ತರೀಕೆರೆ : ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು…

ಚಿಕ್ಕಮಗಳೂರು :ವಿದ್ಯುತ್ ತಂತಿ ತಗುಲಿ ಕಾಡಾನೆ  ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹರುವನಹಳ್ಳಿ ಗ್ರಾಮದ ಸಮೀಪ ನಡೆದಿದೆ.  ಕರಿರಾಜು ಎಂಬುವರ ಭತ್ತದ ಗದ್ದೆಯಲ್ಲಿ  ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಬೇಲಿಗೆ 25...

ಮಕ್ಕಳು ಪಠ್ಯದ ಜೊತೆಗೆ ಇಂತಹ ಸಹಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು: ಸಿ.ಆರ್ ಚಂದ್ರಶೇಖರ್…

ಚಿಕ್ಕಮಗಳೂರು : ನಗರದ ಹೌಸಿಂಗ್ ಬೋರ್ಡ್‍ನಲ್ಲಿರುವ ಶ್ರೀ ಮಂಜುನಾಥೇಶ್ವರ ವಿಧ್ಯಾಸಂಸ್ಥೆ ಇವರ ವತಿಯಿಂದ ಶಾಲಾ ಮಕ್ಕಳೀಗೆ ರಸಪ್ರಶ್ನೆ ಹಾಗು ಭಾವಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ವೇದಿಕೆಯಲ್ಲಿ ದೀಪ...

ನಾವು ಇಂದು ಪರಿಸರ ಮಾಲಿನ್ಯವನ್ನು ತಡೆಗಟ್ಟಿದರೆ ಮಾತ್ರ ಮುಂದಿನ ಪೀಳಿಗೆಗೆ ಶುದ್ದವಾದ ಗಾಳಿ ಮತ್ತು ನೀರು ದೊರೆಯುತ್ತದೆ: ಸಿ.ಸತ್ಯಭಾಮ…

ಚಿಕ್ಕಮಗಳೂರು: ನೀರನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2019 ನೇ ಸಾಲನ್ನು ಜಲ ಸಂರಕ್ಷಣಾ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಹೇಳಿದರು. ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆ...

ಕಮಿಷನ್ ಪಡೆಯುತ್ತಿರುವುದನ್ನು ನಿಲ್ಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು: ಎಪಿಎಂಸಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್…

ಚಿಕ್ಕಮಗಳೂರು: ರೈತರಿಂದ ಅಕ್ರಮವಾಗಿ ಶೇ.10 ಕಮಿಷನ್ ಪಡೆಯುತ್ತಿರುವುದನ್ನು ನಾಳೆಯಿಂದಲೇ ನಿಲ್ಲಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರಿಗೆ ಸೂಚಿಸಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಛೇರಿಯಲ್ಲಿ ಶುಕ್ರವಾರ...

ಚಿಕ್ಕಮಗಳೂರು : ವಿದ್ಯುತ್ ತಂತಿ ತಗುಲಿ ಹೊತ್ತಿ ಉರಿದ ಟಿಪ್ಪರ್ ಲಾರಿ…

https://www.youtube.com/watch?v=H8qNtF8zB4U ಚಿಕ್ಕಮಗಳೂರು : ಟಿಪ್ಪರ್ ಲಾರಿವೊಂದು ವಿದ್ಯುತ್ ತಗುಲಿ  ಹೊತ್ತಿ ಉರಿದ ಘಟನೆ ನಗರದ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ. ನೂತನವಾಗಿ ನಿರ್ಮಾಣ ವಾಗುತ್ತಿರುವ ಲೇಔಟ್ ಕಾಮಗಾರಿಗೆ  ಟಿಪ್ಪರ್ ಲಾರಿ  ಮೂಲಕ ಎಂ ಸ್ಯಾಂಡ್ ತರಲಾಗಿತ್ತು....

ಮೂಡಿಗೆರೆ ಅಭಿಮಾನಿಗಳಿಂದ ಅಂಬಿಗೆ ಶ್ರದ್ಧಾಂಜಲಿ…

https://www.youtube.com/watch?v=ifhqI4wQ8RE ಮೂಡಿಗೆರೆ: ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಅಂಬರೀಶ್ ಅವರ ಅಭಿಮಾನಿಗಳಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಳ್ಳೂರು ಮುರುಳಿ, ಕೊಟ್ಟಿಗೆಹಾರ ಸಂಜಯ್, ಬ್ರಿಜೇಶ್ ಕಡಿದಾಳ್, ಚಂದ್ರೇಶ್ ಮಗ್ಗಲಮಕ್ಕಿ, ಪ್ರದ್ಯುನ,...

ರಾಷ್ಟ್ರೀಯತೆ ಮತ್ತು ಭಾವೈಕ್ಯತೆ ಪ್ರತಿಯೊಬ್ಬರ ಅಂತರಾಳದಿಂದ ಹೊರಹೊಮ್ಮಬೇಕು: ಜೆಸಿಂತಾ ಅನಿಲ್‍ಕುಮಾರ್…

ಚಿಕ್ಕಮಗಳೂರು: ರಾಷ್ಟ್ರೀಯತೆ ಮತ್ತು ಭಾವೈಕ್ಯತೆ ಪ್ರತಿಯೊಬ್ಬರ ಅಂತರಾಳದಿಂದ ಹೊರಹೊಮ್ಮಬೇಕು, ಆಗಮಾತ್ರ ದೇಶ ಶಾಂತಿ ಹಾಗೂ ನೆಮ್ಮದಿಯ ಬೀಡಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜೆಸಿಂತಾ ಅನಿಲ್‍ಕುಮಾರ್ ಹೇಳಿದರು. ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕದಿಂದ ನಗರದ...

ಹೊಸಹಳ್ಳಿಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವ ಸಂಭ್ರಮ…

ಚಿಕ್ಕಮಗಳೂರು: ಶೈಕ್ಷಣಿಕ ಸೇವೆಯಲ್ಲಿ 10 ದಶಕಗಳನ್ನು ಪೂರೈಸಿರುವ ತಾಲ್ಲೂಕಿನ ಹೊಸಹಳ್ಳಿಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ತನ್ನ ಶತಮಾನೋತ್ಸವವನ್ನು ಗುರುವಾರ ಸಡಗರ, ಸಂಭ್ರಮದಿಂದ ಆಚರಿಸಿಕೊಂಡಿತು. 1918 ರಲ್ಲಿ ಆರಂಭಗೊಂಡ ಈ ಶಾಲೆ ಕಳೆದ...

ಚಿಕ್ಕಮಗಳೂರು : ಮದುವೆ ಮಾಡಿಸುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬಂಧನ…

ಚಿಕ್ಕಮಗಳೂರು : ಮದುವೆ ಮಾಡಿಸುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬಂಧನವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಮಂಡ್ಯ ಮೂಲದ ರಾಮಕೃಷ್ಣ(52) ಬಂಧನವಾಗಿರುವ ವ್ಯಕ್ತಿ . ಈತ    ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ಮಹಿಳೆಯರಿಗೆ...

ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆ ಕನ್ನಡಿಗರ ಜವಾಬ್ದಾರಿ ಅದನ್ನು ಎಲ್ಲರೂ ಅರಿತು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು:...

ಚಿಕ್ಕಮಗಳೂರು: ಕನ್ನಡಿಗರು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು, ನಾಡು ನುಡಿ, ನೆಲ, ಜಲದ ರಕ್ಷಣೆಗೆ ಕಂಕಣ ಬದ್ದರಾಗಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕರೆ ನೀಡಿದರು. ತಾಲ್ಲೂಕಿನ ಕೆ.ಆರ್.ಪೇಟೆಯಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ...
error: Content is protected !!