ಪರಿಸರವಾದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಊರುಬಗೆ,ಬೈರಾಪುರ ಗ್ರಾಮಸ್ಥರು…

https://www.youtube.com/watch?v=2izG2Fd0BaE ಮೂಡಿಗೆರೆ- ಭಾರತ್ ಮಾಲ ಪರಿಯೋಜನಾ ಯೋಜನೆಯಡಿಯಲ್ಲಿ ನೆಲ್ಯಾಡಿ – ಚಿತ್ರದುರ್ಗ ಛತ್ರಪದ ರಸ್ತೆಯ ಜನಾಭಿಪ್ರಾಯ ಸಂಗ್ರಾಹ ಸಭೆಯಲ್ಲಿ, ಕೆಲವು ಪರಿಸರವಾದಿಗಳು ಪರ್ಯಾಯ ರಸ್ತೆಗಳು ಇರುವುದರಿಂದ ಅದನ್ನೆ ಅಭಿವೃದ್ದಿ...

ಚಿಕ್ಕಮಗಳೂರು ಇಲಾಖೆಗಳ ವೆಬ್‍ಸೈಟ್ ಗಳನ್ನು ಆಗಾಗ ಅಪ್‍ಡೇಟ್ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರಿಂದ ಮನವಿ.

ಚಿಕ್ಕಮಗಳೂರು - ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ವೆಬ್‍ಸೈಟ್ ಗಳನ್ನು ಆಗಾಗ ಅಪ್‍ಡೇಟ್ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು...

ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಹಾಳಾಗುವುದಿಲ್ಲ ಬದಲಿಗೆ ಆರೋಗ್ಯವಂತರಾಗುತ್ತಾರೆ.- ಬಿ.ಜಿ.ಸೋಮಶೇಖರ್..

ಚಿಕ್ಕಮಗಳೂರು - ಪೋಷಕರು ಮತ್ತು ಶಿಕ್ಷಕರು ಶಿಕ್ಷಣದ ಜೊತೆಗೆ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜಿ.ಸೋಮಶೇಖರ್ ಸಲಹೆ ಮಾಡಿದರು.ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ...

ಕಳಸದ ಅಂಬುತೀರ್ಥದ ಬಳಿ ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ಬಿದ್ದಿದ್ದ ಯುವಕನ ಮೃತದೇಹ ಇಂದು ಪತ್ತೆ…

ಮೂಡಿಗೆರೆ- ತಾಲೂಕಿನ ಕಳಸದ ಅಂಬುತೀರ್ಥದ ಜಲಪಾತದ ಬಳಿ ಬಂಡೆ ಮೇಲೆ ನಿಂತು ಸೆಲ್ಫಿ ಹೊಡೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಯುವಕನ ಶವ ಇಂದು ಭದ್ರಾ ನದಿಯಲಿ ತೇಲಿಬಂದಿದೆ. ಜುಲೈ 26...

ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಅವರ ಹಿತ ಕಾಯಲು ಶ್ರಮಿಸಬೇಕು.- ಶ್ರೀಪತಿ ಅಳಗುಂದ…

ಚಿಕ್ಕಮಗಳೂರು - ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ರಿಪ್ಪನ್‍ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶ್ರೀಪತಿ ಅಳಗುಂದ ಕಿವಿಮಾತು ಹೇಳಿದರು.ನಗರದ ಜ್ಯೋತಿನಗರ ಸಂತ...

ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ…

ಮೂಡಿಗೆರೆ- ಮುಂದಿನ 5 ವರ್ಷಗಳ ಅವಧಿಗೆ ನಡೆಯುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದಾರದಹಳ್ಳಿ ಆಡಳಿತ ಮಂಡಳಿಯ ಚುನಾವಣೆಗೆ ಇಂದು ಸಂದೀಪ್ ದಾರದಹಳ್ಳಿ, ಸಿದ್ದೇಶ್ ಕೆಸವಳಲು, ಕೆ.ಕೆ ರವಿ, ಹಾಲೂರು ರವಿ,...

ಜಿಲ್ಲಾಡಳಿತದಿಂದ ಪರಿಹಾರವನ್ನು ದೊರಕಿಸಿ ಕೊಡುವಂತೆ ಎಸ್.ಎಲ್.ಭೋಜೇಗೌಡ ಅವರನ್ನು ಒತ್ತಾಯಿಸಿದ್ದಾರೆ…

ಚಿಕ್ಕಮಗಳೂರು -ರಸ್ತೆ ಅಗಲೀಕರಣದ ವೇಳೆ ಒಡೆದಿರುವ ತಮ್ಮ ಕಟ್ಟಡಗಳಿಗೆ ಹೈಕೋರ್ಟ್‍ನ ಆದೇಶದ ಪ್ರಕಾರ ಜಿಲ್ಲಾಡಳಿತದಿಂದ ಪರಿಹಾರವನ್ನು ದೊರಕಿಸಿ ಕೊಡುವಂತೆ ನಗರದ ಐ.ಜಿ ಮತ್ತು ಕೆ.ಎಂ. ರಸ್ತೆಯ ಕಟ್ಟಡಗಳ ಮಾಲೀಕರು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ...

ಶ್ರದ್ದೆಯಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾಗಬೇಕು- ಟಿ.ಡಿ.ರಾಜೇಗೌಡ..

ಚಿಕ್ಕಮಗಳೂರು -ಯುವಜನತೆ ವಿದ್ಯಾರ್ಥಿ ದೆಸೆಯಲ್ಲಿ ಓದಿಗೆ ಮಾತ್ರ ಮಹತ್ವ ನೀಡಬೇಕು, ಶ್ರದ್ದೆಯಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾಗಬೇಕು ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸಲಹೆ ಮಾಡಿದರು.ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಎಂಇಎಸ್ ವಿದ್ಯಾ ಸಂಸ್ಥೆಯಲ್ಲಿ...

ಕಳಸದ ದೇವರಗುಡ್ಡದ ಬೇಸೆತ್ತ ಗ್ರಾಮಸ್ಥರು  ತಾವೇ ರಸ್ತೆಯನ್ನು ದುರಸ್ಥಿಗೊಳಿಸಿದರು…

ಕಳಸ:ಇಲ್ಲಿಯ ದೇವರಗುಡ್ಡ ಗ್ರಾಮಸ್ಥರು ತಮ್ಮ ಊರಿಗೆ ಹೋಗುವ ಶಿಥಿಲಗೊಂಡಿದ್ದ ರಸ್ತೆಯನ್ನು ದುರಸ್ಥಿಗೊಳಿಸಿದರು.ಕಳಸ ಮುಖ್ಯ ರಸ್ತೆಯಿಂದ ದೇವರಗುಡ್ಡ ಹೋಗುವ ರಸ್ತೆ ಅತ್ಯಂತ ಶಿಥಿಲಗೊಂಡು ಸಾರ್ವಜನಿಕರ ಪ್ರಯಾಣಕ್ಕೆ ಅಯೋಗ್ಯವಾಗಿತ್ತು.ಯಾವುದೇ ವಾಹನ ಕೂಡ ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದರಿಂದ...

ಅಯ್ಯನಕೆರೆಯ ದಂಡೆಯಲ್ಲಿರುವ ಐತಿಹಾಸಿಕ ಬಳ್ಳಾಳೇಶ್ವರ ಸ್ವಾಮಿಗೆ ಮಳೆಗಾಗಿ ರೈತರಿಂದ ಪ್ರಾರ್ಥಿನೆ…

ಚಿಕ್ಕಮಗಳೂರು -ಮಳೆಗಾಗಿ ಪ್ರಾರ್ಥಿಸಿ ಕಡೂರು ತಾಲ್ಲೂಕಿನ ಅಯ್ಯನಕೆರೆಯ ದಂಡೆಯಲ್ಲಿರುವ ಐತಿಹಾಸಿಕ ಬಳ್ಳಾಳೇಶ್ವರ ಸ್ವಾಮಿಗೆ ಕಳೆದ ಐದು ದಿನಗಳಿಂದ ರೈತರು ನಡೆಸುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳು, ಪರ್ಜನ್ಯಾಭಿಷೇಕ, ರುದ್ರಹೋಮ, ಪರ್ಜನ್ಯ ಹೋಮದ ಪೂರ್ಣಾಹುತಿಯೊಂದಿಗೆ ಸೋಮವಾರ ಸಂಪನ್ನಗೊಂಡವು.ಮಳೆಗಾಗಿ...
error: Content is protected !!