ಗ್ರಾ,ಪಂ. ಸದಸ್ಯ ಸತೀಶ್ ಮತ್ತಿಕಟ್ಟೆ ಬರೆದ ಪತ್ರಕ್ಕೆ ಪ್ರಧಾನಿ ಸ್ಪಂದನೆ.

ಮೂಡಿಗೆರೆ- ಬಣಕಲ್ ಗುಡ್ಡಟ್ಟಿ ರಸ್ತೆ ಅಭಿವೃದ್ದಿ ಮಾಡುವಂತೆ ಬಣಕಲ್ ಗ್ರಾ.ಪಂ ಸದಸ್ಯ ಸತೀಶ್ ಮತ್ತಿಕಟ್ಟೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸ್ಪಂದನೆ ದೊರೆತ್ತಿದ್ದು, ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ...

ಕೊಡಗಿನ ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ನೀಡಿ : ಕಳಸ ಜನರ ಆಗ್ರಹ.

https://www.youtube.com/watch?v=MzFUXPabZfs ಮೂಡಿಗೆರೆ : ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಇರೋಕೆ ನೆಲೆ ಇಲ್ಲದೆ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಅನಾಥಪ್ರಜ್ಞೆ ಕಾಡ್ತಿದೆ. ಸರ್ಕಾರ ಆಶ್ವಾಸನೆ, ಭರವಸೆ ನೀಡಿದ್ರು ಎಲ್ಲಾ ಸೌಕರ್ಯ ಒದಗಿಸಲು...

ತರೀಕೆರೆ ಸೇತುವೆ ಮೇಲಿಂದ ಮಗುಚಿ ಬಿದ್ದ ಲಾರಿ, ಮೂವರಿಗೆ ಗಂಭೀರ ಗಾಯ…

https://www.youtube.com/watch?v=rIqo1oio-Vc ತರೀಕೆರೆ -ತಾಲೂಕಿನ ಕಟ್ಟೆ ಹೊಳೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ  ಸೇತುವೆಯಿಂದ ಮಗುಚಿ ಬಿದ್ದ ಘಟನೆ ನಡೆದಿದ್ದು.ಶಿವಮೊಗ್ಗದಿಂದ ತರೀಕೆರೆ ಕಡೆಗೆ ಬರುತ್ತಿದ್ದ ಲಾರಿ. ಮೂವರಿಗೆ ಗಂಭೀರ  ಗಾಯವಾಗಿದ್ದು ತರೀಕೆರೆ ಸರ್ಕಾರಿ...

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಭದ್ರಾ ನದಿಯಲ್ಲಿ ರ್ಯಾಪ್ಟಿಂಗ್ ಮಾಡಲು ಅನುಮತಿ ನೀಡಿರೋದಕ್ಕೆ ಸ್ಥಳೀಯರ ಆಕ್ರೋಶ.

https://www.youtube.com/watch?v=9Acr7KIgBf0 ಚಿಕ್ಕಮಗಳೂರು : ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಯುವಕರ ತಂಡ ಅಪಾಯಕಾರಿ ರಿವರ್ ರ್ಯಾಪ್ಟಿಂಗ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಳಿ ನಡೆದಿದ್ದು, ಪ್ರವಾಸಕ್ಕೆಂದು ಬಂದ...

ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರ ಪತ್ನಿ ನಿರ್ಮಲಾ ವಿಧಿವಶ…

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆ ಡಿ ಎಸ್ ನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಪತ್ನಿ ನಿರ್ಮಲಾ ಅವರು ಬುಧವಾರ (ಆಗಸ್ಟ್ 22)  ಶಂಕರಪುರಂನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ...

ಚಾರ್ಮಾಡಿ ಘಾಟ್‍ನ ಮದ್ಯ ಭಾಗದಲ್ಲಿರುವ ಭಾಂಜಾರಿಗೆ ದಾರಿ ಇಲ್ಲದೆ ಲಾರಿ ಚಾಲಕರ ಪರದಾಟ…  

ಕೊಟ್ಟಿಗೆಹಾರ:ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬಾರಿ ವಾಹನಗಳ ಸಂಚಾರ ನಿಷೇದಿಸಿದ್ದು ಚಾರ್ಮಾಡಿ ಘಾಟ್‍ನ ಮದ್ಯ ಭಾಗದಲ್ಲಿ ಬರುವ ಬಾಂಜಾರ್ ಎಂಬ ಊರಿನಲ್ಲಿ ಮಂಗಳೂರಿನ ಖಾಸಗಿ ಕಂಪನಿಯವರು ಜನವಿದ್ಯುತ್ ಘಟಕದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗೆ ಬೇಕಾದ...

ಮೇಲ್ಪಾಲ್ ಗ್ರಾಮದ ಹಳಸೆ ಶಿವಣ್ಣ ಅವರ ಕಾಫಿ ತೋಟದಲ್ಲಿ ಭೂ ಕುಸಿತ…

ಚಿಕ್ಕಮಗಳೂರು- ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ಕಾಫಿ ನಾಡಿನಲ್ಲಿ ಭೂ ಕುಸಿತವಾಗುತ್ತಿದ್ದು, ಇಂದು ಕೂಡ ಎನ್ ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ಹಳಸೆ ಶಿವಣ್ಣ ಅವರಿಗೆ ಸೇರಿದ ಒಂದು...

ಕಾಫಿನಾಡು ಮತ್ತೊಂದು ಕೊಡಗಾಗುತ್ತ ಎಂದು ಮಲೆನಾಡಿಗರ ಆತಂಕ…

https://www.youtube.com/watch?v=2_Z2KjjpFMs ಚಿಕ್ಕಮಗಳೂರು - ಕಾಫಿನಾಡು ಮತ್ತೊಂದು ಕೊಡಗಾಗುತ್ತ ಎಂದು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಕಳೆದೆರಡು ತಿಂಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಮಲೆನಾಡು ಅಕ್ಷರಶಃ ಜಲಾವೃತಗೊಂಡಿತ್ತು. ಈ ವರ್ಷದ ರಾಕ್ಷಸ ಮಳೆಗೆ ಮಲೆನಾಡಿನಾದ್ಯಂತ ಅಲ್ಲಲ್ಲೇ ಬೆಟ್ಟ-ಗುಡ್ಡಗಳು...

ಕೊಡಗಿನ ಸಂತ್ರಸ್ತರಿಗೆ ನೆರವು ನೀಡಿದ ಬಾರ್‍ಲೈನ್ ರಸ್ತೆಯ ಗೆಳೆಯರ ಬಳಗ…

ಚಿಕ್ಕಮಗಳೂರು -ಕೊಡಗಿನಲ್ಲಿ ಅತಿವೃಷ್ಠಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವ ಬಾರ್‍ಲೈನ್ ರಸ್ತೆಯ ಗೆಳೆಯರ ಬಳಗವೊಂದು ಸೋಮವಾರ ಒಂದು ಲಕ್ಷ ರೂ ಮೌಲ್ಯದ ಅಗತ್ಯ ವಸ್ತುಗಳನ್ನು ನಗರದಿಂದ ಮಡಕೇರಿಗೆ ಕೊಂಡೊಯ್ಯಿತು. ಆರು ಜನ ಸ್ನೇಹಿತರು...

ಚಿಕ್ಕಮಗಳೂರಿಗೆ ಪ್ರವಾಸ ಬರೋ ಐಡಿಯಾ ಇದ್ರೆ ಸ್ವಲ್ಪ ಮುಂದೂಡೋದು ಒಳ್ಳೆಯದು…

https://www.youtube.com/watch?v=pMnrvFQQANw ಚಿಕ್ಕಮಗಳೂರಿನ- ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದ್ರು ಕೂಡ, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗರಿ, ಕುದುರೆಮುಖ, ಕೆರೆಕಟ್ಟೆ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಭಾರೀ ಮಳೆ-ಗಾಳಿಗೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ತಿರುವಿನಲ್ಲಿ ಬೃಹತ್...
error: Content is protected !!