ಶಾರದಾಂಬೆಯ ಸನ್ನಿಧಿಯಲ್ಲಿ ಅತಿಮಹಾರುದ್ರಯಾಗ ಕೈಗೊಂಡ ದೊಡ್ಡಗೌಡರ ಕುಟುಂಬ, ಯಾಕೆ ಗೊತ್ತಾ ಯಾಗ ?

ಶೃಂಗೇರಿ ( ಚಿಕ್ಕಮಗಳೂರು ) : ಚುನಾವಣೆ ಹೊಸ್ತಿಲಲ್ಲಿ ದಿಢೀರನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಶಾರದಾಂಭೆ ಪೀಠಕ್ಕೆ ಆಗಮಿಸಿರೋ ದೇವೇಗೌಡರು, ಪತ್ನಿ ಚನ್ನಮ್ಮ ಹಾಗೂ ಪುತ್ರ ರೇವಣ್ಣ ಅತಿ ಮಾಹಾರುದ್ರ ಯಾಗದಲ್ಲಿ ಪಾಲ್ಗೊಂಡಿರೋದು...

ಶುಕ್ರವಾರ ಚಿಕ್ಕಮಗಳೂರಲ್ಲಿ ಸತ್ಯಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಸಿಎಂ

ಚಿಕ್ಕಮಗಳೂರು :  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಜ. ೦೫ ರಂದು ಸಂಜೆ ೪.೦೦ ಕ್ಕೆ...

ಮೂಡಿಗೆರೆ ಸಬ್ ಇನ್ಸ್‍ಪೆಕ್ಟರ್ ರಫೀಕ್‍ಗೆ ವಾರ್ಷಿಕ ಪೊಲೀಸ್ ಪ್ರಶಸ್ತಿ

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಠಾಣೆಯ ಸಬ್ ಇನ್ಸ್‍ಪೆಕ್ಟರ್ ರಫೀಕ್‍ಗೆ ಜಿಲ್ಲೆಯ ಅತ್ಯತ್ತಮ ಪೊಲೀಸ್ ಎಂದು ವಾರ್ಷಿಕ ಪೊಲೀಸ್ ಪ್ರಶಸ್ತಿ ಲಭ್ಯವಾಗಿದೆ. ನಿನ್ನೆ ಎಸ್.ಪಿ. ಅಣ್ಣಾಮಲೈಗೆ ಹೊಸ ವರ್ಷದ ಶುಭಾಷಯ ಹೇಳಲು...

ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನ ಸಂಘಟಿತರಾಗಬೇಕು : ವೈಎಸ್ ವಿ ದತ್ತಾ

ಚಿಕ್ಕಮಗಳೂರು : ಜಾಗತೀಕರಣ ಮತ್ತು ಆಧುನೀಕರಣದಿಂದಾಗಿ ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಆ ಸಮುದಾಯದ ಜನ ಸಂಘಟಿತರಾಗಬೇಕು ಎಂದು ಕಡೂರು ಶಾಸಕ ವೈಎಸ್‍ವಿ ದತ್ತ ಸಲಹೆ ಮಾಡಿದರು. ನಗರದ...

ಚಿಕ್ಕಮಗಳೂರಿನ ಪ್ರಕೃತಿ ಸೊಬಗಿಗೆ ಮನಸೋತು ಹೆಚ್ಚಿನ ಸಂಖ್ಯೆಲ್ಲಿ ಬರುತ್ತಿದ್ದಾರೆ : ಡಾ. ವಿನಾಯಕ್

ಚಿಕ್ಕಮಗಳೂರು : ನಾವೆಲ್ಲಾ ಪರಿಸರದ ಕೂಸುಗಳು, ನಮ್ಮ ಗಿರಿ ಪರ್ವತಗಳು ಸಾಕಷ್ಟು ಅಪರೂಪದ ಜೀವವೈವಿಧ್ಯತೆಯಿಂದ ಕೂಡಿದ್ದು ನದಿಮೂಲಗಳ ತಾಣವಾಗಿದೆ. ನಮ್ಮ ಈ ಪರಸರವನ್ನು ಸಂರಕ್ಷಿಸಿಕೊಳ್ಳಬೇಕಾದುದು  ನಮ್ಮೆಲ್ಲರ ಹೊಣೆ ಎಂದು  ಅಡವೆಂಚರ್ಸ್ ಕ್ಲಬ್ ಉಪಾಧ್ಯಕ್ಷ...

ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ  ಮಾಡಬೇಕು

ಚಿಕ್ಕಮಗಳೂರು : ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಗಾಯಾಳುಗಳು ಮತ್ತು ರೋಗಿಗಳ ಪ್ರಾಣ ಉಳಿಸಲು ಮುಂದಾಗಬೇಕು ಎಂದು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೇಸ್‍ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್...

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡಬೇಡಿ, ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಜಿಗ್ನೇಶ್ ಮೇವಾನಿ

ಚಿಕ್ಕಮಗಳೂರು : ಮೋದಿಯವರು ಈ ದೇಶಧ ಪ್ರಧಾನಿ ಮಂತ್ರಿಆದ ನಂತರಅವರ ಆಡಳಿತವನ್ನು ನೋಡಿದ್ದೀವಿ. ಒಂದು ವಿಚಾರ ಸ್ಫಷ್ಟವಾಗಬೇಕು. ಫ್ಯಾಸಿಸಂಗಿಂತ ದೊಡ್ಡ ಶತ್ರುಇಲ್ಲ  ಎಂದು ಜನನಾಯಕರೂ ಆದ ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹೇಳಿದರು....

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ವೈಯಕ್ತಿಕ ಮಾಹಿತಿಗೆ ಅವಕಾಶವಿಲ್ಲ

ಚಿಕ್ಕಮಗಳೂರು : ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ವೈಯಕ್ತಿಕ ಮಾಹಿತಿಗಳನ್ನು ನೀಡಲು ಅವಕಾಶವಿರುವುದಿಲ್ಲ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಡಾ|| ಸುಚೇತನ ಸ್ವರೂಪ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ...

ಭಾಬಾಬುಡಾನ್‍ಗಿರಿಯನ್ನು ಸೌಹಾರ್ಧ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಯತ್ನ ಮಾಡಬಾರದು

ಚಿಕ್ಕಮಗಳೂರು : ಸೂಫಿ ಸಂತರ ಭಾವೈಕ್ಯತಾ ಕೇಂದ್ರವಾದ ಭಾಬಾಬುಡಾನ್‍ಗಿರಿಯನ್ನು ಸೌಹಾರ್ಧ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಯತ್ನ ಮಾಡಬಾರದು ಎಂದು ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಎಟಲ್ವಾಡ್ ಹೇಳಿದರು. ಅವರು ಗುರುವಾರ ಕೋಮು ಸೌಹಾರ್ಧ...

ಕರ್ನಾಟಕ ಕೋಮು ಸೌಹಾರ್ಧ ವೇಧಿಕೆಗೆ 15 ವರ್ಷದ ಸಂಭ್ರಮ : ಚಿಕ್ಕಮಗಳೂರಲ್ಲಿ ಅದ್ಧೂರಿ ಕಾರ್ಯಕ್ರಮ

ಚಿಕ್ಕಮಗಳೂರು : ಕೋಮು ಸೌಹಾರ್ಧ ವೇದಿಕೆ ರಾಜ್ಯದಲ್ಲಿ ಸೌಹಾರ್ಧತೆ ಸಾಧಿಸಲು ಕಳೆದ ಹದಿನೈದು ವರ್ಷಗಳಿಂದ ಪ್ರಯತ್ನಿಸಿ ಯಶಸ್ವಿಯಾಗಿದೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವಾಣಿ ಪೆರಿಯೋಡಿ ಹೇಳಿದರು. ಅವರು ಗುರುವಾರ ಸಂಜೆ...
error: Content is protected !!