ಬಾಳೆಹೊನ್ನೂರಿನಲ್ಲಿ ಅಂಗಡಿ ಮುಚ್ಚದಿದ್ದಕ್ಕೆ ವರ್ತಕನ ಮೇಲೆ ಹಲ್ಲೆ…

https://www.youtube.com/watch?v=6WRaHAuuORg ಚಿಕ್ಕಮಗಳೂರು- ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕರೆ ನೀಡಿರೋ ಭಾರತ್ ಬಂದ್ ಗೆ ಅಂಗಡಿ ಮುಚ್ಚದಿದ್ದಕ್ಕೆ ವರ್ತಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದ್ದು, ವಿಲಾಸ್ ಕುಡುವ...

ಚಿಕ್ಕಮಗಳೂರಿನಲ್ಲಿ ಮೋದಿ ಟೀ, ಮೋದಿ ಬಜ್ಜಿ, ಎಂದು ಘೋಷಣೆ ಕೂಗಿ ಪ್ರತಿಭಟನೆ…

https://www.youtube.com/watch?v=yJ7A0pjASDc ಚಿಕ್ಕಮಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕರೆ ನೀಡಿರೋ ಭಾರತ್ ಬಂದ್ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬೆಳಗ್ಗಿನಿಂದಲೂ ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದು, ಆಟೋ...

ಕುದುರೆಮುಖ ಘಾಟಿಯ ತಿರುವಿನಲ್ಲಿ ಸಿಕ್ಕಿ ಹಾಕಿಕೊಂಡ ಐರಾವತ ಬಸ್ : ಫುಲ್ ಟ್ರಾಫಿಕ್ ಜಾಮ್…

  https://www.youtube.com/watch?v=bYs6k_bBK2o ಮೂಡಿಗೆರೆ: ತಾಲೂಕಿನ ಕುದುರೆಮುಖ ಘಾಟಿಯ ತಿರುವಿನಲ್ಲಿ ಐರಾವತ ಬಸ್ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ  ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಿರಾಡಿ, ಚಾರ್ಮಾಡಿ ಘಾಟ್ ನಲ್ಲಿ ಬಾರೀ ಗಾತ್ರದ ವಾಹನಗಳ ಸಂಚಾರ ನಿಷೇಧ ಹಿನ್ನಲೆ ಕುದುರೆಮುಖ ಘಾಟ್ ನಲ್ಲಿ ದಿನನಿತ್ಯ...

ಕಡೂರು ತಾಲೂಕಿನ ದೊಡ್ಡ ಪಟ್ಟಣಗೆರೆ ಗ್ರಾಮದಲ್ಲಿ ತಹಶೀಲ್ದಾರ್ ಜೀಪಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…

https://www.youtube.com/watch?v=pLZg9Ieh080 ಚಿಕ್ಕಮಗಳೂರು : ಕಡೂರು ತಾಲೂಕಿನ ದೊಡ್ಡ ಪಟ್ಟಣಗೆರೆ ಗ್ರಾಮದಲ್ಲಿ ಕಳೆದ ೧೫ ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು.ಹಲವಾರು ಬಾರಿ ಮನವಿ ಸಲ್ಲಿಸಿದರು, ಯಾವುದೇ ರೀತಿಯಲ್ಲಿಯೂ ಸ್ಪಂದಿಸದ ಹಿನ್ನಲೇ ಕುಡಿಯುವ ನೀರಿಗೆ ಆಗ್ರಹಿಸಿ...

ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಭೂಮಿಯೊಳಗಿನ ಭಾರಿ ಶಬ್ದಕ್ಕೆ ಕಾರಣ ತಿಳಿಯಲು ಮುಂದಾದ ತಜ್ಞರು…

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಅತ್ತಿಕೂಡಿಗೆ ಗ್ರಾಮ ಪಂಚಾಯಿತಿಯ ಹತ್ತಾರು ಹಳ್ಳಿಯ ಭೂಮಿಯೊಳಗಿಂದ ಕೇಳಿ ಬರ್ತಿದ್ದ ಭಾರೀ ಶಬ್ಧಕ್ಕೆ ಕಂಗಾಲಾಗಿದ್ರು. ಕಳೆದ ಆರು ತಿಂಗಳಿಂದ 200ಕ್ಕೂ ಹೆಚ್ಚು ಬಾರಿ ಬಂದಿದ್ದ ಭಾರೀ ಶಬ್ಧಕ್ಕೆ ಮಲೆನಾಡಿಗರು...

ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹದಿನೆಂಟುವರೆ ಕೆ.ಜಿ. ತೂಕದ ಚಿಪ್ಪು ಹಂದಿ ಪತ್ತೆ…

https://www.youtube.com/watch?v=yeH1Rgs-DU8 ಚಿಕ್ಕಮಗಳೂರು: ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹದಿನೆಂಟುವರೆ ಕೆ.ಜಿ. ತೂಕದ ಚಿಪ್ಪು ಹಂದಿ ಪತ್ತೆಯಾಗಿದೆ. ಸುಮಾರು ಎರಡರಿಂದ ಮೂರು ಲಕ್ಷ ಬೆಲೆಬಾಳುವ ಈ ಚಿಪ್ಪು ಹಂದಿಯನ್ನ ಬೇಟೆಯಾಡಿ ಬೇರೆಡೆ ಸಾಗಿಸಲು ಹೊಂಚು...

ಬಣಕಲ್ ಸಮೀಪ ರೈತನ ಮೇಲೆ ಕಾಡಾನೆ ದಾಳಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು…

ಮೂಡಿಗೆರೆ: ಬಣಕಲ್ ಸಮೀಪದ ಕೊಡೆಬೈಲ್ ಗ್ರಾಮದ ಮೋಹನ್‍ಗೌಡ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಭತ್ತದ ಗದ್ದೆಗೆಂದು ರೈತ ಮೋಹನ್‍ಗೌಡ ಮತ್ತು ವಿಶ್ವನಾಥ್ ಹೋಗಿದ್ದು ಈ ಸಂದರ್ಭದಲ್ಲಿ ಗದ್ದೆಯಲ್ಲಿದ್ದ...

ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ನೆಪದಲ್ಲಿ ಮರಗಳ ಮಾರಣಹೋಮ, ಪರಿಸರಪ್ರಿಯರ ಆಕ್ರೋಶ…

ಮೂಡಿಗೆರೆ: ಕೊಟ್ಟಿಗೆಹಾರದಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಹೋಟಲ್ ನ ವಾಹನ ನಿಲುಗಡೆಗೆ ಸ್ಥಳಕ್ಕಾಗಿ ಹೋಟೆಲ್ ಸುತ್ತಮುತ್ತಲ್ಲಾ 50ಕ್ಕೂ ಹೆಚ್ಚು ಮರಗಳನ್ನು ತೆರವು ಮಾಡಲಾಗಿದ್ದು ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಟ್ಟಿಗೆಹಾರ...

ಮೂಡಿಗೆರೆ ತಾಲ್ಲೂಕಿನಲ್ಲೇ ಪ್ರಥಮ ಹೈಟೆಕ್ ನೂತನ ಬಣಕಲ್ ಗ್ರಾ.ಪಂ.ಕಟ್ಟಡ…

ಮೂಡಿಗೆರೆ: ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸದ ನಿಮಿತ್ತ ಹೋದರೆ ಅಧಿಕಾರಿಗಳಿಂದ ಕೆಲಸಗಳು ವಿಳಂಬವಾಗಿ ಸಾಗುತ್ತಲೆ ಇರಲಿಲ್ಲ. ಕಂಪ್ಯೂಟರ್ ವ್ಯವಸ್ಥೆಯೂ ಇಲ್ಲದೇ ಅಧಿಕಾರಿಗಳು ದಾಖಲೆಗಳನ್ನು ಕೈಯಲ್ಲೇ ಬರೆದು ಕೊಡುವ ವ್ಯವಸ್ಥೆ ಆದಿಯಲ್ಲಿತ್ತು.ಆದರೆ...

ಬ್ಯಾಂಕುಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಧೃಡರಾಗಬೇಕು.- ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ…

ಚಿಕ್ಕಮಗಳೂರು: ಸಾರ್ವಜನಿಕರು ಬ್ಯಾಂಕುಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಧೃಡರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಸಲಹೆ ಮಾಡಿದರು.ನಗರದ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕ್ಯಾನ್ ಅದಾಲತ್, ಸಾಲ...
error: Content is protected !!