ಇಯರ್ ಎಂಡ್, ಕಾಫಿನಾಡಿನಲ್ಲಿ ಪ್ರವಾಸಿಗರ ಸಂತೆ, ಹೋಂ ಸ್ಟೆ, ಲಾಡ್ಜ್ ರೂಂಗಳಿಗೆ ಬಂಗಾರದ ಬೆಲೆ…!
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾದ್ಯಂತ ಇರೋ ಹೋಂ ಸ್ಟೆ, ರೆಸಾರ್ಟ್, ಲಾಡ್ಜ್‍ಗಳಲ್ಲಿ ಒಂದೇ ಒಂದು ರೂಂ ಕೂಡ ಖಾಲಿ ಇಲ್ಲ. ಒಂದೋ ಎರಡೋ ರೂಂ ಇದ್ದರೂ ಕೂಡ ಅವುಗಳಿಗೆ ಬಂಗಾರದ ಬೆಲೆ ಬಂದಿದೆ....
ಚಿಕ್ಕಮಗಳೂರು ಪರಿವರ್ತನಾ ಯಾತ್ರೆ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ… ವೀಡಿಯೋ
ಚಿಕ್ಕಮಗಳೂರು ಪರಿವರ್ತನಾ ಯಾತ್ರೆ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ… ವೀಡಿಯೋ
ಹವಾಮಾನ ವೈಪರೀತ್ಯದಿಂದ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ : ಅಣ್ಣಾಮಲೈ
ಚಿಕ್ಕಮಗಳೂರು : ಸಾರ್ವಜನಿಕರು ಕುಡಿಯುವ ನೀರನ್ನು ಮಿತಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಲು ಮುಂದಾಗಬೇಕು ಎಂದು ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಸಲಹೆ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ,...
ಮೈಸೂರಿನ ಇಲವಾಲ ಬಳಿ ಬಸ್ ದರೋಡೆ ಪ್ರಕರಣ : ಪೊಲೀಸರು ಸೇರಿ ಎಲ್ಲರೂ ಖುಲಾಸೆ!
ಮೈಸೂರು: ಇಲವಾಲ ಬಳಿ ನಡೆದ ಬಸ್ ದರೋಡೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 2.07 ಕೋಟಿ ರೂ.ಗಳನ್ನು ಪೊಲೀಸರು ದರೋಡೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಇದಾಗಿತ್ತು. ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ...
ಇಂದು ಶಿರಾದಲ್ಲಿ ಸಂಚರಿಸಲಿದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಾಧನಾ ಸಮಾವೇಶ, ವಿಶೇಷ ಏನು ಗೊತ್ತಾ ?
ತುಮಕೂರು : ಸಿಎಂ ಸಿದ್ದರಾಮಯ್ಯ ಗುರುವಾರ ಸಚಿವ ಟಿಬಿ ಜಯಚಂದ್ರ ಪ್ರತಿನಿಧಿಸುವ ಕ್ಷೇತ್ರವಾದ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿ ಗಳ ಶಂಕುಸ್ಥಾಪನೆ ಹಾಗೂ...
ಕೇಂದ್ರ ಸರ್ಕಾರಕ್ಕೆ ಕಣ್ಣೀರು ತರಿಸುತ್ತಿದೆ ಈರುಳ್ಳಿ : ಕೆ.ಜಿ. 70 ರೂ. ಆಗೋದಕ್ಕೆ ಕಾರಣ ಏನು ಗೊತ್ತಾ ?
ನವದೆಹಲಿ: ರಾಜಧಾನಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಕೇಂದ್ರ ಸರ್ಕಾರಕ್ಕೆ ಕಣ್ಣೀರು ಹರಿಸಿದೆ. ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 70 ರೂ.ಗಳನ್ನು ಮೀರಿದೆ.
ಈ ಹಿನ್ನೆಲೆಯಲ್ಲಿ ಉಳ್ಳಾಗಡ್ಡಿ...
ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಅಂತರ್ ಧರ್ಮಿಯ ಪ್ರೇಮಿಗಳು
ಹುಣಸೂರು : ಪೋಷಕರ ವಿರೋಧದ ನಡುವೆಯೂ ಅಂತರ್ ಧರ್ಮಿಯ ಯುವಕ-ಯುವತಿ ಪ್ರೀತಿಸಿ ಮದುವೆಯಾಗಿರುವ ಘಟನೆ ಹೂಣಸೂರಿನಲ್ಲಿ ನಡೆದಿದೆ. ಹುಂಡಿಮಾಳ ಗ್ರಾಮದ ಯುವಕ ಹಾಗೂ ಬೆಂಗಳೂರು ಮೂಲದ ಯುವತಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು....
ಹೆಚ್.ಡಿ.ಕುಮಾರಸ್ವಾಮಿ ಹೇಳಿದ ಆ ದಲಿತ ಮುಖಂಡ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯನವರಾ…. ?
ಮೂಡಿಗೆರೆ : ಪಕ್ಷ ಅಧಿಕಾರಕ್ಕೆ ಬಂದರೆ ಒಂದು ದಲಿತರಿಗೆ ಮತ್ತೊಂದು ಅಲ್ಪಸಂಖ್ಯಾತರಿಗೆಂದೇ ಎರಡು ಡಿಸಿಎಂ ಹುದ್ದೆ ಸೃಷ್ಟಿಸೋದಾಗಿ ಹೇಳಿರೋ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಜೆಡಿಎಸ್ ವಲಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದೆ. ಜೆಡಿಎಸ್‍ನ...
ಕುಮಾರಣ್ಣ ನನ್ನ ಮದುವೆಗೆ ಬರಬೇಕು ಇಲ್ಲವಾದಲ್ಲಿ ನಾನು ತಾಳಿಯೇ ಕಟ್ಟೋದಿಲ್ಲ ಅಂತಾ ಉಪವಾಸ ಕೂತ ಅಭಿಮಾನಿ
ಮಂಡ್ಯ : ತನ್ನ ಮದುವೆಗೆ ಚಲಚಿತ್ರ ನಟ ಬರಬೇಕು ಅಂತ ಹಟ ಹಿಡಿಯೋರನ್ನ ನೊಡಿದ್ದವಿ ಆದ್ರೆ ರಾಜಕಾರಣಿಯೊಬ್ಬರು ಮಧುವೆಗೆ ಬರಬೇಕು ಅಂತ ಉಪವಾಸ ಕುಳಿತಿರೊ ಘಟನೆ ಮಂಡ್ಯದಲ್ಲಿನಡೆದಿದೆ. ಹೌದು ಮಾಜಿ ಮುಖ್ಯಮಂತ್ರಿ, ಜೆಡಿಎಸ್...
ಮಕ್ಕಳಿಗೆ ಸಾಧಿಸುವ ಛಲವಿರಬೇಕು: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್
ಚಿಕ್ಕಮಗಳೂರು : ಯಾವುದೇ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ, ಮಕ್ಕಳಲ್ಲಿ ಸಾಧಿಸಬೇಕು ಎಂಬ ಛಲವಿದ್ದರೆ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾದ...












