ಜೂನ್ 18 ರಿಂದ ದೇಶದಾದ್ಯಂತ ಲಾರಿ ಮುಷ್ಕರ…
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆ ಜೂನ್18 ರಿಂದ ದೇಶದಾದ್ಯಂತ ಲಾರಿ ಮುಷ್ಕರ ನಡೆಸಲು ಲಾರಿ ಮಾಲಿಕರ ಸಂಘ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ ಹಾಗೂ...
ಎರಡು ವರ್ಷದ ನಂತರ ಸಚಿವರ ಸ್ಥಾನ ಬದಲಾವಣೆ- ಡಾ. ಜಿ ಪರಮೇಶ್ವರ್.
ಬೆಂಗಳೂರು- ಎರಡು ವರ್ಷದ ನಂತರ ಸಚಿವರ ಸ್ಥಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಡಾ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಶಾಸಕರ ಕಾರ್ಯ ಕ್ಷಮತೆಯ ಮೇಲೆ ಖಾತೆ ಬದಲಾವಣೆ ಎಂದು ನಮಗೆ ರಾಹುಲ್ ಗಾಂಧಿ...
ಬೆಂಗಳೂರಿನಲ್ಲಿ ಜೂನ್ 30ರಂದು ಪಾಸ್ ಪೊರ್ಟ್ ಮೇಳ.
ಬೆಂಗಳೂರು- ಲಾಲ್ ಬಾಗ್ ಪಾಸ್ ಪೊರ್ಟ್ ಕಛೇರಿಯಲ್ಲಿ ಇದೇ ಜೂನ್ 30ರಂದು ಪಾಸ್ ಪೊರ್ಟ್ ಮೇಳ ಹಮ್ಮಿಕೊಳ್ಳಲಾಗಿದೆ. ಎಂದು ಬೆಂಗಳೂರು ಪ್ರಾದೇಶಿಕ ಪಾಸ್ ಪೊರ್ಟ್ ಕಛೇರಿ ತಿಳಿಸಿದ್ದು,ಈ ಮೇಳಕ್ಕೆ ಅಪಾಯಿಂಟ್‍ಮೆಂಟ್ ಗಳನ್ನು ಜೂನ್...
ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಅನ್ನು ಖಾತೆದಾರರನ್ನು ಹೊರತುಪಡಿಸಿ ಬೇರೆ ಯಾರು ಬಳಸುವಂತಿಲ್ಲ…
ಬೆಂಗಳೂರು- ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಅನ್ನು ಖಾತೆದಾರರನ್ನು ಹೊರತುಪಡಿಸಿ ಬೇರೆ ಯಾರು ಬಳಸುವಂತಿಲ್ಲ.ಅದು ನಿಯಮ ಉಲ್ಲಂಘನೆ ಎಂದು ಎಸ್‍ಬಿಐ ನಿರ್ದೇಶನಕ್ಕೆ ಕೋಟ್ ಸಮ್ಮತಿ ನೀಡಿದೆ.
ಮಾರತ್‍ಹಳ್ಳಿ ನಿವಾಸಿ ವಂದನಾ 2013ರಲ್ಲಿ ಹೆರಿಗೆ ರಜೆಯಲ್ಲಿದ್ದಾಗ...
ಮುಂದಿನ ಎರಡು ದಿನಗಳು ಮುಂಬೈನಲ್ಲಿ ಭಾರೀ ಮಳೆ, ಹವಮಾನ ಇಲಾಖೆ ಮುನ್ನೆಚ್ಚರಿಕೆ…
ಮುಂಬೈ- ಮಹಾನಗರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಮತ್ತೊಮ್ಮೆ ಪ್ರವಾಹದಲ್ಲಿ ಮುಳುಗುವ ಭೀತಿಯಲ್ಲಿದೆ. ಗುರುವಾರವಷ್ಟೆ ಮುಂಬೈ ಪ್ರವೇಶಿಸಿದ ಮುಂಗಾರು ಭಾರೀ ಮಳೆಯಾಗುತ್ತಿದ್ದು, ಹವಮಾನ ಇಲಾಖೆಯು ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದ್ದು ಮುಂದಿನ ಎರಡು ದಿನಗಳಲ್ಲಿ...
ಡಿ.ಕೆ. ಶಿವಕುಮಾರ್ ಶಿಸ್ತಿನ ಸಿಪಾಯಿ, ಡಾ.ಜಿ.ಪರಮೇಶ್ವರ್.
ಬೆಂಗಳೂರು - ಸಚಿವ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಪ್ರತಿಯೊಂದು ಜಿಲ್ಲೆಗೆ ಸಚಿವರನ್ನು ನೇಮಕ ಮಾಡಲಾಗುವುದು.ಹಾಗೂ ಇಂದೇ ಖಾತೆಯನ್ನು ಹಂಚಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್...
ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ, ಮುಖ್ಯಮಂತ್ರಿ ಕುಮಾರಸ್ವಾಮಿ.
ಬೆಂಗಳೂರು- ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ ನಡೆಸುವುದರ ಬಗ್ಗೆ ಚಿಂತನೆ ಮಾಡಿರುವುದಾಗಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಜನತಾ ದರ್ಶನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಎಲ್ಲಾ ಜಿಲ್ಲೆಯಿಂದಲೂ ಅಹ್ವಾಲುಗಳನ್ನು ಗಮನಿಸಿದ್ದೇನೆ,...
ದೇವಸ್ಥಾನ ಸುತ್ತುಕೊಂಡು ಕಾಲ ಕಳೆಯುತ್ತೇನೆ, ಡಿ.ಕೆ.ಶಿವಕುಮಾರ್…
ಬೆಂಗಳೂರು- ಮುಜಾರಾಯಿ ಖಾತೆ ಕೊಡಿ ದೇವಸ್ಥಾನ ಸುತ್ತಿಕೊಂಡು ಇರುತ್ತೇನೆ ಎಂದು ಅಸಮಧಾನ ವ್ಯಕ್ತಪಡಿಸುವ ಮೂಲಕ ಹಿರಿಯ ಕಾಂಗ್ರೇಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೇಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರೂಪಿಸಲು ಪ್ರಮುಖ ಪಾತ್ರ ವಹಿಸಿದ್ದ...
ತಮಿಳುನಾಡ ಜನರ ಪರವಾಗಿ ಮುಖ್ಯಮಂತ್ರಿ ಭೇಟಿಯಾಗಲು ಬಂದೆ ನಟ ಕಮಲ್ ಹಾಸನ್ …
ಬೆಂಗಳೂರು – ತಮಿಳು ಚಿತ್ರರಂಗದ ಖ್ಯಾತನಟರಾದ ಕಮಲ್ ಹಾಸನ್ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಎರಡು ರಾಜ್ಯದ ತಲೆನೋವಾಗಿರುವ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಬಗ್ಗೆ ಪ್ರಾಸ್ತಾಪಿಸಿದ್ದು, ಎರಡು ರಾಜ್ಯದÀ ರೈತರ...
ಬ್ಯಾಂಕ್ ಎ.ಟಿ.ಎಮ್ ಮೂಲಕ ಡ್ರಾ ಮಾಡುವವರಿಗೆ ಸಂತೋಷದ ಸುದ್ದಿ.
ಬೆಂಗಳೂರು - ಎ.ಟಿ.ಎಂ ನಿಂದ ಹಣ ಡ್ರಾ ಮಾಡುವ ಗ್ರಾಹಕರಿಗೆ ಇನ್ನೂ ಮುಂದೆ ಯಾವುದೇ ತರದ ತೆರಿಗೆ ಕಟ್ಟಬೇಕಾಗಿಲ್ಲ. ಸರ್ಕಾರ ತೆರಿಗೆ ವ್ಯಾಪ್ತಿಯಿಂದ ಎ.ಟಿ.ಎಂ ಹಾಗೂ ಚೆಕ್‍ಬುಕ್ ನಂತಹ ಸೇವೆಯನ್ನು ಕೂಡ ಜಿ.ಎಸ್.ಟಿ...












