- ನಕಲಿ ಸಾಗುವಳಿ ಚೀಟಿ ನೀಡಿ ವಂಚಿಸುತ್ತಿದ್ದ ಕೊಪ್ಪ ಪಟ್ಟಣದ ಕೆ. ಮಹ್ಮದ್ ಎಂಬುವವರನ್ನು ಬಂದಿಸಿದ್ದು , ಅರುಂಧತಿ ಎಂಬುವವರಿಂದ 20 ಸಾವಿರ ಹಣ ಪಡೆದು ಸಾಗುವಳಿ ಚೀಟಿ ನೀಡಿದ್ದು, ತಹಶೀಲ್ದಾರ್ ರ...
ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ.- ಬಸವರಾಜ ರಾಯರೆಡ್ಡಿ …
ಕೊಪ್ಪಳ- ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ನನಗೀಗ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಜನ ಮನ್ನಣೆ ನೀಡಲಿಲ್ಲ, ಕೆಲಸವೊಂದೇ ಮಾನದಂಡ ಅಲ್ಲ, ವಿಧಾನ ಸಭಾ...
ಸಾಲಮನ್ನಾ ಬಗ್ಗೆ ಸ್ವಲ್ಪ ತಾಳ್ಮೆ ಬೇಕು.- ಪ್ರೀಯಾಂಕ್ ಖರ್ಗೆ…
ರಾಯಚೂರು- ಸಾಲಮನ್ನಾ ವಿಚಾರವಾಗಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಲಮನ್ನಾ ಮಾಡಲು ಭಾರಿ ಮೊತ್ತದ ಹಣ ಬೇಕಾಗುತ್ತದೆ ಸರ್ಕಾರ ಹಣವನ್ನು ಕೂಡಿಸಬೇಕಾಗುತ್ತದೆ. ಗಿಡ ನೆಡುತ್ತೇವೋ ಅಥವಾ ಮರದಿಂದ ಹಣ...
ಸ್ಕೂಲ್ ಬಸ್ ಹರಿದು 2 ವರ್ಷದ ಹೆಣ್ಣು ಮಗು ಸಾವು…
ಹಾಸನ- ಸ್ಕೂಲ್ ಬಸ್ ಹರಿದು ಎರಡು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಯಕಶೆಟ್ಟಿಹಳ್ಳಿಯಲ್ಲಿ ನಡೆದಿದ್ದು, ರಮೇಶ್ ಹಾಗೂ ನಂದಿನಿ ದಂಪತಿಯ ಪುತ್ರಿ ಚರಣ್ಯ(2) ಸೋದರನ ಜೊತೆ ಸ್ಕೂಲ್ ವ್ಯಾನ್...
ರೈತರಿಗೆ ಸಾಲಮನ್ನಾದ ಲಾಭ ಸಿಕ್ಕಿಲ್ಲ.-ಬಿ.ಎಸ್ ಯಡಿಯೂರಪ್ಪ.
ಯಾದಗಿರಿ- ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಕಳೆದ ಮೂರು ತಿಂಗಳಿಂದ ರೈತರ ಸಾಲಮನ್ನಾದ ವಿಚಾರ ಚರ್ಚೆಯಾಗುತ್ತಿದೆ ಆದರೆ ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ರಾಜ್ಯದ...
ಪ್ರಧಾನಿ ನರೇಂದ್ರ ಮೋದಿಗೆ ರೈತರ ಹಿತ ಬೇಕಾಗಿಲ್ಲ.- ಡಾ.ಜಿ ಪರಮೇಶ್ವರ್.
ಮಂಗಳೂರು- ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ ಎಂದ ಅವರು ಸಮ್ಮಿಶ್ರ ಸರ್ಕಾರ ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸುತದೆ , ಹಾಗೂ 2017-18ರಲ್ಲಿ 12000...
ಮೈಸೂರು ಊಟಿ ರಾಪ್ಟ್ರೀಯ ಹೆದ್ದಾರಿ ಬಂದ್ …
ಮೈಸೂರು- ಕಬಿನಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು,ಹಲವು ವರ್ಷಗಳ ಬಳಿಕ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ,ರಾಪ್ಷ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿರುವುದರಿಂದ ಮೈಸೂರು ಹಾಗೂ ಊಟಿ...












