ಚಿಕ್ಕಮಗಳೂರು : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಸಂಕೀರ್ತನಾ ಯಾತ್ರೆ…

https://www.youtube.com/watch?v=Mr866b9tBhE ಚಿಕ್ಕಮಗಳೂರು : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆಯುತ್ತಿರುವ ಸಂಕೀರ್ತನಾ ಯಾತ್ರೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದು, ಬೋಳರಾಮೇಶ್ವರ ದೇವಾಲಯದಿಂದ ಸಂಕೀರ್ತನಾ ಯಾತ್ರೆ ಆರಂಭಗೊಂಡಿದ್ದು, ಮೆರವಣಿಗೆ ಬಳಿಕ ದತ್ತಪೀಠಕ್ಕೆ ಸಾವಿರಾರು ಮಹಿಳೆಯರು...

ಕೊಪ್ಪ: ಆಕಸ್ಮಿಕ ಬೆಂಕಿಗೆ ಮನೆ ಸುಟ್ಟು ಭಸ್ಮ…

ಚಿಕ್ಕಮಗಳೂರು : ಮನೆಗೆ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರು ಗ್ರಾಮದಲ್ಲಿ ನಡೆದಿದೆ . ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಮನೆಯಲ್ಲಿದ್ದ ಪೀಠೋಪಕರಣಗಳು,...

ವಿಧಾನ ಪರಿಷತ್ ಉಪ ಸಭಾಪತಿಗಳಾಗಿ ಎಸ್.ಎಲ್ ಧರ್ಮೇಗೌಡ ಅವರು ಆಯ್ಕೆ…

ಬೆಂಗಳೂರು: ವಿಧಾನ ಪರಿಷತ್ ಶಾಸಕರಾದ ಎಸ್.ಎಲ್.ಧರ್ಮೇಗೌಡರವರು ವಿಧಾನ ಪರಿಷತ್ ಉಪಸಭಾ ಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಧರ್ಮೇಗೌಡರು ರಾಜ್ಯದ ಇಷ್ಟು ದೊಡ್ಡ ಸ್ಥಾನಕ್ಕೇರಲು ಸಾಗಿ ಬಂದ ಹಾದಿ ಬಹಳ ಸುದೀರ್ಘ ವಾಗಿದೆ. ರಾಜಕೀಯದ ಹಾವು ಏಣಿ ಆಟದಲ್ಲಿ...

ಇಂಗ್ಲೀಷ್ ವ್ಯಾಮೋಹದಿಂದಾಗಿ ರಾಜ್ಯದಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ : ಕುಂದೂರು ಅಶೋಕ್….

ಚಿಕ್ಕಮಗಳೂರು: ನಾಡಿನಲ್ಲಿ ಮಾತೃಭಾಷೆ ಉಳಿಯಬೇಕಾದರೆ ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳಲ್ಲೂ 5ನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ನೀಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್...

ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಮಂತ್ರರೂಪಕ್ಕೆ ಪರಿವರ್ತಿಸಿ ಪಠಿಸುವ ಮೂಲಕ ಹಿರೇಮಗಳೂರಿನ ದೇವಾಲಯದಲ್ಲಿ ಪೂಜೆ…

ಚಿಕ್ಕಮಗಳೂರು: ಕನ್ನಡದಲ್ಲಿ ಪೂಜೆ, ಉತ್ಸವ ಮೂರ್ತಿಯ ಅಡ್ಡೆಯನ್ನು ಮಹಿಳೆಯರು ಹೊರುವುದು, ರಾಮನಾಮ ಲಿಪಿ ಯಜ್ಞದಂತಹ ಆಚರಣೆಗಳಿಂದ ನಾಡಿನ ಗಮನ ಸೆಳೆದಿರುವ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯ ಮಂಗಳವಾರ ರಾಷ್ಟ್ರಕವಿ ಕುವೆಂಪು ಅವರ ಕವನವನ್ನು...

ಚಿಕ್ಕಮಗಳೂರು ಜಿಲ್ಲಾದ್ಯಂತ ಡಿ.19 ರಿಂದ ಡಿ. 22ರವರೆಗೆ ಮದ್ಯ ಮಾರಾಟ ನಿಷೇಧ…

ಚಿಕ್ಕಮಗಳೂರು: ಡಿಸೆಂಬರ್ 19ರ ಮಧ್ಯರಾತ್ರಿ 12 ಗಂಟೆಯಿಂದ ಡಿಸೆಂಬರ್ 22ರ ಮಧ್ಯರಾತ್ರಿ 12 ಗಂಟೆ ವರೆಗೆ ದತ್ತ  ಜಯಂತಿ ಹಿನ್ನಲೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮದ್ಯ ಮಾರಾಟವನ್ನು ಜಿಲ್ಲಾದ್ಯಂತ  ನಿಷೇದಿಸಲಾಗಿದೆ ಎಂದು ಪೊಲೀಸ್...

ಮಲೆನಾಡಿನ ಬೆಟ್ಟಗೆರೆ ಸರ್ಕಾರಿ ಪ್ರೌಢಶಾಲೆಗೆ ಬೆಳ್ಳಿಹಬ್ಬದ ಸಂಭ್ರಮ..!

ಮೂಡಿಗೆರೆ :ರಾಜ್ಯದಲ್ಲಿ ಅಲ್ಲಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಮಲೆನಾಡಿನ ಬೆಟ್ಟಗೆರೆ ಗ್ರಾಮದ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಘನತೆಯಿಂದ ಮೇಲೇರಿ 25 ವರ್ಷಗಳು ಪೂರೈಸಿ...

ಕಳಪೆ ರಸ್ತೆ ಕಾಮಗಾರಿಯನ್ನು ತಡೆದ ಕಳಸದ ಮಂಜಿನಕಟ್ಟೆ ಗ್ರಾಮಸ್ಥರು…

ಕಳಸ: ಮಂಜಿನಕಟ್ಟೆ ಸಮೀಪ ರಸ್ತೆಯಲ್ಲಿ ಉಂಟಾಗಿದ್ದ ಹೊಂಡ ಗುಂಡಿಯನ್ನು ಮುಚ್ಚುತ್ತಿದ್ದ ವೇಳೆ ಕಳಪೆ ಕಾಮಗಾರಿಯನ್ನು ಕಂಡ ಗ್ರಾಮಸ್ಥರು ತಡೆದು ಹೊಸ ಕಾಮಗಾರಿಯನ್ನು ನಡೆಸಿದ ಘಟನೆ ನಡೆಯಿತು. ಕಳೆದ ವರ್ಷ ಇದೇ ರಸ್ತೆಗೆ ಡಾಮಾರೀಕರಣವನ್ನು ಮಾಡಲಾಗಿತ್ತು...

ಮೆರವಣಿಗೆ ಅಥವಾ ಧಾರ್ಮಿಕ ಇತರ ಕಾರ್ಯಕ್ರಮ ನಡೆಸುವವರು ಶಾಂತಿಯುತವಾಗಿ ನಡೆಯುವಂತೆ ಸಂಘಟಕರು ಜವಾಬ್ದಾರಿ ವಹಿಸಬೇಕು : ಎಂ.ಜಗದೀಶ್…

ಮೂಡಿಗೆರೆ: ಸರ್ವ ಧರ್ಮೀಯರ ಹಬ್ಬಗಳು,ಧಾರ್ಮಿಕ ಆಚರಣೆಗಳು ಬಂದಾಗ ಗ್ರಾಮಸ್ಥರನ್ನು ಪೋಲಿಸ್ ಠಾಣೆಗೆ ಕರೆದು ಸಭೆ ನಡೆಸುವುದು ಸರ್ವಧರ್ಮೀಯರು ಶಾಂತಿ ಸೌಹಾರ್ಧತೆಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಿ ಎಂಬ ಉದ್ದೇಶದಿಂದ ಆಗಿದೆ ಎಂದು ಮೂಡಿಗೆರೆ ಪೋಲಿಸ್...

ಬ್ರಾಹ್ಮಣ ಸಮುದಾಯ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆ ವರ್ಗದ ಜನ ಒಗ್ಗೂಡಿ ಸಂಘಟಿತರಾಗಬೇಕು : ಮ.ಸ.ನಂಜುಂಡಸ್ವಾಮಿ…

ಚಿಕ್ಕಮಗಳೂರು: ಆಧುನೀಕರಣ ಮತ್ತು ಜಾಗತೀಕರಣದಿಂದಾಗಿ ಬದಲಾಗಿರುವ ಇಂದಿನ ಸನ್ನಿವೇಶದಲ್ಲಿ ಬ್ರಾಹ್ಮಣ ಸಮುದಾಯ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆ ವರ್ಗದ ಜನ ಒಗ್ಗೂಡಿ ಸಂಘಟಿತರಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ವಕ್ತಾರ...
error: Content is protected !!