ಆಲ್ದೂರ್ ಸಮೀಪ ಕಾರ್ ಹಾಗೂ ಬಸ್ ನಡುವೆ ಮುಖಮುಖಿ ಡಿಕ್ಕಿ, ಮೂವರ ಸ್ಥಿತಿ ಗಂಭೀರ…

ಚಿಕ್ಕಮಗಳೂರು- ತಾಲೂಕಿನ ಹಕ್ಕಿಮಕ್ಕಿ ಸಮೀಪ ಕಾರ್ ಹಾಗೂ ಬಸ್ ನಡುವೆ ಮುಖಮುಖಿ ಡಿಕ್ಕಿಯಾಗಿದ್ದು ಮೂವರ ಸ್ಥಿತಿ ಗಂಭೀರವಾಗಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಘಾತದಿಂದ ಚಿಕ್ಕಮಗಳೂರು ಬಾಳೆಹೊನ್ನೂರು ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಅಪಾಘಾತದಲ್ಲಿ ಗಾಯಗೊಂಡವರನ್ನು...

ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಟ್ರಾಫಿಕ್ ಜಾಮ್…

ಮೂಡಿಗೆರೆ- ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಕೆಟ್ಟು ನಿಂತ ಪರಿಣಾಮ ಒಂದು ಗಂಟೆಗೂ ಹೆಚ್ಚು ಸಮಯದಿಂದ ಟ್ರಾಫಿಕ್ ಜಾಮ್ ನಿಂದ ನೂರಾರು ವಾಹನಗಳು ಘಾಟಿಯಲ್ಲಿ ಸಿಲುಕಿದ್ದು, ಮಂಗಳೂರು ಬೆಂಗಳೂರು ತಲುಪಲು ಪ್ರಯಾಣಿಕರು ಹರಸಾಹಸ...

ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಕೆಲಸ ಮಾಡಬೇಕು-ಪ್ರಸನ್ನಕುಮಾರ್

ಚಿಕ್ಕಮಗಳೂರು -ಭಾರತ ಸೇವಾದಳದ ಶಿಕ್ಷಕರು ಸೇವೆಗಾಗಿ ಬಾಳು ಎಂಬ ಸೇವಾದಳದ ಮೂಲಧ್ಯೇಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಸನ್ನಕುಮಾರ್ ಸಲಹೆ ಮಾಡಿದರು.ಭಾರತ ಸೇವಾದಳದ ಜಿಲ್ಲಾ ಘಟಕ ನಗರದ ಆಜಾದ್ ಪಾರ್ಕ್...

ಅರಣ್ಯ ರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯ- ಡಿ.ಎಸ್.ಚೇತನ್…

ಕಳಸ - ನಿಮ್ಮ ನಿಮ್ಮ ಮನೆಗಳಲ್ಲಿ ಗಿಡಗಳನ್ನು ನೆಡುವುದರ ಮುಖಾಂತರ ಹುಟ್ಟುಹಬ್ಬವನ್ನು ಆಚರಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ನಾಗರಾಜ್ ಹೇಳಿದರು.ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳುವಳ್ಳಿಯ ಆವರಣದಲ್ಲಿ...

ಕಾಫಿನಾಡಿಗೂ ಕಾಲಿಟ್ಟ ಬುರ್ಖಾ ವಿವಾದ…

ಚಿಕ್ಕಮಗಳೂರು- ಕೊಪ್ಪ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬರ್ತಿದ್ದಾರೆ. ಹಲವು ವರ್ಷಗಳಿಂದಲೂ ಕಾಲೇಜಿಗೆ ಬರ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ರೆಸ್ಟ್ ರೂಂನಲ್ಲಿ ಬುರ್ಕಾವನ್ನ ತೆಗೆದಿಟ್ಟು ಎಲ್ಲಾ...

ಗ್ರಾಮೀಣ ಶೈಲಿಯಲ್ಲಿ ನುಡಿಸುವ ವಾದ್ಯಕ್ಕೆ ತಕ್ಕಂತೆ‌ ಡ್ಯಾನ್ಸ್‌ ಮಾಡಿದ -ಶಾಸಕ ಸಿ.ಟಿ ರವಿ

https://www.youtube.com/watch?v=5oiEAgZTWA8&feature=youtu.be ಚಿಕ್ಕಮಗಳೂರಿನ ಇಂದಾವರದಲ್ಲಿ ಶಾಸಕ ಸಿ.ಟಿ.ರವಿ ಕುಣಿದು ಕುಪ್ಪಳಿಸಿದ್ದಾರೆ. ಹಬ್ಬದ ನಿಮಿತ್ತ ನಿನ್ನೆ‌ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಸಿ.ಟಿ ರವಿ, ರಾಜಕೀಯ ಚಟುವಟಿಕೆಯ ಬ್ಯುಸಿ ಮಧ್ಯೆಯೂ ಗ್ರಾಮಸ್ಥರೊಂದಿಗೆ ಸಮಯ ಕಳೆದ್ರು. ಅಷ್ಟೇ...

ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಏಕಾಏಕಿ ಮಹಿಳಾ ಶೌಚಗೃಹಕ್ಕೆ ತೆರಳಿದ ಪರಿಣಾಮ ಶೌಚಾಲಯದ ರೆಸ್ಟ್ ರೂಂನಲ್ಲಿದ್ದ ಮಹಿಳೆಯರು ಮುಜುಗರಕ್ಕೀಡಾದ್ರು. ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಸಾರಿಗೆ ಸಚಿವ...

ಮೂಡಿಗೆರೆ: ರಾತ್ರೋ ರಾತ್ರಿ ಮೂರು ವೈನ್ ಶಾಪ್, ಮೆಡಿಕಲ್ ಹಾಗೂ ಹಾರ್ಡ್ ವೇರ್ ನಲ್ಲಿ ಸರಣಿ ಕಳ್ಳತನ…

ಮೂಡಿಗೆರೆ: ರಾತ್ರೋ ರಾತ್ರಿ ಮೂರು ವೈನ್ ಶಾಪ್, ಮೆಡಿಕಲ್ ಹಾಗೂ ಹಾರ್ಡ್ ವೇರ್ ನಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.ನಗರದ ಕೆ. ಎಂ. ರಸ್ತೆಯಲ್ಲಿರುವ ಎಸ್ ಬಿ...

ಫೇಸ್ಬುಕ್ನಲ್ಲಿ ಸಂದೇಶವನ್ನ ಪೋಸ್ಟ್ ಮಾಡಿದ್ದಕ್ಕೆ ಪಿಎಸ್ಐ ಪತಿ ಕರವೇ ಜಿಲ್ಲಾಧ್ಯಕ್ಷನಿಗೆ ಫೋನ್ ಮಾಡಿ ಧಮ್ಕಿ …

ಚಿಕ್ಕಮಗಳೂರು- ಪಿಎಸ್ಐ ಪತ್ನಿಯ ಬಗ್ಗೆ ಫೇಸ್ಬುಕ್ನಲ್ಲಿ ಸಂದೇಶವನ್ನ ಪೋಸ್ಟ್ ಮಾಡಿದ್ದಕ್ಕೆ ಪಿಎಸ್ಐ ಪತಿ ಕರವೇ ಜಿಲ್ಲಾಧ್ಯಕ್ಷನಿಗೆ ಫೋನ್ ಮಾಡಿ ಧಮ್ಕಿ ಹಾಕಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಟ್ರಾಫಿಕ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಮ್ಯಾ,...

ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮಾರುತಿ ಕಾರು ಡಿಕ್ಕಿ ಚಾಲಕನ ಸ್ಥಿತಿ ಗಂಭೀರ…

ಮೂಡಿಗೆರೆ- ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮಾರುತಿ  ಕಾರು ನಡುವೆ ಗಾಂಧೀಘರ್ ಬಸ್ ಸ್ಟಾಪ್ ಸಮೀಪ ಡಿಕ್ಕಿಯಾಗಿದ್ದು ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಗೆ ರವಾನೆ ಮಾಡಲಾಗಿದೆ.ಗೋಣಿಬೀಡು ಪೊಲೀಸ್...
error: Content is protected !!