ಸಿದ್ದಾಂತ ಶಿಖಾಮಣಿ ಗ್ರಂಥವನ್ನು ಒಂದು ವರ್ಷದೊಳಗೆ ಎಲ್ಲಾ ವಿದೇಶಿ ಭಾಷೆಗಳಿಗೂ ಅನುವಾದ ಮಾಡಲಾಗುವುದು: ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ...

ಚಿಕ್ಕಮಗಳೂರು: ವೀರಶೈವ ಧರ್ಮದ ಪ್ರಮುಖ ಗ್ರಂಥವಾದ ಸಿದ್ದಾಂತ ಶಿಖಾಮಣಿ ಗ್ರಂಥವನ್ನು ಒಂದು ವರ್ಷದೊಳಗೆ ಎಲ್ಲಾ ವಿದೇಶಿ ಭಾಷೆಗಳಿಗೂ ಅನುವಾದ ಮಾಡಲಾಗುವುದು ಎಂದು ಕಾಶಿ ಜಂಗಮವಾಡಿ ಮಠಾಧೀಶ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ...

ಕಲರ್ ಸೂಪರ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋಗೆ ಬಕ್ಕಿ ಮಂಜುನಾಥ್,ಸುರಕ್ಷಿತ್‍ಗೌಡ ಆಯ್ಕೆ…

ಮೂಡಿಗೆರೆ : ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದ ಕಲರ್ ಸೂಪರ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋ ಕಾರ್ಯಕ್ರಮದ ಆಡಿಷನ್‍ನಲ್ಲಿ ಮಲೆನಾಡಿನ ಹಾಡುಗಾರ ಬೆಟ್ಟಿಗೆರೆ ಗ್ರಾಮದ ಬಕ್ಕಿ ಮಂಜುನಾಥ್ ಹಾಗೂ ಕೊಟ್ಟಿಗೆಹಾರದ ಅತ್ತಿಗೆರೆಯ ಸುರಕ್ಷಿತ್‍ಗೌಡ ಆಯ್ಕೆಯಾಗಿದ್ದಾರೆ. ಮೊದಲ...

ಕೊಟ್ಟಿಗೆಹಾರದ ತರುವೆಯಲ್ಲಿ ಕೃಷಿ ಇಲಾಖೆಯಿಂದ ರೈತರ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮ…

ಮೂಡಿಗೆರೆ: ಕೃಷಿ ರೈತರು ಕೃಷಿ ಸಮಯದಲ್ಲಿ ಕೃಷಿ ಇಲಾಖೆಯಿಂದ ಉತ್ತಮ ಕೃಷಿ ತಳಿಯನ್ನು ಪಡೆದು ಉತ್ತಮ ಇಳುವರಿ ಪಡೆದುಕೊಳ್ಳಬೇಕೆಂದು ಕೃಷಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಕುಮಾರಿ ಶ್ವೇತಾ ಸಲಹೆ ಮಾಡಿದರು. ಅವರು ಇಂದು ಸಹಾಯಕ...

ಮೂಡಿಗೆರೆ: ಎಬಿವಿಪಿ ವತಿಯಿಂದ ಸ್ವಾಮಿ ವಿವೇಕಾನಂದರ 156ನೇ ಜಯಂತಿ ಆಚರಣೆ…

ಮೂಡಿಗೆರೆ: ಇಂದು ವೀರ ಸನ್ಯಾಸಿ,ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ಗುರುವಾದ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನವಾಗಿದ್ದು,  ಈ ಹಿನ್ನೆಲೆಯಲ್ಲಿ ಮೂಡಿಗೆರೆ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಎಬಿವಿಪಿ ವತಿಯಿಂದ 156ನೇ ವರ್ಷದ...

ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ಕಾರಾಗೃಹದಲ್ಲಿ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ…

ಚಿಕ್ಕಮಗಳೂರು: ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ನಡೆದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಖೈದಿಗಳನ್ನು ರಂಜಿಸಿತು. ಗಾಯಕರಾದ ಬಕ್ಕಿ ಮಂಜುನಾಥ್ ಮತ್ತು...

ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ ಜಾನಪದವನ್ನೂ ಕಲಿಸಬೇಕು: ಸೂರಿ ಶ್ರೀನಿವಾಸ್…

ಚಿಕ್ಕಮಗಳೂರು: ನಮ್ಮ ಸಂಸ್ಕøತಿಯ ತಾಯಿ ಬೇರಾದ ಜಾನಪದವನ್ನು ಮುಂದಿನ ತಲೆಮಾರಿಗೆ ಉಳಿಸುವುದು ಇಂದಿನ ಯುವಪೀಳಿಗೆಯ ಜವಾಬ್ದಾರಿ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು. ಜಿಲ್ಲಾ ಕನ್ನಡ ಜಾನಪದ ಪರಿಷತ್...

ಚಿಕ್ಕಮಗಳೂರು:ನಿರ್ಜನ ಪ್ರದೇಶದಲ್ಲಿ ಕಾರು ಚಾಲಕ ಶವವಾಗಿ ಪತ್ತೆ…

https://www.youtube.com/watch?v=8riq51Lp2Pk ಚಿಕ್ಕಮಗಳೂರು : ಕಾಣೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಹಳೆ ಜೈಲು ಬಳಿ ನಡೆದಿದೆ. ಕಾರು ಚಾಲಕ ಸಿದ್ದಲಿಂಗಸ್ವಾಮಿ (35)ಮೃತ ವ್ಯಕ್ತಿ. ಸಿದ್ದಲಿಂಗಸ್ವಾಮಿ...

ಜಾನಪದ ನಮ್ಮ ಸಂಸ್ಕೃತಿಯ ತಾಯಿ ಬೇರು : ಹೆಚ್.ಎಂ.ನಾಗರಾಜ ರಾವ್…

ಚಿಕ್ಕಮಗಳೂರು: ಜಾನಪದವೆಂದರೆ ಕೇವಲ ಮನರಂಜನೆಯಲ್ಲ, ಹೃದಯದ ಸಂಸ್ಕೃತಿ, ಅದು ಹೃದಯ ಮತ್ತು ಸಂಬಂಧಗಳನ್ನು ಬೆಸೆಯುತ್ತದೆ ಎಂದು ಸಾಹಿತಿ ಹೆಚ್.ಎಂ.ನಾಗರಾಜ ರಾವ್ ಹೇಳಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಮುರಾರ್ಜಿ ದೇಸಾಯಿ ಮಾದರಿ...

ಯುವಜನತೆ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಬೇಕು:ಡಿ.ಎಲ್.ವಿಜಯಕುಮಾರ್…

ಚಿಕ್ಕಮಗಳೂರು:ಯುವಜನತೆ ತಮ್ಮ ವೈಯಕ್ತಿಕ ಬದುಕಿಗಷ್ಟೇ ಸೀಮಿತವಾಗದೇ ಸಮಾಜ ಮತ್ತು ದೇಶದ ಅಭಿವೃದ್ದಿಗೂ ಮುಂದಾಗಬೇಕು ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯಕುಮಾರ್ ಸಲಹೆ ಮಾಡಿದರು. ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ ನಗರದ ಕಾಂಗ್ರೇಸ್ ಕಛೇರಿಯಲ್ಲಿ...

ಭಾರತ್ ಬಂದ್ ನಿಂದ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿಗೆ 31.73 ಲಕ್ಷ ರೂ ನಷ್ಟ…

ಚಿಕ್ಕಮಗಳೂರು :ಭಾರತ್ ಬಂದ್ ನಿಂದ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿಗೆ  31.73 ಲಕ್ಷ ರೂ ನಷ್ಟವಾಗಿದೆ  ಎಂದು ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ  ಡಿಸಿ ಅನಿಲ್ ಕುಮಾರ್ ಅವರು  ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಆರು...
error: Content is protected !!