ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಡಿ.11 ರಂದು ಶಾಸಕ ಸಿ.ಟಿ.ರವಿಯವರಿಂದ...

ಚಿಕ್ಕಮಗಳೂರು: ನಗರದ ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ತಾಲ್ಲೂಕಿನ ಇಂದಿರಾ ನಗರದಲ್ಲಿ (ಎನ್.ಎಂ.ಡಿ.ಸಿ) ಡಿ.11 ರಿಂದ 17 ರವರೆಗೆ ನಡೆಯಲಿದೆ. 11 ರಂದು ಸಂಜೆ...

ಮೂಡಿಗೆರೆ: ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 62ನೇ ಪರಿನಿಬ್ಬಾಣದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ...

ಮೂಡಿಗೆರೆ: ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 62ನೇ ಪರಿನಿಬ್ಬಾಣದ ಅಂಗವಾಗಿ  ತಾಲೂಕಿನ ಕೊಟ್ಟಿಗೆಹಾರದಲ್ಲಿ  ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ...

ಚಿಕ್ಕಮಗಳೂರು: ಬಿಜೆಪಿ ಮುಖಂಡರ ಬಂಧನ‌ ಖಂಡಿಸಿ ಪೊಲೀಸ್ ಠಾಣೆ ಎದುರೇ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಪ್ರತಿಭಟನೆ…

https://www.youtube.com/watch?v=xwegiZI6CNk ಚಿಕ್ಕಮಗಳೂರು :ಬಿಜೆಪಿ ಮುಖಂಡರ ಬಂಧನ‌ ಖಂಡಿಸಿ ಶಾಸಕ ಸಿ.ಟಿ.ರವಿ ಅವರು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದು, ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಹ್ವಾನ ನೀಡದ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದರು. ಈ ವೇಳೆ ಜಿಲ್ಲಾ...

ಚಿಕ್ಕಮಗಳೂರು:ಸಚಿವ ಜಾರ್ಜ್ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ…

https://www.youtube.com/watch?v=s9xEy30dFOk ಚಿಕ್ಕಮಗಳೂರು : ನಗರದ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಸಚಿವ ಜಾರ್ಜ್ ಅವರು ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ...

ಕೇಸರಿಬಾತ್ ಚೆನ್ನಾಗಿದೆ ಎಂದ ಮುಖ್ಯಮಂತ್ರಿ ಕುಮಾರಸ್ವಾಮಿ…

https://www.youtube.com/watch?v=9ointmR9caE ಚಿಕ್ಕಮಗಳೂರು : ಶೃಂಗೇರಿಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ಬಳಿಕ ಕೇಸರಿಬಾತ್ ಹಾಗೂ ಉಪ್ಪಿಟ್ಟನ್ನು ಸೇವಿಸಿ ಕೇಸರಿಬಾತ್ ಚೆನ್ನಾಗಿದೆ  ಎಂದಿದ್ದಾರೆ.

ಮೊದಲ ಬಾರಿಗೆ ಸಿಎಂ ಕುಮಾರಸ್ವಾಮಿ ಅವರಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆ…

https://www.youtube.com/watch?v=bJxPZlCn7us&t=7s ಚಿಕ್ಕಮಗಳೂರು : ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಶೃಂಗೇರಿಯಲ್ಲಿ ನೂತನ ವಾಗಿ ನಿರ್ಮಾಣ ಗೊಂಡಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ಡಿ.ರಾಜೇಗೌಡ, ಎಸ್.ಎಲ್.ಬೋಜೇಗೌಡ,...

ಮೂಡಿಗೆರೆ ಪಿ.ಎಸ್. ಐ. ರಮೇಶ್ ನೇತೃತ್ವದಲ್ಲಿ ದಾಳಿ 5 ಮೂಟೆ ಅನ್ನಭಾಗ್ಯ ಅಕ್ಕಿ ವಶ…

ಮೂಡಿಗೆರೆ  : ಅಕ್ರಮವಾಗಿ ಸಾಗಿಸುತ್ತಿದ್ದ 5 ಮೂಟೆ ಅನ್ನಭಾಗ್ಯ ಅಕ್ಕಿ  ವಶಪಡಿಸಿಕೊಂಡಿರೋ ಘಟನೆ  ಮೂಡಿಗೆರೆ ಸಮೀಪದ ಬಿಳಗುಳದಲ್ಲಿ ನಡೆದಿದೆ. ಹಾಸನ ಮೂಲದ ಲಾರಿಯಲ್ಲಿ ಮೂಡಿಗೆರೆ ಕಡೆಯಿಂದ ಚಿಕ್ಕಮಗಳೂರಿಗೆ ಸಾಗಿಸುವಾಗ  ಮೂಡಿಗೆರೆ ಪಿಎಸ್ ಐ ರಮೇಶ್ ದಾಳಿ...

ಚಿಕ್ಕಮಗಳೂರು :ಬಸವ ಮಂದಿರ ವಿರಕ್ತ ಮಠದ ಜಯಬಸವಾನಂದ ಸ್ವಾಮೀಜಿ ಪೀಠ ತ್ಯಾಗ…

ಚಿಕ್ಕಮಗಳೂರು : ನಗರದ ಹೊರವಲಯದಲ್ಲಿರುವ ಬಸವ ಮಂದಿರ ವಿರಕ್ತ ಮಠ ಸ್ವಾಮೀಜಿ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನಲೆ ಮಠದ ಜಯಬಸವಾನಂದ ಸ್ವಾಮೀಜಿ ಅವರು ಪೀಠ ತ್ಯಾಗ ಮಾಡಿದ್ದಾರೆ. ಮಹಿಳೆಗೆ...

ಮೂಡಿಗೆರೆ: ಬಣಕಲ್ ನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಪಾಪು ಸ್ವಾಮಿ…

https://www.youtube.com/watch?v=ElAqOwn3mRg ಮೂಡಿಗೆರೆ :ತಾಲೂಕಿನ ಬಣಕಲ್ ನಿಂದ  ಚಕ್ಕಮಕ್ಕಿ ಪಾಪು ಸ್ವಾಮಿ ಎಂಬುವರು ಶಬರಿಮಲೆಗೆ ನಲವತ್ತ ಒಂದು ದಿನಗಳ ಪಾದಯಾತ್ರೆಯನ್ನು ಹೊರಟಿದ್ದಾರೆ. ಡ್ರೈವರ್ ವೃತ್ತಿ ನಡೆಸುತ್ತಿರುವ ಪಾಪು ಸ್ವಾಮಿ ಅವರು ಸುಮಾರು ಎಂಟು ನೂರು ಕಿಲೋಮೀಟರ್...

ಮೂಡಿಗೆರೆ :ಮೊಟ್ಟೆ ನುಂಗಿ ಅಸ್ವಸ್ಥಗೊಂಡಿದ್ದ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡುತ್ತಿದ್ದಂತೆ ನಾಲ್ಕು ಮೊಟ್ಟೆಗಳನ್ನು ಕಕ್ಕಿದೆ…

https://www.youtube.com/watch?v=hwttBFW6Dps ಮೂಡಿಗೆರೆ : ನಾಲ್ಕು ಮೊಟ್ಟೆಗಳನ್ನೂ ನುಂಗಿ ಮರಿ ನಾಗರಹಾವೊಂದು ಅಸ್ವಸ್ಥಗೊಂಡಿದ್ದ ಘಟನೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ. ಗೋದಿ ನಾಗರಹಾವಿನ ಮರಿ ನಾಲ್ಕು ಮೊಟ್ಟೆ ನುಂಗಿ ಅಸ್ವಸ್ಥಗೊಂಡು ಮನೆಯ ಪಕ್ಕದಲ್ಲಿ ಬಿದ್ದಿತ್ತು. ಈ...
error: Content is protected !!