ಚಿಕ್ಕಮಗಳೂರಿನಲ್ಲಿ ಸಂಭ್ರಮದ 69ನೇ ಗಣರಾಜ್ಯೋತ್ಸವ
ಚಿಕ್ಕಮಗಳೂರು : ೧೯೫೦ ಜನವರಿ ೨೬ ಭಾರತದ ಇತಿಹಾಸದಲ್ಲಿ ಯಾರು ಮರೆಯಲಾಗದ ದಿನ. ಆ ದಿವಸ ಭಾರತಕ್ಕೆ ತನ್ನದೇ ಆದ ಒಂದು ಸಂವಿಧಾನವನ್ನು ಜಾರಿಗೆ ತಂದ ದಿನ. ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ರವರು...
ಮಹದಾಯಿಗೆ ನಾಳೆ ಕರ್ನಾಟಕ ಸಂಪೂರ್ಣ ಬಂದ್, ಏನಿರುತ್ತೆ ? ಏನಿರಲ್ಲ ಗೊತ್ತಾ ?
ಬೆಂಗಳೂರು: ಗುರುವಾರ ಬಂದ್ ನಡೆಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ, ಗೊಂದಲಗಳು ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೇಳಿವೆ. ಮಹದಾಯಿಗಾಗಿ ಕರೆಯಲಾದ ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು...
ರೆಡ್ ಹ್ಯಾಂಡ್ ಆಗಿ ಗೋಕಳ್ಳರ ಹಿಡಿದ ಪ್ರತಾಪ್ ಸಿಂಹ! ಲಾರಿಯನ್ನು ಬೆನ್ನಟ್ಟಿ ಹಿಡಿದು ಗೋಮಾತೆಯನ್ನು ರಕ್ಷಿಸಿದ ಸಂಸದ
ರೆಡ್ ಹ್ಯಾಂಡ್ ಆಗಿ ಗೋಕಳ್ಳರ ಹಿಡಿದ ಪ್ರತಾಪ್ ಸಿಂಹ! ಲಾರಿಯನ್ನು ಬೆನ್ನಟ್ಟಿ ಹಿಡಿದು ಗೋಮಾತೆಯನ್ನು ರಕ್ಷಿಸಿದ ಸಂಸದ
ಬಿಜೆಪಿಗೆ ಮತ್ತೊಂದು ಶಾಕ್ : ಕಮಲ ತೊರೆದು ಕೈ ಸೇರಲು ಮುಂದಾದ ಬಿಜೆಪಿ ಮಾಜಿ ಶಾಸಕ
ಚಾಮರಾಜನಗರ : ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾಹಿತಿಯ ಬೆನ್ನಲ್ಲೇ ಗಡಿ ಚಾಮರಾಜನಗರ ಜಿಲ್ಲೆಯ ದಲಿತ ಸಮೂದಾಯದ ಸಜ್ಜನ ರಾಜಕಾರಣಿ ಎಂದು ಬಿಂಬಿತವಾಗಿದ್ದ ಮಾಜಿ ರಾಜ್ಯಪಾಲ...
ಸಿದ್ದರಾಮಯ್ಯ ನಡಿಗೆ ಮೈಸೂರಿನ ಮನೆಯ ಕಡೆಗೆ : ಕೇಂದ್ರ ಸಚಿವ ಸದಾನಂದಗೌಡ
ಮಂಡ್ಯ : ಮಂಡ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸಿದ್ದರಾಮಯ್ಯ ಸಾಕು ,ಯಡಿಯೂರಪ್ಪ ಬೇಕು ಅನ್ನೋ ಘೋಷಣೆ ಕೂಗಿದ್ದಾರೆ. ಮಳವಳ್ಳಿಯಲ್ಲಿ ವೇದಿಕೆಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ...
ಅನಂತಕುಮಾರ ಒಬ್ಬ ಅನಾಗರಿಕ, ಕಾಡಲ್ಲಿ ಇರಬೇಕಾದವರು ನಾಡಲ್ಲಿದ್ದಾರೆ : ಎಚ್.ಡಿ.ಕೆ ತಿರುಗೇಟು
ಯಾದಗಿರಿ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆಗೆ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೊರನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಸಮಾವೇಶದ...
ತಾಯಿ – ಮಗ ಕೊಲೆ ಪ್ರಕರಣ : ಓರ್ವನಿಗೆ ಮರಣ ದಂಡನೆ, ಮೂವರಿಗೆ ಜೀವಾವಧಿ ಶಿಕ್ಷೆ ಪ್ರಕಟ
ಕೋಲಾರ : ತಾಯಿ ಮಗನ ಕೊಲೆ ಪ್ರಕರಣದಲ್ಲಿ, ಓರ್ವ ಆರೋಪಿಗೆ ಮರಣ ದಂಢನೆ, ಮೂವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಕೋಲಾರದ ಹೆಚ್ಚುವರಿ ಹಾಗೂ ಜಿಲ್ಲಾ ಸತ್ತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೋಲಾರ...
ನಾಯಿಗೆ ಅಂತ್ಯ ಸಂಸ್ಕಾರ ಹಾಗೂ ತಿಥಿ ಮಾಡಿ ಮಾನವೀಯತೆ ಮೆರೆದ ಹಾಸನ ಜಿಲ್ಲೆಯ ಈ ಗ್ರಾಮದ ಜನರು
ಹಾಸನ: ಆತ ಒಡಹುಟ್ಟಿದವನಲ್ಲ, ಅವರ ಸಂಬಂಧಿಯೂ ಅಲ್ಲ. ಆದ್ರೆ ಅವನ ಸಾವು ಇಡೀ ಗ್ರಾಮದ ಜನರಿಗೆ ನೋವು ತರಿಸಿತ್ತು. ಎಲ್ಲರ ಪ್ರೀತಿ ಪಾತ್ರನಾಗಿದ್ದ ಅವನಿಗೆ ತಮ್ಮ ಜಮೀನಿನಲ್ಲೆ ಅಂತ್ಯ ಸಂಸ್ಕಾರ ಮಾಡಿಕೊಂಡಿದರು. ಅಲ್ಲದೇ...
ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಚಿಕ್ಕಮಗಳೂರು, ಶೃಂಗೇರಿಗೆ : ರಾಗಾ ಪ್ರವಾಸದ ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು: ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ದೇವಾಲಯ ಭೇಟಿ ಫಲಪ್ರದವಾದ ಬೆನ್ನಲ್ಲೇ ಇದೇ ತಂತ್ರವನ್ನು ಕರ್ನಾಟಕದಲ್ಲಿ ಮುಂದುವರಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲೂ ಹಿಂದುತ್ವದ ಜಪ ಮಾಡಲು ಆರಂಭಿಸಿದೆ.ಹೌದು....
ಇನೋವಾ ಕಾರಿನಲ್ಲಿ ದನಗಳ್ಳತನ ಮಾಡಿದ ಪ್ರಚಂಡ ಕಳ್ಳರ ತಂಡ, ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮೂಡಿಗೆರೆ : ಕಾರಿನಲ್ಲಿ ಜನರನ್ನಕಿಡ್ನಾಪ್ ಮಾಡೋದನ್ನ ನೋಡಿದ್ದೇವೆ. ಆದ್ರೆ, ಚಿಕ್ಕಮಗಳೂರಿನ ಪ್ರಚಂಡ ಕಳ್ಳರ ತಂಡವೊಂದು ಕಾರಿನಲ್ಲಿ ದನವನ್ನ ಕಿಡ್ನಾಪ್ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು, ಕಳೆದ ಎರಡ್ಮೂರು ದಿನದ ಹಿಂದೆ ಚಿಕ್ಕಮಗಳೂರು...











