ಪ್ರಿಯತಮೆಯ ಪತಿಯನ್ನೆ ಕೊಲೆಗೈದು ಮೂಟೆಕಟ್ಟಿದ ಪ್ರಿಯತಮ…
ಮೂಡಿಗೆರೆ: ಕಳಸ ಸಮೀಪದ ಭದ್ರಾ ನದಿಯ ಈಚಲು ಹೊಳೆಯಲ್ಲಿ ಪತ್ತೆಯಾದ ಮೃತದೇಹ ಬೆಂಗಳೂರಿನಲ್ಲಿ ಕೊಲೆಯಾದ ವ್ಯಕ್ತಿ ನವಾಜ್(30) ನ ಮೃತದೇಹ ಎಂದು ದೃಡಪಟ್ಟಿದ್ದು, ಭದ್ರಾ ನದಿಯ ಕುದುರೆಮುಖ ಠಾಣಾ ವ್ಯಾಪ್ತಿಯ ಈಚಲು ಹೊಳೆಯಲ್ಲಿ...
ಟ್ರಾಕ್ಟರ್ ಪಲ್ಟಿ ,ಸ್ಥಳದಲ್ಲೇ ಚಾಲಕನ ಸಾವು…
ಮೂಡಿಗೆರೆ- ತಾಲೂಕಿನ ದುಂಡುಗ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದ್ದು, ಸುರೇಶ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರವಿ ಎಂಬುವವರ ತೋಟದಲ್ಲಿ ಹಲವು ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದು,ರವಿ ಅವರಿಗೆ ಸೇರಿದ ಟ್ರ್ಯಾಕ್ಟರ್...
ಚಾರ್ಮಾಡಿ ಘಾಟಿಯಲ್ಲಿ ಲಾರಿ ಕೆಟ್ಟು ನಿಂತ ಪರಿಣಾಮ ಸಾವಿರಾರು ಜನರ ಪರದಾಟ…
https://www.youtube.com/watch?v=frWFG9QJndc
ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಲಾರಿಯೊಂದು ನಡುರಸ್ತೆಯಲ್ಲೇ ಕೆಟ್ಟು ನಿಂತ ಪರಿಣಾಮ ಸಾವಿರಾರು ವಾಹನಗಳು ಟ್ರಾಫಿಕ್ ಜಾಮ್ ಗೆ ಸಿಲುಕಿ ಪರದಾಡುವಂತಾಗಿದ್ದು,ಚಾರ್ಮಾಡಿ ಘಾಟಿಯ ಆರಂಭದಿಂದ ಸುಮಾರು 10 ಕಿ.ಮೀ...
ಕರಗಡ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ.
ಚಿಕ್ಕಮಗಳೂರು-ಜಿಲ್ಲೆಯ ಬಯಲು ಸೀಮೆಗೆ ನೀರುಣಿಸುವ ಕರಗಡ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಪರಿಷತ್ ಸದಸ್ಯ ಸೋದರರಾದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್.ಭೋಜೇಗೌಡ ನೇತೃತ್ವದ ಸ್ಥಳೀಯ ರೈತರು ವಿವಿಧ...
ಪುಣೆಯ ವಿದುಷಿ ನಂದಿನಿರಾವ್ ಗುಜರ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಚಿಕ್ಕಮಗಳೂರು -ಸಾಂಸ್ಕøತಿಕ ಸಂಘದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಪುಣೆಯ ವಿದುಷಿ ನಂದಿನಿರಾವ್ ಗುಜರ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಮಾತೆ ಮಲಯ ಧ್ವಜ...
ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಮತ್ತು ವಿಧೇಯತೆಯನ್ನೂ ಮೈಗೂಡಿಸಿಕೊಳ್ಳಬೇಕು.-ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್.
ಚಿಕ್ಕಮಗಳೂರು -ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಮತ್ತು ವಿಧೇಯತೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಸಲಹೆ ಮಾಡಿದರು.ನಗರದ ಎಂಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರಸಕ್ತ ಸಾಲಿನ...
ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಮತ್ತೆ ಕಂಪಿಸಿದ ಭೂಮಿ…
ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆ ಬರುವಾಗ ಆದ ಅನಾಹುತಕ್ಕಿಂತ ಮಳೆ ನಿಂತ ಮೇಲೆ ಆಗ್ತಿರೋ ಅನಾಹುತಗಳೇ ಹೆಚ್ಚಾಗಿವೆ. ಎರಡು ತಿಂಗಳ ನಿರಂತರ ಮಳೆಯ ಬಳಿಕ ಮಲೆನಾಡಿನಲ್ಲಿ ಕೆಲವಡೆ ಭೂಮಿ ಕುಸಿಯುತ್ತಿದ್ರೆ, ಮತ್ತೆ ಹಲವೆಡೆ ಭೂಮಿ...
ಕೊಪ್ಪ ತಾಲೂಕಿನ ಹರಿಹರಪುರ ರೆವಿನ್ಯೂ ಇನ್ ಸ್ಪೆಕ್ಟರ್ ಇಫ್ತಿಕಾರ್ ಅಮಾನತು…
ಚಿಕ್ಕಮಗಳೂರು : ಮಳೆಯಿಂದಾದ ಅನಾಹುತಗಳ ವರದಿ ನೀಡದ ರೆವಿನ್ಯೂ ಇನ್ ಸ್ಪೆಕ್ಟರ್ ರನ್ನ ಜಿಲ್ಲಾಧಿಕಾರಿ ಅಮಾನತು ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ. ಮಳೆಯಿಂದ ಮಲೆನಾಡು ಅಕ್ಷರಶಃ ಜಲಾವೃತಗೊಂಡಿತ್ತು....
ಕುದುರೆಮುಖದ ಸೂಜಿಗುಡ್ಡದಲ್ಲಿ ಸ್ಪೋಟಗೊಂಡಂತ ಶಬ್ದಕ್ಕೆ ಗ್ರಾಮಸ್ಥರ ಆತಂಕ…
ಕಳಸ- ಕುದುರೆಮುಖದ ಸೂಜಿಗುಡ್ಡದಲ್ಲಿ ಸ್ಪೋಟಗೊಂಡಂತ ಶಬ್ದಗಳು ಬರುತ್ತಿದ್ದು,ಕೆಲವೆಡೆ ಭೂಕುಸಿತಗಳು ಉಂಟಾಗಿದೆ ಎನ್ನುವ ಮಾತುಗಳು ಸ್ಥಳಿಯರಿಂದ ಕೇಳಿಬರುತ್ತಿದ್ದು,ಈ ಭಾಗದ ಗ್ರಾಮಸ್ಥರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ.ಕಳೆದ ಎರಡು ದಿನಗಳಿಂದ ಇಲ್ಲಿಯ ಬೃಹತ್ ಗಾತ್ರದ ಸೂಚಿ ಗುಡ್ಡದಿಂದ...
ಕರಗಡ ಕುಡಿಯುವ ನೀರಿನ ಯೋಜನೆಗೆ ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ.
ಚಿಕ್ಕಮಗಳೂರು - ಜಿಲ್ಲೆಯ ಬಯಲು ಸೀಮಗೆ ನೀರುಣಿಸುವ ಕರಗಡ ಕುಡಿಯುವ ನೀರಿನ ಯೋಜನೆ ಬಗ್ಗೆ ಸ್ಥಳೀಯ ರೈತರೊಂದಿಗೆ ಮುಖ್ಯಮಂತ್ರಿಗಳ ಮಹತ್ವದ ಸಭೆ ಬೆಂಗಳೂರಿನಲ್ಲಿಂದು ನಡೆಯಲಿದೆ.ಈ ಸಂಬಂಧ ವಿಧಾನಪರಿಷತ್ ಸದಸ್ಯ ಸೋದರರಾದ ಎಸ್.ಎಲ್.ಧರ್ಮೇಗೌಡ ಮತ್ತು...












