ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ, ಮುಖ್ಯಮಂತ್ರಿ ಕುಮಾರಸ್ವಾಮಿ.
ಬೆಂಗಳೂರು- ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ ನಡೆಸುವುದರ ಬಗ್ಗೆ ಚಿಂತನೆ ಮಾಡಿರುವುದಾಗಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಜನತಾ ದರ್ಶನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಎಲ್ಲಾ ಜಿಲ್ಲೆಯಿಂದಲೂ ಅಹ್ವಾಲುಗಳನ್ನು ಗಮನಿಸಿದ್ದೇನೆ,...
ಡಿ.ಕೆ ಶಿವಕುಮಾರ್ ಇಲ್ಲದಿದ್ದರೆ ಜೆ.ಡಿ.ಎಸ್-ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ಕನಸಿನ ಮಾತು ? ಸಿ.ಎಂ ಲಿಂಗಪ್ಪ
ಸಮ್ಮಿಶ್ರ ಸರ್ಕಾರ ರಚನೆಗೆ ಡಿ.ಕೆ ಶಿವಕುಮಾರ್ ಇಲ್ಲದಿದ್ದರೆ ಕಾಂಗ್ರೇಸ್ನ 25ಕ್ಕೂ ಹೆಚ್ಚು ಶಾಸಕರು ಬಿ.ಜೆ.ಪಿ ಪಾಲಾಗುತ್ತಿದ್ದರು, ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಸುದ್ದಿಗೊಷ್ಠಿಯಲ್ಲಿ ಹೇಳಿದ್ದಾರೆ.ಚುನಾವಣಾ ಫಲಿತಾಂಶ ಬಂದ ಬಳಿಕ ಸರ್ಕಾರ ರಚನೆಯಾಗಲು...
ದೇವಸ್ಥಾನ ಸುತ್ತುಕೊಂಡು ಕಾಲ ಕಳೆಯುತ್ತೇನೆ, ಡಿ.ಕೆ.ಶಿವಕುಮಾರ್…
ಬೆಂಗಳೂರು- ಮುಜಾರಾಯಿ ಖಾತೆ ಕೊಡಿ ದೇವಸ್ಥಾನ ಸುತ್ತಿಕೊಂಡು ಇರುತ್ತೇನೆ ಎಂದು ಅಸಮಧಾನ ವ್ಯಕ್ತಪಡಿಸುವ ಮೂಲಕ ಹಿರಿಯ ಕಾಂಗ್ರೇಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೇಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರೂಪಿಸಲು ಪ್ರಮುಖ ಪಾತ್ರ ವಹಿಸಿದ್ದ...
ಜೂನ್ 6ರಿಂದ ರಾಜ್ಯದಲ್ಲಿ ಭಾರೀ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ .
ಬೆಂಗಳೂರು - ಜೂನ್ 6ರಿಂದ ಬಿರುಗಾಳಿ ಸಹಿತ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು, ಬಳ್ಳಾರಿ, ಕೊಡಗು ಜಿಲ್ಲೆ ಸೇರಿದಂತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು,...
ತಮಿಳುನಾಡ ಜನರ ಪರವಾಗಿ ಮುಖ್ಯಮಂತ್ರಿ ಭೇಟಿಯಾಗಲು ಬಂದೆ ನಟ ಕಮಲ್ ಹಾಸನ್ …
ಬೆಂಗಳೂರು – ತಮಿಳು ಚಿತ್ರರಂಗದ ಖ್ಯಾತನಟರಾದ ಕಮಲ್ ಹಾಸನ್ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಎರಡು ರಾಜ್ಯದ ತಲೆನೋವಾಗಿರುವ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಬಗ್ಗೆ ಪ್ರಾಸ್ತಾಪಿಸಿದ್ದು, ಎರಡು ರಾಜ್ಯದÀ ರೈತರ...
ಬ್ಯಾಂಕ್ ಎ.ಟಿ.ಎಮ್ ಮೂಲಕ ಡ್ರಾ ಮಾಡುವವರಿಗೆ ಸಂತೋಷದ ಸುದ್ದಿ.
ಬೆಂಗಳೂರು - ಎ.ಟಿ.ಎಂ ನಿಂದ ಹಣ ಡ್ರಾ ಮಾಡುವ ಗ್ರಾಹಕರಿಗೆ ಇನ್ನೂ ಮುಂದೆ ಯಾವುದೇ ತರದ ತೆರಿಗೆ ಕಟ್ಟಬೇಕಾಗಿಲ್ಲ. ಸರ್ಕಾರ ತೆರಿಗೆ ವ್ಯಾಪ್ತಿಯಿಂದ ಎ.ಟಿ.ಎಂ ಹಾಗೂ ಚೆಕ್ಬುಕ್ ನಂತಹ ಸೇವೆಯನ್ನು ಕೂಡ ಜಿ.ಎಸ್.ಟಿ...
ಜುಲೈ 31ರವರೆಗೆ ಮೀನುಗಾರಿಕೆ ನಿಷೇಧ.
ಮಂಗಳೂರು - ಜುಲೈ 31ರವರೆಗೆ ರಾಜ್ಯದ ಕರಾವಳಿ ತೀರದಲ್ಲಿ ಎಲ್ಲ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.
10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲಿನ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ...
ವರುಣಾದಲ್ಲಿ ತಮ್ಮ ಮಗನನ್ನು ನೆನೆದು ಭಾವುಕರಾದ ಸಿಎಂ ಸಿದ್ದರಾಮಯ್ಯ
ಮೈಸೂರು: ವರುಣಾದಲ್ಲಿ ತಮ್ಮ ಮಗ ಡಾ. ಯತೀಂದ್ರ ಪರ ಪ್ರಚಾರ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಭಾವುಕರಾದ್ರು. ನನ್ನ ಮಗ ರಾಕೇಶ್ ನೆನೆಪಾಗ್ತಿದ್ದಾನೆ. ಅವನಿದ್ದಿದ್ರೆ ಪ್ರಚಾರಕ್ಕೆ ಬರ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಆದ್ರೆ...
ಇಂಡಿಯಾ ಟುಡೆ ಸಮೀಕ್ಷೆಯು ಬರಿ ಸುಳ್ಳಿನಿಂದ ಕೂಡಿದೆ, ಜೆಡಿಎಸ್ 100 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ : ಹೆಚ್ಡಿಕೆ
ಮೈಸೂರು : ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಯಾವುದೇ ಸಮೀಕ್ಷೆಗಳ ಬಗ್ಗೆ ನನ್ನ ತಕರಾರಿಲ್ಲ. ನಾನು ಕಿಂಗ್ ಮೇಕರ್ ಅಲ್ಲ, ಜನ ನನ್ನನ್ನ...
ಸಿಎಂ ಒಂದು ತಿಂಗಳು ಪ್ರವಾಸ ಮಾಡಲಿ, ಎರಡು ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೊಗಲ್ಲ, ಕ್ಷೇತ್ರದ ಜನ ಗೆಲ್ಲಿಸುತ್ತಾರೆ : ಹೆಚ್ಡಿಕೆ
ಮೈಸೂರು : ನಾನು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಸಿಎಂ ಒಂದು ದಿನ ಅಲ್ಲ. ಒಂದು ತಿಂಗ್ಳು ಪ್ರವಾಸ ಮಾಡಲಿ. ನಾನು ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೊಗಲ್ಲ.ಆದ್ರೂ ಆ ಕ್ಷೇತ್ರಗಳ ಜನ...











