ಬಡವರ ಪ್ರಾಣಕ್ಕೆ ಈ ರಾಜಕಾರಣಿಗಳು ನಯಾ ಪೈಸೆಯ ಬೆಲೆ ಕೊಡಲ್ಲ, ಕಗ್ಗನಳ್ಳ ಗ್ರಾಮಸ್ಥರ ಆಕ್ರೋಶ…

ಅಂದು ನೂರಾರು ಮಕ್ಕಳನ್ನು ಉಕ್ಕುಡದ ಮುಖಾಂತರ ದಡ ಸೇರಿಸಿ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲಕರವಾದ ವಾತಾವರಣವಿತ್ತು..ಆದರೆ ಇಂದು ಉಕ್ಕುಡದ ನಡೆಸುತ್ತಿದ್ದ ನಿರ್ವಾಕನಿಕ ಇಲ್ಲದೆ ನೂರಾರು ಜನ ನದಿ ದಾಟಲಾಗದೆ ತೊಂದರೆ ಅನುಭವಿಸುತ್ತಿರುವುದು ಕಗ್ಗನಾಳ್ಳದಲ್ಲಿ ಕಂಡು...

ಶಿಕ್ಷಣ ಇಲಾಖೆ ಎಡವಟ್ಟಿಗೆ ಬೀದಿಗೆ ಬಿದ್ದ ದರ್ಜಿಗಳು…

ರಾಜ್ಯದಲ್ಲೇ ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ಪ್ರಕರಣ ಬೃಹತ್ ಹಗರಣಕ್ಕೆ ನಾಂದಿ ಹಾಡತೊಡಗಿದ್ದು ಇಡೀ ರಾಜ್ಯವ್ಯಾಪಿ ಕೊಟ್ಯಾಂತರ ಸಿದ್ಧ ಉಡುಪುಗಳು ನಿರುಪಯುಕ್ತವಾಗುವ ಭೀತಿ ಎದುರಾಗಿದ್ದು ಸಾವಿರಾರು ಟೈಲರ್ ವೃತ್ತಿ ಮಾಡುವ ಜನರು ಅಕ್ಷರಶ:...

ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವಂತೆ ಶಾಸಕ ಸಿ.ಟಿ ರವಿ ಅವರಿಗೆ ಮನವಿ.

ಚಿಕ್ಕಮಗಳೂರು - ಪರಿಶಿಷ್ಟ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವಂತೆ ವಾಲ್ಮೀಕಿ ಸಮುದಾಯ ಶಾಸಕ ಸಿ.ಟಿ.ರವಿ ಅವರಿಗೆ ಮನವಿ ಮಾಡಿದೆ.ಸಮಾಜದ ಮುಖಂಡ ನಂದೀಶ್ ಮದಕರಿ ಅವರ ನೇತೃತ್ವದಲ್ಲಿ ಶಾಸಕ...

ಚಿಕ್ಕಮಗಳೂರಿನ ವ್ಯಂಗ್ಯ ಚಿತ್ರ ಕಲಾವಿದ ಜಿ. ದಯಾನಂದ್ ಇನ್ನಿಲ್ಲ.

ಚಿಕ್ಕಮಗಳೂರು- ಇಂದು ಬೆಳಿಗ್ಗೆ ಹೃದಯಾಘಾತದಿಂದ ಹಿರಿಯ ಛಾಯಾಗ್ರಾಹಕ ಹಾಗೂ ವ್ಯಂಗ್ಯ ಚಿತ್ರಕಾರ ದಯಾನಂದ್ ನಿಧನ ಹೊಂದಿದ್ದು, ಇವರು ಅನಾರೋಗ್ಯ ಸಮಸ್ಯೆಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನಹೊಂದಿದ್ದು, ಉದಯವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಸುತ್ತಿದ್ದು ಹಾಗೂ ಹಲವಾರು...

ತೂಗು ಸೇತುವೆಗಳು ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ…

ಸುದೀಶ್ ಸುವರ್ಣ ಕಳಸ. ಕಳಸ:ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿದ ತೂಗುಸೇತುವೆ ತಜ್ಞ ಗಿರೀಶ್ ಭಾರದ್ವಜ್ ಪದ್ಮ ಪುರಸ್ಕಾರ ಪಡೆದು ರಾಜ್ಯದ ಕೀರ್ತಿಯನ್ನು ಹೆತ್ತಿಹಿಡಿದಿರುವುದು ಸಂತೋಷದ ವಿಷಯವಾದರೆ.ಅದೇ ತೂಗು ಸೇತುವೆಗಳು ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿ...

ವಕೀಲರು ನೀಡಿದ ಸಹಕಾರ ಮರೆಯಲು ಸಾಧ್ಯವಿಲ್ಲ. – ಶಾಸಕ ಎಸ್.ಎಲ್.ಭೋಜೇಗೌಡ…

ಚಿಕ್ಕಮಗಳೂರು- ವಕೀಲರ ಕ್ಷೇಮಾಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಜರುಗಿಸಲು ತಾವು ಎಲ್ಲಾ ರೀತಿಯ ಪ್ರಯತ್ನ ವಹಿಸುವುದಾಗಿ ರಾಷ್ಟ್ರೀಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷರು ಹಾಗೂ ಶಾಸಕರಾದ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.ನಗರದ ವಕೀಲರ...

ಏರ್ ಇಂಡಿಯಾ ಅಧಿಕಾರಿಗಳ ವಿರುದ್ದ ಪ್ರತಿಭಟನೆ.

ದುಬೈನಿಂದ - ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಜಾನೆ 4-45ಕ್ಕೆ ಮಂಗಳೂರು ವಿಮಾನ ನಿಲ್ದಾನದಲ್ಲಿ ಲ್ಯಾಂಡ್ ಮಾಡಬೇಕಿತ್ತು, ಹವಮಾನ ವೈಪರೀತ್ಯದಿಂದ ವಿಮಾನವನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದ್ದು, ಆದರೆ ಸುಮಾರು...

ಬಣಕಲ್ ನಲ್ಲಿ ಬ್ಯಾರಿ ಸಮುದಾಯದವರಿಂದ ಸಂಭ್ರಮದ ರಂಜಾನ್ ಆಚರಣೆ…

ಮುಸ್ಲಿಂ ಧರ್ಮದ ಮಂಗಳೂರು ಮೂಲದ ಬ್ಯಾರಿ ಸಮುದಾಯದವರು ಮತ್ತು ಕೊಟ್ಟಿಗೆಹಾರದಲ್ಲಿ ಶುಕ್ರವಾರ ಸಂಭ್ರಮದ ರಂಜಾನ್ ಹಬ್ಬ ಆಚರಿಸಿದರು.ಬೆಳಿಗ್ಗೆಯೇ ಮುಸ್ಲಿಂನ ಬ್ಯಾರಿ ಸಮುದಾಯದವರು ಹೊಸ ಹೊಸ ಬಟ್ಟೆ ತೊಟ್ಟು ಮಸೀದಿಗಳಿಗೆ ಹೋಗಿ ವಿಶೇಷ ಪ್ರಾರ್ಥನೆ...

ರಂಜಾನ್ ಹಬ್ಬ ಆಚರಿಸಬೇಕಾದ ಕುಟುಂಬದಲ್ಲಿ ದುಃಖದ ಮಡು, ಸಂಭ್ರಮ ಪಡಬೇಕಾದ ನವ ದಂಪತಿಗಳ ಮೇಲೆ ಜವರಾಯನ ಅಟ್ಟಹಾಸ.!

ತನು,ಕೊಟ್ಟಿಗೆಹಾರ ಬಣಕಲ್ಇನ್ನೇನು ರಂಜಾನ್ ಹಬ್ಬಕ್ಕೆ ಮೂರು ನಾಲ್ಕು ದಿನ ಇದೆ ಎಂದಾಗ ಹಬ್ಬದ ಸಂಭ್ರಮ ಮುಸ್ಲಿಂ ಕುಟುಂಬದಲ್ಲಿ ಮೂಡುವುದು ಸಹಜ.ಅದಕ್ಕಾಗಿಯೇ ಹಬ್ಬದ ಸಂಭ್ರಮದಲ್ಲಿ ನವ ದಂಪತಿಗಳಿಬ್ಬರು ಉಡುಪಿಯ ಕಾಪುವಿನಿಂದ ಮಂಗಳೂರಿಗೆ ವಿವಿಧ ವಸ್ತುಗಳ...

ವಿಟಿಯು ಇಂಜಿನಿಯರಿಂಗ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ…

ಚಿಕ್ಕಮಗಳೂರು- ವಿಟಿಯು ಇಂಜಿನಿಯರಿಂಗ್ ಪರೀಕ್ಷೆ ನಿನ್ನೆ ಬೆಳಿಗ್ಗೆ 9-30ಕ್ಕೆ ನಡೆಯಬೇಕಾಗಿತ್ತು. ಆದರೆ ಗಣಿತ-2 ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು, ಪರೀಕ್ಷೆಗೂ ಅರ್ಧ ಗಂಟೆ ಮುಂಚೆ ಪ್ರಶ್ನೆ ಪತ್ರಿಕೆ ವಾಟ್ಸಾಪ್ ಮೂಲಕ ಹರಿದಾಡಿದೆ. ಪ್ರಶ್ನೆಪತ್ರಿಕೆ ಚಿಕ್ಕಮಗಳೂರು...
error: Content is protected !!