ಅಧಿಕಾರದ ಆಸೆಗಾಗಿ ಬೇರೆ ಪಕ್ಷದ ಶಾಸಕರನ್ನು ಸೆಳೆಯುವಂತಹ ಅನೈತಿಕ ರಾಜಕಾರಣವನ್ನು ಬಿಜೆಪಿ ಬಿಡಬೇಕು: ಕೆ.ವಿ.ಶಿವಕುಮಾರ್…

ಚಿಕ್ಕಮಗಳೂರು: ಅಧಿಕಾರದ ಆಸೆಗಾಗಿ ಬೇರೆ ಪಕ್ಷದ ಶಾಸಕರನ್ನು ಸೆಳೆಯುವಂತಹ ಅನೈತಿಕ ರಾಜಕಾರಣವನ್ನು ಬಿಜೆಪಿ ಬಿಡಬೇಕು ಎಂದು ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದ್ದಾರೆ.ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದಾಗ ರಚಿಸಲಾಗದೇ ಮರ್ಯಾದೆ ಕಳೆದುಕೊಂಡ...

ಕಡೂರು :ಗ್ರಾಮ ಲೆಕ್ಕಾಧಿಕಾರಿ ಮೇಲೆ ಎಸಿಬಿ ದಾಳಿ…

ಚಿಕ್ಕಮಗಳೂರು : ಗ್ರಾಮ ಲೆಕ್ಕಾಧಿಕಾರಿ ಮೇಲೆ ಎಸಿಬಿ ಅಧಿಕಾರಿಗಳು  ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ನಡೆದಿದೆ. ಗ್ರಾಮ ಲೆಕ್ಕಾಧಿಕಾರಿ ದೇವರಾಜಪ್ಪ ಎಂಬುವರು ಬಿ.ಬಸವನಹಳ್ಳಿ ಗ್ರಾಮದ ಗಂಗಮ್ಮ ಎಂಬುವರಿಂದ  ...

ಮಂಡ್ಯ ಬಸ್ ದುರಂತದಿಂದ ಅಲರ್ಟ್ ಆದ ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿಗಳು…

ಚಿಕ್ಕಮಗಳೂರು : ಮಂಡ್ಯ ಬಸ್ ದುರಂತದಿಂದ  ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿಗಳು ಅಲರ್ಟ್ ಆಗಿದ್ದು,  ಆರ್ ಟಿ ಓ ಅಧಿಕಾರಿ ಮುರುಗೇಂದ್ರ  ಅವರು  ಜಿಲ್ಲೆಯ ಏಳು ಬಸ್ ಮಾಲೀಕರಿಗೆ ನೋಟೀಸ್  ನೀಡಿದ್ದು, ...

ನಾಡು,ನುಡಿ, ನೆಲ ಮತ್ತು ಜಲದ ರಕ್ಷಣೆಯ ಹೋರಾಟಕ್ಕೆ ಬಲ ಬರಬೇಕಾದರೆ ಎಲ್ಲಾ ಕನ್ನಡ ಪರ ಸಂಘಟನೆಗಳೂ ಒಗ್ಗೂಡಿ ಒಂದೇ...

ಚಿಕ್ಕಮಗಳೂರು:ನಾಡು,ನುಡಿ, ನೆಲ ಮತ್ತು ಜಲದ ರಕ್ಷಣೆಯ ಹೋರಾಟಕ್ಕೆ ಬಲ ಬರಬೇಕಾದರೆ ಎಲ್ಲಾ ಕನ್ನಡ ಪರ ಸಂಘಟನೆಗಳೂ ಒಗ್ಗೂಡಿ ಒಂದೇ ವೇದಿಕೆಗೆ ಬರಬೇಕು ಎಂದು ನವಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎಂ.ಲಿಂಗೇಗೌಡ ಸಲಹೆ ಮಾಡಿದರು.ನವಕರ್ನಾಟಕ...

ಚಿಕ್ಕಮಗಳೂರು:ದತ್ತ ಜಯಂತಿಗೆ ದಿನಾಂಕ ಪ್ರಕಟ…

https://www.youtube.com/watch?v=2rcbtw1fygY ಚಿಕ್ಕಮಗಳೂರು: ಹಿಂದೂ ಮುಸ್ಲಿಂರ ಬಾವೈಕತ ಕೇಂದ್ರ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಗಿರಿಯಲ್ಲಿ ಇದೆ ತಿಂಗಳ 13 ರಿಂದ 22ವರಗೆ  ನಾಲ್ಕು ದಿನಗಳು ದತ್ತ ಜಯಂತಿಯ ಅಭಿಯಾನ ನಡೆಯಲಿದೆ. ದತ್ತಜಯಂತಿಗಾಗಿ ವಿಶ್ವಹಿಂದೂ...

ಮೂಡಿಗೆರೆ : ಕದಂಕಕ್ಕೆ ಉರುಳಿದ ಪಿಕಪ್ ವಾಹನ ,ಎಂಟು ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ…

ಮೂಡಿಗೆರೆ :ಪಿಕಪ್ ವಾಹನವೊಂದು ಕಂದಕಕ್ಕೆ  ಉರುಳಿ ಎಂಟು ಮಂದಿ ಗಾಯಗೊಂಡು, ಇಬ್ಬರ ಸ್ಥಿತಿ ಗಂಭೀರವಾಗಿರುವ  ಘಟನೆ ತಾಲೂಕಿನ ಮಲಯಮಾರುತ ತಿರುವಿನಲ್ಲಿ  ನಡೆದಿದೆ. ಹಾಸನದ ಪುರದಮ್ಮ ದೇವಸ್ಥಾನ ಪೊಜೆ ಮುಗಿಸಿ ಬರುವಾಗ ನಿನ್ನೆ ರಾತ್ರಿ...

ಚಿಕ್ಕಮಗಳೂರು : ಬ್ರೇಕ್ ಫೇಲಾಗಿ ಕಾಫಿ ತೋಟಕ್ಕೆ ನುಗ್ಗಿದ ಪ್ರವಾಸಿ ಕಾರು…

ಚಿಕ್ಕಮಗಳೂರು : ಪ್ರವಾಸಿಗರ  ಕಾರೋದು  ಬ್ರೇಕ್ ಫೇಲಾಗಿ ಕಾರು  ಕಾಫಿ ತೋಟಕ್ಕೆ ನುಗ್ಗಿದ ಘಟನೆ ತಾಲೂಕಿನ ಅರಳುಗುಪ್ಪೆ ಬಳಿ ನಡೆದಿದೆ. ಎಕ್ಸ್ ಯು ವಿ 500 ಕಾರಿನಲ್ಲಿ ಪ್ರವಾಸಕ್ಕೆಂದು ಆಗಮಿಸಲಾಗಿತ್ತು ಈ ವೇಳೆ...

ಚಿಕ್ಕಮಗಳೂರು: ಶ್ರೀ ಪ್ರಸನ್ನ ಶನೇಶ್ವರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ…

ಚಿಕ್ಕಮಗಳೂರು: ನಗರದ ದಂಟಮಕ್ಕಿ ಬಡಾವಣೆಯ ಶ್ರೀ ಪ್ರಸನ್ನ ಶನೇಶ್ವರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಶನಿವಾರ ವೈಭವದಿಂದ ನಡೆಯಿತು.ಉತ್ಸವದ ಪ್ರಯುಕ್ತ ಗಣಪತಿ ಹೋಮ, ನವಗ್ರಹ ಹೋಮ ಜರುಗಿತು. ಶ್ರೀ...

ಒಂದು ದಿನದ ಮಟ್ಟಿಗೆ ಕನ್ನಡ ರಾಜ್ಯೋತ್ಸವ ಆಗಬಾರದು ಅದು ನಿತ್ಯೋತ್ಸವ ಆಗಬೇಕು:ರಾಘವೇಂದ್ರ ಕೆಸವಳಲು….

ಕಳಸ:ಮಲೆನಾಡಿನ ಜನರ ನಿದ್ದೆಕೆಡಿಸಿರುವ ಕಸ್ತೂರಿ ರಂಗನ್ ಜಾರಿ ವಿರುದ್ಧ ಹೋರಾಟಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ಸದಾ ಸಿದ್ಧವಿದೆ ಎಂದು ಕರವೇ ರಾಜ್ಯ ಉಪಾಧ್ಯಕ್ಷ ಶಿವರಾಜೇ ಗೌಡ ಹೇಳಿದರು.ಕರ್ನಾಟಕ ರಕ್ಷಣಾವೇದಿಕೆ(ಪ್ರವೀಣ್ ಶೆಟ್ಟಿ ಬಣ)ಕಳಸ...

ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಾಳೆಹೊನ್ನೂರು ಪಟ್ಟಣ ಬಂದ್…

https://www.youtube.com/watch?v=6e2bw2mK6IA ಚಿಕ್ಕಮಗಳೂರು : ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ  ಪ್ರತಿಭಟನೆ ನಡೆಯುತ್ತಿದ್ದು , ಬಾಳೆಹೊನ್ನೂರು ಪಟ್ಟಣ ಬಂದ್ ಆಗಿದ್ದು, ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದ್ದಾರೆ....
error: Content is protected !!