ಜಾತಿ, ಮತ ಮತ್ತು ಧರ್ಮವನ್ನು ವಿಂಗಡನೆ ಮಾಡುತ್ತಾ ಹೋದರೆ ದೇಶದ ಭವಿಷ್ಯ ಮಸುಕಾಗುತ್ತದೆ.- ಶಾಸಕ ಟಿ.ಡಿ.ರಾಜೇಗೌಡ…
ಚಿಕ್ಕಮಗಳೂರು - ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲಾ ಮತ, ಧರ್ಮ ಮತ್ತು ಜಾತಿಯವರು ಒಗ್ಗೂಡಿ ಸಾಗಿದರೆ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಕರ್ನಾಟಕ ಬ್ಯಾರಿ ಸಾಹಿತ್ಯ...
ನಾನು ಬಂದಿದ್ದೇನೆ, ಎಲ್ಲರೂ ಸೈಲೆಂಟಾಗಿ ಸೈಡ್ ಬಿಡಿ ಎಂದು ಗ್ರಾಮದಲ್ಲಿ ಒಂದು ರೌಂಡು ಹಾಕುವ ಕಾಡೆಮ್ಮೆ…
https://www.youtube.com/watch?v=C9IV9j3r4Xo
ಚಿಕ್ಕಮಗಳೂರು: ರಾಜಗಾಂಭೀರ್ಯದ ನಡಿಗೆ ಕೇವಲ ಆನೆ, ಹುಲಿ, ಸಿಂಹ, ಚಿರತೆಯದ್ದಷ್ಟೆ ಅಲ್ಲ. ಕಾಡೆಮ್ಮೆ ಯದ್ದು ಕೂಡ ರಾಜಗಾಂಭೀರ್ಯದ ನಡಿಗೆಯೇ. ಯಾಕಂದ್ರೆ, ಕಳೆದೊಂದು ತಿಂಗಳಿಂದ ಆಗಾಗ್ಗೆ ಚಿಕ್ಕಮಗಳೂರು ಜಿಲ್ಲೆಯ ಬಸರೀಕಟ್ಟೆ ಗ್ರಾಮಕ್ಕೆ ಬರ್ತಿರೋ ಕಾಡೆಮ್ಮೆಯನ್ನ...
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತ್ಯದ ಪುಸ್ತಕಗಳನ್ನೂ ಓದಬೇಕು.- ಹಿರೇಮಗಳೂರು ಕಣ್ಣನ್…
ಚಿಕ್ಕಮಗಳೂರು - ವಿದ್ಯಾರ್ಥಿಗಳು ಜ್ಞಾನವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯದ ಜೊತೆಗೆ ಸಾಹಿತ್ಯದ ಪುಸ್ತಕಗಳನ್ನೂ ಓದಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಲಹೆ ಮಾಡಿದರು.ಶ್ರೀ ವೆಂಕಟೇಶ್ವರ ಪ್ರಕಾಶನ ಮತ್ತು ಐ.ಡಿ.ಎಸ್.ಜಿ ಕಾಲೇಜಿನ ಕನ್ನಡ...
ಪ್ರತ್ಯೇಕ ರಾಜ್ಯದ ಕೂಗನ್ನು ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು -ಆಜಾದ್ ಪಾರ್ಕ್ ವೃತ್ತದ ಬಳಿ ಧರಣಿ ನಡೆಸಿದ ಕಾರ್ಯಕರ್ತರು ಪ್ರತ್ಯೇಕತೆಯ ಕೂಗನ್ನು ಹತ್ತಿಕ್ಕುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಮನೋಜ್ ಶೆಟ್ಟಿ ಮಾತನಾಡಿ ಹಲವರ ತ್ಯಾಗ ಮತ್ತು...
ಚಿಕ್ಕಮಗಳೂರು ಐ.ಜಿ ಮತ್ತು ಕೆ.ಎಂ. ರಸ್ತೆ ಅಗಲೀಕರಣದ ವೇಳೆ ಒಡೆದಿರುವ ತಮ್ಮ ಕಟ್ಟಡಗಳಿಗೆ ಸೂಕ್ತ ಪರಿಹಾರ ನೀಡುವಂತೆ...
ಚಿಕ್ಕಮಗಳೂರು ಆ.2 ರಸ್ತೆ ಅಗಲೀಕರಣದ ವೇಳೆ ಒಡೆದಿರುವ ತಮ್ಮ ಕಟ್ಟಡಗಳಿಗೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಸೂಕ್ತ ಪರಿಹಾರ ನೀಡುವಂತೆ ಐ.ಜಿ ಮತ್ತು ಕೆ.ಎಂ. ರಸ್ತೆಯ ಕಟ್ಟಡಗಳ ಮಾಲೀಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಐ.ಜಿ...
ಚಿಕ್ಕಮಗಳೂರು ಕರವೇ ಯುವಸೇನೆ ವತಿಯಿಂದ ಪ್ರತಿಭಟನೆ.
https://www.youtube.com/watch?v=FlDE5VfPgZM
ಚಿಕ್ಕಮಗಳೂರು - ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಕೂಗಿಗೆ ಆಕ್ರೋಶ ವ್ಯಕ್ತಪಡಿಸಿರೋ ಕಾಫಿನಾಡಿನ ಕನ್ನಡ ಪರ ಸಂಘಟನೆ ಹಾಗೂ ಸಾರ್ವಜನಿಕರು ಅಖಂಡ ಕರ್ನಾಟಕ ಒಂದೇ, ರಾಜ್ಯ ವಿಭಜನೆ ಬೇಡವೆಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು....
ನಿವೇಶನ ರಹಿತರಿಗೆ ನಿವೇಶನ ಮತ್ತು ವಸತಿ ರಹಿತರಿಗೆ ಮನೆ ನೀಡಲಾಗುವುದು.- ಎಂ.ಪಿ.ಕುಮಾರಸ್ವಾಮಿ…
ಚಿಕ್ಕಮಗಳೂರು - ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿನ ನಿವೇಶನ ಮತ್ತು ವಸತಿ ರಹಿತ ಬಡವರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಸದ್ಯದಲ್ಲೇ ನಿವೇಶನ ಮತ್ತು ಮನೆ ವಿತರಿಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು....
ಮದಗದಕೆರೆ ಕೋಡಿ ಬಿದ್ದ ಹಿನ್ನಲೆ ಕಡೂರು ಶಾಸಕ ಬೆಳ್ಳಿಪ್ರಕಾಶ್ ರಿಂದ ಬಾಗಿನ ಅರ್ಪಣೆ .
https://www.youtube.com/watch?v=dPIJDtb8i2c
ಫಸ್ಟ್ ಸುದ್ದಿ- ಇತಿಹಾಸ ಪ್ರಸಿದ್ದ ಮದಗದಕೆರೆ ಕೋಡಿ ಬಿದ್ದ ಹಿನ್ನಲೆ ಕಡೂರು ಶಾಸಕ ಬೆಳ್ಳಿಪ್ರಕಾಶ್ ಬಾಗಿನ ಅರ್ಪಣೆ ಮಾಡಿದ್ದು,ಮದಗದಕೆರೆ ಬಯಲುಸೀಮೆ ಕಡೂರು ತಾಲೂಕಿನ ಜೀವನಾಡಿಯಾಗಿದ್ದು ಸುಮಾರು 2036 ಎಕ್ಕರೆಗೂ ಅಧಿಕ ವಿಸ್ತಿರ್ಣ ಹೊಂದಿರುವ...
ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಹೆಬ್ಬಾಳೆ ಸೇತುವೆ ವರ್ಷದಿಂದ ವರ್ಷಕ್ಕೆ ತನ್ನ ಸಾಮಥ್ರ್ಯ ಕಳೆದುಕೊಳ್ತಿದೆ.
ಫಸ್ಟ್ ಸುದ್ದಿ - ಈ ಮಳೆಗಾಲ ಮುಗಿದ್ ತಕ್ಷಣ ಅದಕ್ಕೊಂದು ಶಾಶ್ವತ ಪರಿಹಾರ ಮಾಡ್ತೀವಿ ಅಂತ ಜನಪ್ರತಿನಿಧಿಗಳು, ಸರ್ಕಾರ ಹೇಳ್ತಾ ಬರೋಬ್ಬರಿ 25ವರ್ಷಗಳೇ ಕಳೆದಿವೆ. ಆದ್ರು ಆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ದಿನಕ್ಕೆ...
ಲಂಚವನ್ನು ಕೋಡೋದು ತಪ್ಪು ಹಾಗೇ ತೆಗೆದುಕೊಳ್ಳುವುದು ತಪ್ಪು- ಎನ್ ಎಸ್ ಶೃತಿ ಪೊಲೀಸ್ ಅಧೀಕ್ಷಕರು…
ಮೂಡಿಗೆರೆ- ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಚಿಕ್ಕಮಗಳೂರು ಠಾಣಾ ವತಿಯಿಂದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕರದ ಎನ್. ಎಸ್....












