ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆಯೂ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ …
https://www.youtube.com/watch?v=R5RXpvZtSac
ಚಿಕ್ಕಮಗಳೂರು : 72ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆಯೂ ಅದ್ದೂರಿಯಾಗಿ ಆಚರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಧ್ವಜಾರೋಹಣ ನೇರವೇರಿಸಿ, ಕೆಸರಿ, ಬಿಳಿ, ಹಸಿರಿ ಬಾಲೂನ್ಗಳನ್ನ ಗಾಳಿಗೆ ಹಾರಿ ಬಿಡುವ...
ಅಹಿಂಸೆಯ ಹೋರಾಟದಿಂದಾಗಿ ಮಹಾತ್ಮಾ ಗಾಂಧೀಜಿಯವರು ಪ್ರಪಂಚದಾದ್ಯಂತ ಅನೇಕ ಹೋರಾಟಗಳಿಗೆ ಸ್ಪೂರ್ತಿಯಾಗಿದ್ದಾರೆ,- ಶ್ರೀ ವಿನಯ್ ಗುರೂಜಿ…
ಚಿಕ್ಕಮಗಳೂರು -ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರು ನುಡಿದಂತೆ ನಡೆದ ಮಹಾನ್ ವ್ಯಕ್ತಿ, ಅವರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಗೌರೀಗದ್ದೆ ದತ್ತಾಶ್ರಮದ ಶ್ರೀ ವಿನಯ್ ಗುರೂಜಿ ಹೇಳಿದರು.ನಗರದ ಎಂಇಎಸ್ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ...
ರಾಪ್ಷ್ರೀಯ ಹೆದ್ದಾರಿ 206ರಲ್ಲಿ ರಸ್ತೆಗೆ ಅಡ್ಡವಾಗಿ ಮರ ಬಿದ್ದ ಪರಿಣಾಮ ಬೆಂಗಳೂರು-ಹೊನ್ನಾವರ ರಸ್ತೆ ಸಂಪರ್ಕ ಕಡಿತ…
ತರೀಕೆರೆ- ತಾಲೂಕಿನ ಗಂಟೆಗಣಿವೆ ಬಳಿ ರಾಪ್ಷ್ರೀಯ ಹೆದ್ದಾರಿ206 ರಲ್ಲಿ ಬೃಹತ್ ಮರ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಬೆಂಗಳೂರು-ಹೊನ್ನಾವರ ರಸ್ತೆ ಸಂಪರ್ಕ ಕಡಿತವಾಗಿದ್ದು, ಸುಮಾರು 1 ಕಿ.ಮೀ ಸಾಲುಗಟ್ಟಿ ವಾಹನಗಳು ನಿಂತಿದ್ದು, ಬೃಹತ್...
ಬಾಳೇಹೊನ್ನೂರು,ನಗರ ಪ್ರದೇಶದಲ್ಲಿ ಪ್ರವಾಹ ಭೀತಿ.
https://www.youtube.com/watch?v=J6WriSencgw
ಚಿಕ್ಕಮಗಳೂರು- ಮಲೆನಾಡಿನಲ್ಲಿ ಮುಂದುವರೆದ ಭಾರಿ ಮಳೆ ಹಿನ್ನಲೆ ಬಾಳೇಹೊನ್ನೂರು,ನಗರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಭದ್ರ ನದಿ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ್ದು,ದಿನಸಿ ಅಂಗಡಿಗಳು ಸಂಪೂರ್ಣ ಜಲಾವೃತಗೊಂಡಿದ್ದು,ಲಕ್ಷಾಂತರ ರೂ ನಷ್ಟವಾಗಿದ್ದು, ಉಳಿದ ಸಾಮಾಗ್ರಿಗಳನ್ನು...
ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ಪ್ರದೇಶವನ್ನಾಗಿ ಘೋಷಿಸಿ 500ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಸಿ.ಎಂ ಗೆ ಮನವಿ ಸಲ್ಲಿಸಿದ ಶಾಸಕ...
ಮೂಡಿಗೆರೆ- ಶ್ರಾವಣ ಮಾಸ ಪೂಜೆ ಹಿನ್ನಲೆಯಲ್ಲಿ ಕುಮಾರಸ್ವಾಮಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳುವ ವೇಳೆ ಹ್ಯಾಂಡ್ ಪೊಸ್ಟ್ ಸರ್ಕಲ್ ಸಮೀಪ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಶಾಸಕ ಎಂ.ಪಿ ಕುಮಾರಸ್ವಾಮಿ ತಾಲೂಕಿನಲ್ಲಿ...
ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಆರ್ಭಟ…
ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಐದು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಮಲೆನಾಡು ತಾಲೂಕುಗಳಾದ...
ಭಾರೀ ಮಳೆಯಾಗುತ್ತಿರುವ ಹಿನ್ನಲೆ ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ಶಾಲಾ-ಕಾಲೇಜಿಗೆ ರಜೆ ಘೋಷಣೆ…
https://www.youtube.com/watch?v=5JEJpc1EdXs
ಚಿಕ್ಕಮಗಳೂರು-ಮಲೆನಾಡಲ್ಲಿ ಮುಂದುವರೆದ ಮಳೆ ಅಬ್ಬರ. ಭಾರೀ ಮಳೆಯಾಗುತ್ತಿರುವ ಹಿನ್ನಲೆ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ತಾಲೂಕಿನ ಶಾಲಾ-ಕಾಲೇಜ್ ಗಳಿಗೆ ಜಿಲ್ಲಾಧಿಕಾರಿ ಶ್ರೀ ರಂಗಯ್ಯ ಅವರು ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.
ರೈತರ ಮಗ ನಾಟಿ ಮಾಡದೇ ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಕ್ಕೆ ಆಗುತ್ತಾ .– ವಿಧಾನ ಪರಿಷತ್ ಸದಸ್ಯ ಎಸ್...
ಚಿಕ್ಕಮಗಳೂರು- ಸಿ.ಎಂ ನಾಟಿ ಮಾಡುವುದರ ವಿಚಾರಕ್ಕೆ ಈಶ್ವರಪ್ಪ ವ್ಯಂಗ್ಯವಾಡಿದ್ದು, ಇದಕ್ಕೆ ಪ್ರತಿಕ್ರಯಿಸಿದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಧರ್ಮೆಗೌಡ ಅವರು ಮಾತನಾಡಿ ಸಿ.ಎಂ ಕುಮಾರಸ್ವಾಮಿ ರೈತರ ಮಗ, ರೈತರ ಮಗ ನಾಟಿ...
ನಕಲಿ ಸಾಗುವಳಿ ಚೀಟಿ ನೀಡಿ ವಂಚಿಸುತ್ತಿದ್ದ ಕೊಪ್ಪದ ಕೆ. ಮಹ್ಮದ್ ಬಂಧನ.
ಕೊಪ್ಪ- ನಕಲಿ ಸಾಗುವಳಿ ಚೀಟಿ ನೀಡಿ ವಂಚಿಸುತ್ತಿದ್ದ ಕೊಪ್ಪ ಪಟ್ಟಣದ ಕೆ. ಮಹ್ಮದ್ ಎಂಬುವವರನ್ನು ಬಂದಿಸಿದ್ದು , ಅರುಂಧತಿ ಎಂಬುವವರಿಂದ 20 ಸಾವಿರ ಹಣ ಪಡೆದು ಸಾಗುವಳಿ ಚೀಟಿ ನೀಡಿದ್ದು, ತಹಶೀಲ್ದಾರ್ ರ...
ಪರಿಸರ ಉಳಿಸುವ ಕೆಲಸ ಮಾಡುವುದು ಸ್ವಾಗತರಹ ಆದರೆ ಸಾಮಾನ್ಯ ಜನಗಳ ಸಮಸ್ಯೆ ನಿಮಗೆ ಏಕೆ ಕಾಣುತ್ತಿಲ್ಲ? – ಎಂ...
ಮೂಡಿಗೆರೆ- ಭಾರತ್ ಮಾಲ ಪರಿಯೋಜನಾ ಯೋಜನೆ ಯಡಿಯಲ್ಲಿ ನೆಲ್ಯಾಡಿ – ಚಿತ್ರದುರ್ಗ ಛತ್ರಪದ ರಸ್ತೆಯ ಜನಾಭಿಪ್ರಾಯ ಸಂಗ್ರಹ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ ಕೆ ಪ್ರಾಣೇಶ್ ಅವರು ಭಾರತ...












