ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡಲು ತಾಳ್ಮೆ,ಜನಪರ ಕಾಳಜಿ ಹಾಗೂ ನಿಷ್ಠೆ ಅತ್ಯಂತ ಮುಖ್ಯ- ಎಸ್.ಎಲ್. ಧರ್ಮೇಗೌಡ

ಚಿಕ್ಕಮಗಳೂರು:- ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡಲು ತಾಳ್ಮೆ,ಜನಪರ ಕಾಳಜಿ ಹಾಗೂ ನಿಷ್ಠೆ ಅತ್ಯಂತ ಮುಖ್ಯ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರಾದ ಅಭಿಪ್ರಾಯಿಸಿದ್ದಾರೆ. ಅವರು...

ಶೃಂಗೇರಿ ನೀರು ಪಾಲಾಗ್ತಿದ್ದ ರೈತರ ಬದುಕೀಗ ಮಣ್ಣು ಪಾಲು….

https://www.youtube.com/watch?v=JWKEaNlwug4&t=40s ಶೃಂಗೇರಿ- ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಸುರಿಯುತ್ತಿರೋ ಗಾಳಿ-ಮಳೆಯಿಂದಾಗಿ ತಾಲೂಕಿನ ಕೆರೆಕಟ್ಟೆ ಸಮೀಪದ ಹುಲುಗಾರುಬೈಲು ಗ್ರಾಮದ ಸುಮಾರು 25 ಎಕರೆ ಭತ್ತದ ಗದ್ದೆಗೆ ಗುಡ್ಡದ ಮಣ್ಣು ಜಾರಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಮಳೆ ಪ್ರಮಾಣ...

ಕೊಡಗಿನಲ್ಲಿ ಜಲಪ್ರಳಯದಿಂದ ತತ್ತರಿಸಿರುವ ಸಂತ್ರಸ್ತರಿಗೆ ಜಿಲ್ಲಾ ಯುವ ಕಾಂಗ್ರೇಸ್ ಬಳಗದಿಂದ ನೆರವಿನ ಹಸ್ತ…

ಚಿಕ್ಕಮಗಳೂರು - ಕೊಡಗಿನಲ್ಲಿ ಜಲಪ್ರಳಯದಿಂದ ತತ್ತರಿಸಿರುವ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನಗರದಿಂದ ಕಳುಹಿಸುವ ಮೂಲಕ ಜಿಲ್ಲಾ ಯುವ ಕಾಂಗ್ರೇಸ್ ಸ್ನೇಹಿತರ ಬಳಗ ನಿರಾಶ್ರಿತರಿಗೆ ನೆರವಿನ ಹಸ್ತ ಚಾಚಿದೆ.ನಿರಾಶ್ರಿತರಿಗೆ ನೆರವು ನೀಡಲು ಸಂಕಲ್ಪಿಸಿದ ಯುವ...

ಲಕ್ಯಾ ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ…

ಚಿಕ್ಕಮಗಳೂರು - ತಾಲೂಕಿನ ಲಕ್ಯಾ ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು.ನಾಲ್ವರಿಗೆ ಗಂಭೀರವಾಗಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಿಎಂ‌ ಹೆಚ್.ಡಿ.ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ ಕಾರ್ಯಕ್ರಮ ರದ್ದು

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ವೈಮಾನಿಕ ಸಮೀಕ್ಷೆ ರದ್ದುಗೊಳಿಸಿದ್ದು ನಾಳೆ ಚಿಕ್ಕಮಗಳೂರಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಬೇಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ದಿಢೀರ್ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು. ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿದೆ  

ಬ್ಯಾಂಕುಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಅವು ಸಧೃಡವಾಗಿದ್ದರೆ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರುತ್ತದೆ – ಡಾ|| ಜೆ.ಮಾದೇಗೌಡ

ಚಿಕ್ಕಮಗಳೂರು -  ದೇಶದ ಆರ್ಥಿಕ ವ್ಯವಸ್ಥೆಯನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ|| ಜೆ.ಮಾದೇಗೌಡ ಸಲಹೆ ಮಾಡಿದರು.ನಗರದ ಐಡಿಎಸ್‍ಜಿ...

ಮಹಿಳೆಯ ಮೇಲೆ ಕಾರದ ಪುಡಿ ಎರಚಿ ತಲೆ ಮೇಲೆ ಕಲ್ಲು ಎತ್ತುಹಾಕಿ ಕೊಲೆ.

ಚಿಕ್ಕಮಗಳೂರು :ಮಹಿಳೆಯ ಮೇಲೆ ಕಾರದ ಪುಡಿ ಎರಚಿ ತಲೆ ಮೇಲೆ ಕಲ್ಲು ಎತ್ತುಹಾಕಿ ಕೊಲೆ ಮಾಡಿರೋ ಘಟನೆ ತರೀಕೆರೆ ತಾಲೂಕಿನ ದುಗ್ಲಾಪುರ ಕ್ವಾಟ್ರಾಸ್ ಬಳಿ ನಡೆದಿದ್ದು.ಮಗಳ ಮಕ್ಕಳೊಂದಿಗೆ ವಾಸವಾಗಿದ್ದ ಶಾರದಮ್ಮ(55) ಕೊಲೆಯಾದ ಮಹಿಳೆ.ಬಡ್ಡಿ...

ಮಲೆನಾಡಿನ ಜನ ಮಳೆ ನಿಂತರೇ ಸಾಕಾಪ್ಪ ಎಂದು ವರುಣ ದೇವನಲ್ಲಿ ಮೊರೆ ಇಟ್ಟಿದ್ದಾರೆ…

https://www.youtube.com/watch?v=u_XFFgqED7Y ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಆಶ್ಲೇಷ ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಎರಡು ತಿಂಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಮಲೆನಾಡಿಗರ ಜನಜೀವನ ಅಕ್ಷರಶಃ ನೀರುಪಾಲಾಗಿದ್ದು ,ಇದೀಗ ಮತ್ತೆ ಮಳೆ ಆರ್ಭಟಿಸುತಿದ್ದು, ಜನಜೀವನ ಸಂಪೂರ್ಣ...

ಅಯ್ಯನಕೆರೆ ಕೋಡಿ ಬಿದ್ದ ಹಿನ್ನೆಲೆ ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್.ಭೋಜೇಗೌಡ ಕುಟುಂಬ ಸಮೇತ ಬಾಗಿನ ಸಮರ್ಪಣೆ …

ಚಿಕ್ಕಮಗಳೂರು - ಕಡೂರು ತಾಲ್ಲೂಕಿನ ಐತಿಹಾಸಿಕ ಅಯ್ಯನಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಹೇಳಿದರು.ಕಡೂರು ತಾಲ್ಲೂಕಿನ ಐತಿಹಾಸಿಕ ಅಯ್ಯನಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ತಮ್ಮ ಸಹೋದರ ವಿಧಾನಪರಿಷತ್ ಸದಸ್ಯ...

ಕೊಪ್ಪ ಬಿರುಕು ಬಿದ್ದ ರಸ್ತೆ, ಆತಂಕಗೊಂಡ ಗ್ರಾಮಸ್ಥರು…

https://www.youtube.com/watch?v=v5rvbOGfeZc&t=5s ಕೊಪ್ಪ- ಮಲೆನಾಡಿನಲ್ಲಿ ಮುಂದುವರೆದ ಧಾರಕಾರ ಮಳೆ ಹಿನ್ನಲೆ ರಸ್ತೆ ಬಿರುಕು ಬಿಟ್ಟಿರುವ ಘಟನೆ ತಾಲೂಕಿನÀ ಮೇಗುಂದ ಸಮೀಪದ ಗುಡ್ಡೆತೋಟದ ರಸ್ತೆಯಲ್ಲಿ ನಡೆದಿದ್ದು, ಈ ರಸ್ತೆ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು,...
error: Content is protected !!