ಚಿಕ್ಕಮಗಳೂರಿನ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಮಹೋತ್ಸವ ಆಚರಣೆ.
ಚಿಕ್ಕಮಗಳೂರು - ವ್ಯಾಸ ಪೌರ್ಣಮಿ ಪ್ರಯುಕ್ತ ನಗರದ ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಮಹೋತ್ಸವವನ್ನು ಸಹಸ್ರಾರು ಭಕ್ತರ ನಡುವೆ ಶುಕ್ರವಾರ ವೈಭವದಿಂದ ಆಚರಿಸಲಾಯಿತು.ಉತ್ಸವದ ಅಂಗವಾಗಿ ಬೆಳಗಿನ ಜಾವ...
ರಾಷ್ಟ್ರಕವಿ ಕುವೆಂಪು ಅವರ ಕೃತಿಗಳ ಅಧ್ಯಯನ ಮತ್ತು ಮನನದಿಂದ ವಿಶ್ವಮಾನವರಾಗಲು ಸಾಧ್ಯವಾಗುತ್ತದೆ- ವಾಣಿ ಚಂದ್ರಯ್ಯನಾಯ್ಡು
ಚಿಕ್ಕಮಗಳೂರು - ರಾಷ್ಟ್ರಕವಿ ಕುವೆಂಪು ಅವರ ಕೃತಿಗಳ ಅಧ್ಯಯನ ಮತ್ತು ಮನನದಿಂದ ವಿಶ್ವಮಾನವರಾಗಲು ಸಾಧ್ಯವಾಗುತ್ತದೆ ಎಂದು ಲೇಖಕಿ ವಾಣಿ ಚಂದ್ರಯ್ಯನಾಯ್ಡು ಹೇಳಿದರು.ಜಿಲ್ಲಾ ಕಸಾಪ ಮತ್ತು ಕುಂಭಕ ಸಾಂಸ್ಕøತಿಕ ಪ್ರತಿಷ್ಠಾನ ನಗರದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ...
ಸಖರಾಯಪಟ್ಟಣದ ಪಿ.ಎಸ್ ಐ ಸುನಿತಾ ಕಾರ್ಯಕ್ಕೆ ಸ್ಥಳಿಯರ ಮೆಚ್ಚುಗೆ…
ಚಿಕ್ಕಮಗಳೂರು: ಮಹಿಳಾ ಪಿಎಸ್ ಐ ಯೊರ್ವರು ರಸ್ತೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವೊಂದನ್ನ ಕಡಿದು ರಸ್ತೆಯ ಬದಿಗೆ ಎತ್ತಿ ಹಾಕಿ ಟ್ರಾಫಿಕ್ ಹಾಗೂ ರೋಡ್ ಕ್ಲಿಯರ್ ಮಾಡಿರುವಂತಹಾ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ....
ಅನ್ನ ಕೊಡುವ ರೈತನನ್ನು ಮರೆಯಬಾರದು- ಡಾ// ಜೆ.ಪಿ.ಕೃಷ್ಣೇಗೌಡ…
ಚಿಕ್ಕಮಗಳೂರು: ಸಮಯ ಪ್ರಜ್ಞೆ , ರಾಷ್ಟ್ರಪ್ರಜ್ಞೆ,ಕರ್ತವ್ಯ ಪ್ರಜ್ಞೆಗಳನ್ನು ವಿದ್ಯಾರ್ಥಿ ಹಂತದಲ್ಲೇ ನಾವು ಬೆಳೆಸಿಕೊಳ್ಳಬೇಕು.ವಿದ್ಯೆಯನ್ನು ಮಾರುಕಟ್ಟೆಯಲ್ಲಿ ಕೊಳ್ಳಲು ಸಾಧ್ಯವಿಲ್ಲ.ಅದನ್ನು ಸಾಧನೆಯ ಮೂಲಕವೇ ಗಳಿಸಬೇಕು ಎಂದು ಖ್ಯಾತ ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ತಿಳಿಸಿದರು. ಅವರು ಕಳಸಾಪುರದ...
ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಈಜು ಕೊಳವನ್ನು ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಉದ್ಘಾಟನೆ ಮಾಡಲಿದ್ದಾರೆ.???
ಕಳಸ-ಪಟ್ಟಣದ ಮಂಜಿನಕಟ್ಟೆ ಸಮೀಪ ಸುಸಜ್ಜಿತ ಈಜುಕೊಳವೊಂದನ್ನು ನಿರ್ಮಾಣ ಮಾಡಲಾಗಿದ್ದು ಇದರ ಉದ್ಘಾಟನೆಯನ್ನು ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಮಾಡಲಿದ್ದಾರೆ.ಕಳಸದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು.
ಏನಿದು ಈಜು ಕೊಳ ಉದ್ಘಾಟನೆಗೆ ಸನ್ನಿಲೆಯೋನ್,ದೀಪಿಕಾ ಪಡುಕೋಣೆ ಬರ್ತಾರಾ...
ಕಾಳು ಮೆಣಸು ಕಳ್ಳರನ್ನು ಮಾಲು ಸಹಿತ ಹಿಡಿದ ಮೂಡಿಗೆರೆ ಪೊಲೀಸರು.
ಮೂಡಿಗೆರೆ: ಕಾಳು ಮೆಣಸು ಕಳವು ಮಾಡಿದ್ದ ಮೂವರು ಕಳ್ಳರನ್ನು ಮೂಡಿಗೆರೆ ಪೊಲೀಸರು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜುಲೈ 11ರ ರಾತ್ರಿ ಸಮಯದಲ್ಲಿ ತಾಲೂಕಿನ ದಾರದಹಳ್ಳಿಯ ಮಲ್ಲಿಕಾರ್ಜುನ ಎಸ್ಟೇಟ್ ನ ಗೋಡಾನ್ ನಲ್ಲಿ ಶೇಖರಣೆ...
12 ವರ್ಷಗಳಿಂದ ತುಂಬದ ಎನ್.ಆರ್.ಪುರದ ಚೆಕ್ ಡ್ಯಾಂ ಈ ವರ್ಷ ಮೈದುಂಬಿ ಹರಿಯುತ್ತಿದೆ.
https://www.youtube.com/watch?v=reWmj7ViRp8
ಚಿಕ್ಕಮಗಳೂರು- ಕಳೆದ 12 ವರ್ಷಗಳಿಂದ ತುಂಬದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬೃಹತ್ ಚೆಕ್ ಡ್ಯಾಂ ಈ ವರ್ಷ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ನೋಡೋಕೆ ಮಿನಿ ಡ್ಯಾಂನಂತಿರೋ ಈ...
ಕಳಸ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಒಮ್ನಿ ಕಾರು…
https://www.youtube.com/watch?v=jDq0rLjQW3M
ಮೂಡಿಗೆರೆ- ಹೊರಾನಾಡು ದೇವಾಲಯದಿಂದ ಕಳಸಕ್ಕೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಕಾರು ನುಗ್ಗಿದ ಘಟನೆ ಕಳಸ ಸಮೀಪದ ಹಳುವಳ್ಳಿ ದೇವಾಸ್ಥಾನ ಸಮೀಪ ನಡೆದಿದ್ದು ಕಾರು ನುಗ್ಗಿರುವ ರಭಸಕ್ಕೆ ಮನೆಯ ಹಿಂಬದಿ ಜಖಂ...
ದೇವನಗಲ್ಲು ಗ್ರಾಮದಲ್ಲಿ ಒಂದೇ ಜಾಗದಲ್ಲಿ ನಾಲ್ಕು ದಿನದಿಂದ ಬಿದ್ದಿದ್ದ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ …
https://www.youtube.com/watch?v=2G14zA7siSo
ಮೂಡಿಗೆರೆ : ಮೈಮೇಲೆ ಗಾಯವಾಗಿದ್ರಿಂದ ತೆವಳಲಾಗದೆ ನಾಲ್ಕು ದಿನದಿಂದ ಒಂದೇ ಜಾಗದಲ್ಲಿ ಬಿದ್ದಿದ್ದ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿರೋ ಘಟನೆ ...
ಕಳೆದ ಒಂಬತ್ತು ದಿನಗಳ ಹಿಂದೆ ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.
ಕೊಪ್ಪ - ಬಸ್ತಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದ್ದು, ಇದೇ ತಿಂಗಳ 11ನೇ ತಾರೀಖಿನಂದು ಶೃಂಗೇರಿ ತಾಲೂಕಿನ ಮೇಗೂರು ನಿವಾಸ್ ಅಶೋಕ್ ಕೊಗ್ರೆ ಗ್ರಾಮಕ್ಕೆ ಹೋಗುವಾಗ...












