ಡಾಕ್ಟರ್ ಮಗ ಡಾಕ್ಟರ್ ಆದ್ರೆ, ಜಡ್ಜ್ ಮಗ ಜಡ್ಜ್ ಆದ್ರೆ ಸಂಕಟವಿಲ್ಲ, ರಾಜಕಾರಣಿ ಮಗ ರಾಜಕಾರಣಿಯಾದ್ರೆ ತೊಂದರೆ ?

ಚಿಕ್ಕಮಗಳೂರು : ಡಾಕ್ಟರ್ ಮಗ ಡಾಕ್ಟರ್ ಆದ್ರೆ ಸಂಕಟವಿಲ್ಲ. ಜಡ್ಜ್ ಮಗ ಜಡ್ಜ್ ಆದ್ರೆ ಚರ್ಚೆ ಇಲ್ಲ. ರಾಜಕಾರಣಿ ಮಗ ರಾಜಕಾರಣಿಯಾದ್ರೆ ಯಾಕೆ ಯೋಚಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಜ್ವಲ್ ರೇವಣ್ಣ ಸ್ಪರ್ಧೆ...

ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅನ್ನ ಭಾಗ್ಯ ಯೋಜನೆಯಿಂದ ಯಾರೂ  ಸೋಮಾರಿಗಳಾಗಿಲ್ಲ.  ಎಲ್ಲರೂ ಕಾಯಕ ಮಾಡಬೇಕು ಹಾಗೆ ದಾಸೋಹ ಕೂಡ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟುದಿನ ದುಡಿದುಕೊಂಡು ತಿಂದವರು ಕೆಲ...

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೇಪಿಸ್ಟ್ ಗಳಿಗೆ ಕಂಡಲ್ಲಿ ಗುಂಡು : ಮಾಜಿ ಸಿಎಂ ಹೆಚ್.ಡಿ.ಕೆ

ಬೀದರ್: ಅಧಿಕಾರಕ್ಕೆ ಬಂದಲ್ಲಿ ಅತ್ಯಾಚಾರ ಎಸಗುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿಗೊಳಿಸಿ ಕಠಿಣ ಕಾನೂನು ಜಾರಿಗೆ ತರುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ...

ಜನಪದ ಸಾಹಿತ್ಯ ಕೇವಲ ಕಲೆಯಾಗಿ ಉಳಿದಿಲ್ಲ, ಇದರಲ್ಲಿ ನಮ್ಮ ಬದುಕಿನ ಅಂತ:ಸತ್ವ ಅಡಗಿದೆ

ಚಿಕ್ಕಮಗಳೂರು : ಜನಪದ ಸಾಹಿತ್ಯ ಅದು ಕೇವಲ ಕಲೆಯಾಗಿ ಮಾತ್ರ ಉಳಿದಿಲ್ಲ ಅದು ಒಂದು ವಿಶಿಷ್ಠವಾದ ಸಂಸ್ಸøತಿಯನ್ನು ನಮಗೆ ಪರಿಚಯಿಸುತ್ತದೆ. ಇದರಲ್ಲಿ ನಮ್ಮ ಬದುಕಿನ ಅಂತ:ಸತ್ವ ಅಡಗಿದೆ, ಎಂದು ಜಿಲ್ಲಾ ಕನ್ನಡ ಜಾನಪದ...

ಬೆಂಕಿಯಿಂದ ಅರಣ್ಯ, ವನ್ಯಜೀವಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ

ಚಿಕ್ಕಮಗಳೂರು : ಅಗ್ನಿ ಅನಾಹುತಗಳಿಂದ ಅರಣ್ಯ ಸೇರಿದಂತೆ ಅಲ್ಲಿನ ವನ್ಯ ಜೀವಿಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ ಎಂದು ಅರಣ್ಯ ಸಂರಕ್ಷಣಾಧಿಕಾರಿ ಕಾಂತರಾಜು ಹೆಚ್.ಸಿ  ತಿಳಿಸಿದರು. ಅವರು ಮಂಗಳವಾರ ನಗರದ ಅರಣ್ಯ...

ವಾಟ್ಸಾಪ್‍ನಿಂದ ಕ್ಲೀನ್ ಆಯ್ತು ಮೂಡಿಗೆರೆಯ ದೇವರಮನೆ ಬೆಟ್ಟ…!

ಮೂಡಿಗೆರೆ : ಇತ್ತೀಚಿನ ದಿನಗಳಲ್ಲಿ ಫೇಸ್‍ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಭಾವ ಬೀರ್ತಿದೆ. ಯಾವುದೇ ಪ್ರಚಲಿತ ಘಟನೆಗಳಾದ್ರು ಕ್ಷಣಾರ್ಧದಲ್ಲಿ ಜಗತ್ತೇನೆ ಆವರಿಸಿಬಿಡುತ್ತೆ. ಇದರಿಂದ ಸಾಮಾಜಿಕ ಜಾಲತಾಣಗಳು ಒಳ್ಳೆದು-ಕೆಟ್ಟದ್ದು ಎರಡನ್ನೂ ಮಾಡ್ತಿದೆ...

ಹಾಸನದ ಶಾಂತಿಗ್ರಾಮ ಬಳಿ ಭೀಕರ ಅಪಘಾತ : ಐರಾವತ ನಿಯಂತ್ರಣ ತಪ್ಪಿ8 ಮಂದಿ ದುರ್ಮರಣ

ಹಾಸನ : ಹಾಸನದಲ್ಲಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಇಲ್ಲಿನ ಶಾಂತಿಗ್ರಾಮದ ಬಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಐರಾವತ ಬಸ್ ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದಿದೆ. ಈ ವೇಳೆ...

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ?

ಬೆಂಗಳೂರು: ಏಪ್ರಿಲ್, ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಸೂಕ್ತ ವಾಗಿದ್ದು, ಅದಕ್ಕೆ ಬೇಕಾದ ಸಿದ್ಧತೆ ಕೈಗೊಳ್ಳಲು ನಾವು ಸಿದ್ಧರಿದ್ದೇವೆ ಎಂಬ ಅಭಿಪ್ರಾಯವನ್ನು ರಾಜ್ಯ ಚುನಾವಣಾಧಿಕಾರಿಗಳು ಕೇಂದ್ರ ಆಯೋಗಕ್ಕೆ...

ಸಂಘಟನೆಯ ವಿರುದ್ಧ ಸಿಡಿದೆದ್ದ ಕರ್ನಾಟಕದ ಸಿಂಗಂ, ಖಡಕ್ ಐಪಿಎಸ್ ಅಣ್ಣಾಮಲೈ, ಹೇಗಿತ್ತು ಸಿಂಹ ಘರ್ಜನೆ ವೀಡಿಯೋ

ಚಿಕ್ಕಮಗಳೂರು : ಕರ್ನಾಟಕದ ಸಿಂಗಂ, ಖಡಕ್ ಐಪಿಎಸ್ ಎಂದೇ ಹೆಸರು ಪಡೆದಿರೋ ಅಣ್ಣಾಮಲೈ ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಕೇಸ್ ಅನ್ನಾ ಗಂಭೀರವಾಗಿ ತೆಗೆದ್ಕೊಂಡು ಸಂಘಟನೆಗಳ ವಿರುದ್ಧ ಸಮರ ಸಾರಿದ್ದಾರೆ. ನೀವು ಹಾವಿನ ಜೊತೆ...

ಧನ್ಯಶ್ರೀ ಸಾವಿಗೆ ಸೂಕ್ತ ನ್ಯಾಯಕ್ಕೆ ಮೂಡಿಗೆರೆಯಲ್ಲಿ ಶಾಸಕ ನಿಂಗಯ್ಯ ನೇತೃತ್ವದಲ್ಲಿ ಪ್ರತಿಭಟನೆ

ಮೂಡಿಗೆರೆ : ಧನ್ಯಶ್ರೀ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು, ತಲೆಮರೆಸಿಕೊಂಡಿರೋ ಆರೋಪಿಗಳು ಹಾಗೂ ವಾಟ್ಸಾಪ್‍ನಲ್ಲಿ ಧನ್ಯಶ್ರೀ ಮಾಡಿದ ಮೆಸೇಜ್‍ಗಳನ್ನ ಹರಿಬಿಟ್ಟ ಸಂತೋಷ್‍ನನ್ನ ಕೂಡಲೇ ಬಂಧಿಸಬೇಕೆಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಆಗ್ರಹಿಸಿದ್ದಾರೆ. ಜೆಡಿಎಸ್ ವತಿಯಿಂದ...
error: Content is protected !!