ಸೇವೆಯಿಂದ ಮನುಷ್ಯನ ಬದುಕು ಸಾರ್ಥಕವಾಗುತ್ತದೆ: ಹಿರೇಮಗಳೂರು ಕಣ್ಣನ್…
ಚಿಕ್ಕಮಗಳೂರು: ಯುವಜನತೆ ಸೇವಾ ಮನೋಭಾವನೆಯನ್ನು ಮೈಗೂಡಿಸಿ ಕೊಂಡರೆ ಮಾತ್ರ ಸುಖಿ ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ತಾಲ್ಲೂಕಿನ ಇಂದಿರಾ ನಗರದಲ್ಲಿ (ಎನ್.ಎಂ.ಡಿ.ಸಿ) ಶುಕ್ರವಾರ ನಡೆದ ನಗರದ ಸಂತ...
ಮೂಡಿಗೆರೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ…
ಮೂಡಿಗೆರೆ: ಪ್ರಭಾವಿ ವ್ಯಕ್ತಿಯೋರ್ವರು ತಾಲ್ಲೂಕಿನ ಜಿ.ಹೊಸಹಳ್ಳಿಯಲ್ಲಿ ಅತಿಕ್ರಮಿಸಿರುವ ಗ್ರಾಮಸ್ಥರ ಕುಡಿಯುವ ನೀರಿನ ಬಾವಿಯನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ...
ಹಿಂದುಳಿದ ವರ್ಗಗಳು ಶಿಕ್ಷಣವಂತರಾದರೆ ಒಗ್ಗೂಡಿ ಸಂಘಟಿತರಾದರೆ ಏನನ್ನು ಬೇಕಾದರೂ ಸಾಧಿಸಬಹುದು: ಗಾಯತ್ರಿ ಶಾಂತೇಗೌಡ…
ಚಿಕ್ಕಮಗಳೂರು: ಹಿಂದುಳಿದ ವರ್ಗಗಳ ಜನ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗೂಡಿದರೆ ಮಾತ್ರ ಆ ಸಮುದಾಯಗಳ ಅಭಿವೃದ್ದಿಯಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.
ಜಿಲ್ಲಾ ನಾರಾಯಣಗುರು ಸಮಿತಿ ನಗರದ...
ತರೀಕೆರೆ ತಾಲ್ಲೂಕು ಹೆಚ್.ರಂಗಾಪುರದ ದಲಿತ ಸಮುದಾಯದವರಿಂದ ಜಿಲ್ಲಾಧಿಕಾರಿಗೆ ಮನವಿ…
ಚಿಕ್ಕಮಗಳೂರು: ತಾವು ತಲತಲಾಂತರದಿಂದ ಶವಸಂಸ್ಕಾರ ಮಾಡುತ್ತಿರುವ ಭೂಮಿಯನ್ನು ಪ.ಜಾತಿ/ಪ.ವರ್ಗದ ರುದ್ರಭೂಮಿಯನ್ನಾಗಿ ಪರಿಗಣಿಸಿ ಮುಂದೆಯೂ ಅದೇ ಜಾಗದಲ್ಲಿ ಶವಸಂಸ್ಕಾರ ಮಾಡಲು ಅನುವು ಮಾಡಿಕೊಡುವಂತೆ ತರೀಕೆರೆ ತಾಲ್ಲೂಕು ಹೆಚ್.ರಂಗಾಪುರದ ದಲಿತ ಸಮುದಾಯದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ದಲಿತ...
ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು: ಕಣಗಿನ ಹಾಲ್…
https://www.youtube.com/watch?v=DrERw1K2qoQ
ಮೂಡಿಗೆರೆ: ನಳಂದ ಶಾಲಾ ವಾರ್ಷಿಕೊತ್ಸವದ ಅಂಗವಾಗಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾದ್ಯಯರಾದ ಕಣಗಿನ ಹಾಲ್ ಅವರು ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟೋಟ ಸ್ಪರ್ದೆಗಳಲ್ಲಿ ಭಾಗವಹಿಸುವುದು...
ಮೂಡಿಗೆರೆ ಇಂದಿರಾ ಕ್ಯಾಂಟೀನ್ ನಲ್ಲಿ 10ರೂ ನಾಣ್ಯ ನಿಷೇಧ, ಸಾರ್ವಜನಿಕರ ಆಕ್ರೋಶ…
ಮೂಡಿಗೆರೆ: ಹಸಿವಿನಿಂದ ಯಾರು ಇರಬಾರದು, ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಬಡವರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್ ನಲ್ಲಿ 5 ರೂಪಾಯಿಗೆ ...
ಮೂಡಿಗೆರೆ :ಪ್ರವಾಸಕ್ಕೆ ಬಂದಿದ್ದ ಯುವಕ ಜಲಪಾತದಲ್ಲಿ ಆಯಾ ತಪ್ಪಿ ಬಿದ್ದು ಸಾವು…
ಮೂಡಿಗೆರೆ :ಪ್ರವಾಸಕ್ಕೆ ಬಂದಿದ್ದ ಯುವಕ ಜಲಪಾತದಲ್ಲಿ ಈಜಲು ಹೋಗಿ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ದುರ್ಗದ ಹಳ್ಳಿಯ ಜಲಪಾತದಲ್ಲಿ ನಡೆದಿದೆ. ಬೆಂಗಳೂರಿನ ಹಲಸೂರು ಮೂಲದ ಸುನೀಲ್(21) ಮೃತ ದುರ್ದೈವಿ. ಸುನೀಲ್...
ಊರಿನ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತಿರುವ ಮಂಗಳಮುಖಿಯನ್ನು ತರೀಕೆರೆಯಿಂದ ಗಡಿಪಾರು ಮಾಡುವಂತೆ ಎಸ್ ಪಿ ಹರೀಶ್...
ಚಿಕ್ಕಮಗಳೂರು: ಸದಾ ಕಲಹಗಳನ್ನು ಸೃಷ್ಟಿಸುತ್ತಾ ತನ್ನ ದುರ್ವರ್ತನೆಯಿಂದ ಊರಿನ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತಿರುವ ವ್ಯಕ್ತಿಯನ್ನು ತರೀಕೆರೆಯಿಂದ ಗಡಿಪಾರು ಮಾಡುವಂತೆ ತರೀಕೆರೆ ಬಾಪೂಜಿ ಕಾಲೋನಿಯ ನಿವಾಸಿಗಳು ಜಿಲ್ಲಾ ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಕರ್ನಾಟಕ...
ಕಳಸ ಸಮೀಪದ ಹಳುವಳ್ಳಿಯಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ರಥೋತ್ಸವ…
ಕಳಸ: ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸುಬ್ರಹ್ಮಣೈಶ್ವರ ಸ್ವಾಮಿಯವರ ರಥೋತ್ಸವವು ಗುರುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳಿದ್ದು, ರಥೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ...
ಮೂಡಿಗೆರೆ: ಸರ್ಕಾರಿ ಜಾಗದಲ್ಲಿ ಅನಧಿಕೃತ ಮಳಿಗೆಯನ್ನು ತೆರವುಗೊಳಿಸುವಂತೆ ಬೀದಿ ಬದಿ ವ್ಯಾಪಾರಿಗಳ ಆಗ್ರಹ…
ಮೂಡಿಗೆರೆ : ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ತಾಲ್ಲೂಕು ಪಂಚಾಯಿತ್ ಗೆ ಸೇರಿದ ಡಾ.ಅಡ್ಯಂತಾಯರಂಗ ಮಂದಿರದ ಹಿಂಬಾಗದಲ್ಲಿ ರಾತ್ರೋ ರಾತ್ರಿ ಅನಧಿಕೃತವಾಗಿ ಕಬ್ಬಿಣದಿಂದ ಅಂಗಡಿ ಮಳಿಗೆಯೊಂದು ನಿರ್ಮಾಣವಾಗಿದ್ದು, ಕೂಡಲೇ ಮಳಿಗೆಯನ್ನು ತೆರವುಗೊಳಿಸುವಂತೆ ಬೀದಿ...












