ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥರು…
https://www.youtube.com/watch?v=jH7vcGhkFjI
ಚಿಕ್ಕಮಗಳೂರು : ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ಹಿನ್ನೆಲೆ ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥರು ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೂಡಿಗೆರೆಯ ಸಾರಗೋಡು ಮೀಸಲು ಅರಣ್ಯದಿಂದ 32...
ಇಂದಿನ ಯುವಪೀಳಿಗೆ ದೇಶಭಕ್ತಿ, ರಾಷ್ಟ್ರಪೇಮ ಮತ್ತು ಸೇವಾಮನೋಭಾವವನ್ನು ಬೆಳೆಸಿಕೊಳ್ಳಬೇಕು : ಉಮಾ ಐ.ಬಿ. ಶಂಕರ್…
ಚಿಕ್ಕಮಗಳೂರು: ಇಂದಿನ ಯುವಪೀಳಿಗೆ ದೇಶಭಕ್ತಿ, ರಾಷ್ಟ್ರಪೇಮ ಮತ್ತು ಸೇವಾಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಭಾರತ ಸೇವಾದಳ ಮಹಿಳಾ ವಿಭಾಗದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮಾ ಐ.ಬಿ. ಶಂಕರ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್...
ಚಿಕ್ಕಮಗಳೂರು: ಶ್ರೀಮಾತೆ ಶಾರದಾದೇವಿಯವರ ಜನ್ಮದಿನಾಚರಣೆ ಪ್ರಯುಕ್ತ ಶಾರದಾ ಮಠದಲ್ಲಿ ವಿಶೇಷ ಪೂಜೆ…
ಚಿಕ್ಕಮಗಳೂರು: ಭಗವಾನ್ ಶ್ರೀ ರಾಮಕೃಷ್ಣಪರಮಹಂಸರ ಪತ್ನಿ ಶ್ರೀಮಾತೆ ಶಾರದಾದೇವಿಯವರ ಜನ್ಮದಿನಾಚರಣೆ ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಶುಕ್ರವಾರ ಶ್ರದ್ದಾಭಕ್ತಿಯಿಂದ ನಡೆಯಿತು.
ಜನ್ಮದಿನದ ಪ್ರಯುಕ್ತ ಬೆಳಿಗ್ಗೆ ಮಂಗಳಾರತಿ, ವೇದಘೋಷ, ವಿಶೇಷ ಪೂಜೆ, ಲಲಿತಾ ಸಹಸ್ರನಾಮ ಪಾರಾಯಣ....
ಬಿ.ಬಿ ನಿಂಗಯ್ಯ ಹಾಗೂ ಮೋಟಮ್ಮ ಅವರಿಗೆ ನಾನೇ ರಾಜಕೀಯ ಗುರು: ಡಿ.ಬಿ ಚಂದೇಗೌಡ…
ಮೂಡಿಗೆರೆ: ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ 25 ವರ್ಷಗಳು ಪೂರೈಸಿದ್ದು, ಇಂದು ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಕಾನೂನು ಸಚಿವ ಡಿ.ಬಿ ಚಂದೇಗೌಡ ಅವರು ಇಲ್ಲಿರುವ...
ಮೂಡಿಗೆರೆ: ಹಾಸನ ಮೂಲದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ, ಸ್ಥಳದಲ್ಲೇ ಯುವಕನ ಸಾವು, ಯುವತಿ ಅರೆನಗ್ನವಾಗಿ ಪತ್ತೆ.
ಮೂಡಿಗೆರೆ: ಹಾಸನ ಮೂಲದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಪ್ರೀಯಕರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೆಸ್ಗಲ್ ಗ್ರಾಮದ ತೋಟದಲ್ಲಿ ನಡೆದಿದೆ. ಕೀರ್ತಿ ಮೃತಪಟ್ಟ ಯುವಕ. ಕೀರ್ತಿ ಪಿಯುಸಿ ಓದಿ ಮೆಕಾನಿಕ್ ಕೆಲಸ...
ಕನ್ನಡ ಭಾಷೆ ಉಳಿಯಬೇಕಾದರೆ ನಾವು ಮೊದಲು ಕನ್ನಡ ಭಾಷೆಯನ್ನು ಬಳಸಬೇಕು: ಬಿ.ಬಿ ನಿಂಗಯ್ಯ…
ಮೂಡಿಗೆರೆ :ರಾಜ್ಯದಲ್ಲಿ ಅಲ್ಲಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಮಲೆನಾಡಿನ ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ 25 ವರ್ಷಗಳು ಪೂರೈಸಿದ್ದು, ಇಂದು ಬೆಳ್ಳಿ ಹಬ್ಬದ...
ವಿರೋಧ ಪಕ್ಷದವರು ಏನೇ ಹೇಳಿದ್ರು, ನಮ್ಮ ಸರ್ಕಾರ ಭದ್ರವಾಗಿದೆ: ಪುಟ್ಟರಂಗಶೆಟ್ಟಿ…
https://www.youtube.com/watch?v=_il0oClKuak
ಮೂಡಿಗೆರೆ: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ ಅವರು ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಬೆಳಗಾವಿಯಲ್ಲಿ ಕಾಂಗ್ರೆಸ್ ಕಟ್ಟಿ, ಆಳಿದವರು ಅವರು ಕಾಂಗ್ರೆಸ್ ಬಿಡ್ತಾರೆ ಅನ್ನೋದು ಸುಳ್ಳು ಎಂದಿದ್ದಾರೆ. ಜೆಡಿಎಸ್...
ಕೊಪ್ಪ :ಕುಡುಕ ವೈದ್ಯನ ವಿರುದ್ಧ ಸಾರ್ವಜನಿಕರ ಆಕ್ರೋಶ…
https://www.youtube.com/watch?v=L_yPRsaOrhs
ಕೊಪ್ಪ : ವೈದ್ಯ ಕುಡಿದ ಅಮಲಿನಲ್ಲಿ ರೋಗಿಗೆ ಚಿಕಿತ್ಸೆ ನೀಡಲು ಮುಂದಾಗಿರುವ ಘಟನೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.ಡಾ. ನೀಲಕಂಠಪ್ಪ, ಎಂಬುವರು ಕುಡಿದ ಮತ್ತಿನಲ್ಲಿ ರೋಗಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದು, ಅಲ್ಲದೆ ಸಾರ್ವಜನಿಕರಿಗೆ...
ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಟಿ ಹಾಗೂ ಎಸಿಬಿ ಇನ್ಸ್‌ಪೆಕ್ಟರ್ ಜಯರಾಮೇಗೌಡ ನೇತೃತ್ವದಲ್ಲಿ ಮಂಜುನಾಥಯ್ಯ ಮನೆ ಮೇಲೆ ದಾಳಿ…
ಕಡೂರು : ಬೀರೂರಿನ ರಾಮಬನಶಂಕರಿ ರಸ್ತೆಯ ಮಂಜುನಾಥಯ್ಯ ಎಂಬುವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಂಜುನಾಥಯ್ಯ ಅವರು ಈ ಹಿಂದೆ ಉಡುಪಿಯ ನಗರಸಭೆಯ ಪೌರಾಯುಕ್ತರಾಗಿದ್ದು, ಮಂಜುನಾಥಯ್ಯ ಅವರ ಮಂಗಳೂರಿನ ಕಚೇರಿ ಹಾಗೂ...
ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಎಸ್.ಎಲ್.ಧರ್ಮೇಗೌಡ ಅವರಿಗೆ ಸನ್ಮಾನ…
ಚಿಕ್ಕಮಗಳೂರು: ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಎಲ್.ಧರ್ಮೇಗೌಡ ಅವರನ್ನು ಜಿಲ್ಲಾ ಶ್ರೀ ನಾರಾಯಣಗುರು ಸಮಿತಿಯ ಪದಾಧಿಕಾರಿಗಳು ಬುಧವಾರ ಸನ್ಮಾನಿಸಿದರು.ಸಮಿತಿಯ ಅಧ್ಯಕ್ಷ ದಾರದಹಳ್ಳಿ ಎಂ.ಕೃಷ್ಣ ಹಾಗೂ ಪದಾಧಿಕಾರಿಗಳು ಹಾಜರಿದ್ದರು.












