ವೀರಭದ್ರಸ್ವಾಮಿ ದೇವಾಸ್ಥಾನದ ಮಟ್ಟಕ್ಕೆ ತುಂಬಿ ಹರಿಯುತ್ತಿರುವ- ಕಲ್ಲತ್ತಿ ಜಲಪಾತ…
ಚಿಕ್ಕಮಗಳೂರು- ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸುರಿರುತ್ತಿರುವ ಭಾರೀ ಮಳೆಗೆ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್ ಮೈತುಂಬಿ ಹರಿಯುತ್ತಿದ್ದು, ಜಲಪಾತದಂತೆ ಅಪಾಯದ ಮಟ್ಟ ಮೀರಿದೆ. ಕೆಮ್ಮಣ್ಣುಗುಂಡಿ, ದತ್ತಪೀಠ, ಬಾಬಾಬುಡನ್ಗಿರಿ, ಭಾಗದಲ್ಲಿ ಸುರಿಯುತ್ತರೋ ಭಾರೀ...
ಎರಡು ವರ್ಷದ ನಂತರ ಸಚಿವರ ಸ್ಥಾನ ಬದಲಾವಣೆ- ಡಾ. ಜಿ ಪರಮೇಶ್ವರ್.
ಬೆಂಗಳೂರು- ಎರಡು ವರ್ಷದ ನಂತರ ಸಚಿವರ ಸ್ಥಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಡಾ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಶಾಸಕರ ಕಾರ್ಯ ಕ್ಷಮತೆಯ ಮೇಲೆ ಖಾತೆ ಬದಲಾವಣೆ ಎಂದು ನಮಗೆ ರಾಹುಲ್ ಗಾಂಧಿ...
ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಪಟ್ಟು ಹಿಡಿದ ಎಂ.ಬಿ ಪಾಟೀಲ್.
ಬೆಂಗಳೂರು- ನಾನು ಕಾಂಗ್ರೇಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇನೆ. ಆದರೆ ನನನ್ನು ಯಾಕೆ ಕಡೆಗಣಿಸಲಾಯಿತು ಅಂತ ತಿಳಿದಿಲ್ಲ. ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಪರಮೇಶ್ವರ್ ಬಳಿ ಬೇಡಿಕೆ ಇಟ್ಟ ಎಂ.ಬಿ...
ಎತ್ತಿನಹೊಳೆ ಯೋಜನೆ 2020ಕ್ಕೆ ಪೂರ್ಣಗೊಳ್ಳುವ ವಿಶ್ವಾಸ – ಕೆ.ಆರ್ ರಮೇಶ್ ಕುಮಾರ್.
ಹಾಸನ- ಎತ್ತಿನಹೊಳೆ ಯೋಜನೆ 2020ಕ್ಕೆ ಪೂರ್ಣಗೊಳ್ಳಲಿದ್ದು, ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಎಂದು ತಾಲೂಕಿನ ಎತ್ತಿನಹೊಳೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ ವಿಧಾನ ಸಭಾಧ್ಯಕ್ಷ ಕೆ.ಆರ್ ರಮೇಶ್ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎತ್ತಿನಹೊಳೆ ಯೋಜನೆ...
ಬೆಂಗಳೂರಿನಲ್ಲಿ ಜೂನ್ 30ರಂದು ಪಾಸ್ ಪೊರ್ಟ್ ಮೇಳ.
ಬೆಂಗಳೂರು- ಲಾಲ್ ಬಾಗ್ ಪಾಸ್ ಪೊರ್ಟ್ ಕಛೇರಿಯಲ್ಲಿ ಇದೇ ಜೂನ್ 30ರಂದು ಪಾಸ್ ಪೊರ್ಟ್ ಮೇಳ ಹಮ್ಮಿಕೊಳ್ಳಲಾಗಿದೆ. ಎಂದು ಬೆಂಗಳೂರು ಪ್ರಾದೇಶಿಕ ಪಾಸ್ ಪೊರ್ಟ್ ಕಛೇರಿ ತಿಳಿಸಿದ್ದು,ಈ ಮೇಳಕ್ಕೆ ಅಪಾಯಿಂಟ್ಮೆಂಟ್ ಗಳನ್ನು ಜೂನ್...
ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಅನ್ನು ಖಾತೆದಾರರನ್ನು ಹೊರತುಪಡಿಸಿ ಬೇರೆ ಯಾರು ಬಳಸುವಂತಿಲ್ಲ…
ಬೆಂಗಳೂರು- ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಅನ್ನು ಖಾತೆದಾರರನ್ನು ಹೊರತುಪಡಿಸಿ ಬೇರೆ ಯಾರು ಬಳಸುವಂತಿಲ್ಲ.ಅದು ನಿಯಮ ಉಲ್ಲಂಘನೆ ಎಂದು ಎಸ್ಬಿಐ ನಿರ್ದೇಶನಕ್ಕೆ ಕೋಟ್ ಸಮ್ಮತಿ ನೀಡಿದೆ.
ಮಾರತ್ಹಳ್ಳಿ ನಿವಾಸಿ ವಂದನಾ 2013ರಲ್ಲಿ ಹೆರಿಗೆ ರಜೆಯಲ್ಲಿದ್ದಾಗ...
ಮುಂದಿನ ಎರಡು ದಿನಗಳು ಮುಂಬೈನಲ್ಲಿ ಭಾರೀ ಮಳೆ, ಹವಮಾನ ಇಲಾಖೆ ಮುನ್ನೆಚ್ಚರಿಕೆ…
ಮುಂಬೈ- ಮಹಾನಗರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಮತ್ತೊಮ್ಮೆ ಪ್ರವಾಹದಲ್ಲಿ ಮುಳುಗುವ ಭೀತಿಯಲ್ಲಿದೆ. ಗುರುವಾರವಷ್ಟೆ ಮುಂಬೈ ಪ್ರವೇಶಿಸಿದ ಮುಂಗಾರು ಭಾರೀ ಮಳೆಯಾಗುತ್ತಿದ್ದು, ಹವಮಾನ ಇಲಾಖೆಯು ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದ್ದು ಮುಂದಿನ ಎರಡು ದಿನಗಳಲ್ಲಿ...
ವಿಧಾನಪರಿಷತ್ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾದ ಎಸ್.ಎಲ್. ಧರ್ಮೇಗೌಡ…
ಚಿಕ್ಕಮಗಳೂರು:ವಿಧಾನಪರಿಷತ್ ನ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಎಲ್. ಧರ್ಮೇಗೌಡರವರು ವಿಧಾನ ಸೌಧದಲ್ಲಿ ಚುನಾವಣಾಧಿಕಾರಿಗಳಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೇ ಶಿಕ್ಷಣವಂತರಾಗಬೇಕು. ಎಸ್.ಪಿ. ಅಣ್ಣಾಮಲೈ…
ಚಿಕ್ಕಮಗಳೂರು- ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು, ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡುವ ಮೂಲಕ ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಸಲಹೆ ನೀಡಿದರು.
ನಗರದ ಸವಿತಾ ಸಮಾಜದ...
ಡಿ.ಕೆ. ಶಿವಕುಮಾರ್ ಶಿಸ್ತಿನ ಸಿಪಾಯಿ, ಡಾ.ಜಿ.ಪರಮೇಶ್ವರ್.
ಬೆಂಗಳೂರು - ಸಚಿವ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಪ್ರತಿಯೊಂದು ಜಿಲ್ಲೆಗೆ ಸಚಿವರನ್ನು ನೇಮಕ ಮಾಡಲಾಗುವುದು.ಹಾಗೂ ಇಂದೇ ಖಾತೆಯನ್ನು ಹಂಚಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್...












