ನಿರಂತರ ಅಧ್ಯಯನ ಮತ್ತು ಹಿರಿಯ ವಕೀಲರ ಮಾರ್ಗದರ್ಶನದಿಂದ ಕಿರಿಯ ವಕೀಲರು ವೃತ್ತಿ ನೈಪುಣ್ಯ ಸಾಧಿಸಿ: ಎಂ.ಎಸ್.ಶಶಿಕಲಾ…
ಮೂಡಿಗೆರೆ : ದೇಶದ ಎಲ್ಲಾ ಕಾನೂನುಗಳಿಗೂ ಸಂವಿಧಾನ ತಳಹದಿಯಾಗಿದ್ದು, ಅದರಡಿ ರೂಪಿತವಾದ ಕಾನೂನುಗಳ ಅರಿವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಜಾಗೃತಿ ಮೂಡಿಸಬೇಕು. ವಕೀಲರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಬೇಕು....
ಚಿಕ್ಕಮಗಳೂರು :ಮಹಿಳೆಯ ಆವಾಜ್ ಗೆ ಬೆಚ್ಚಿ ಬಿದ್ದ ವೈನ್ ಶಾಪ್ ಮಾಲೀಕ…
https://www.youtube.com/watch?v=poG_RlWj9ew
ಚಿಕ್ಕಮಗಳೂರು : ಬೀದಿಯಲ್ಲಿ ಕುಡುಕರ ಹಾವಳಿಗೆ ಬೇಸತ್ತ ಮಹಿಳೆಯೋರ್ವರು ವೈನ್ ಶಾಪ್ ಮುಚ್ಚುವಂತೆ ಆಕ್ರೋಶಗೊಂಡಿರುವ ಘಟನೆ ನಗರದ ಮಾರ್ಕೆಟ್ ರೋಡ್ ಬಳಿ ನಡೆದಿದೆ. ನಿತ್ಯವೂ ಕುಡುಕ ಪುಂಡರಿಂದ ರಸ್ತೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರಿಂದ...
ಮೂಡಿಗೆರೆ: ವಾಹನಕ್ಕೆ ಡಿಕ್ಕಿ ಹೊಡೆದು ಕಡವೆ ಸಾವು…
ಮೂಡಿಗೆರೆ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಕಡವೆ ಸಾವನಪ್ಪಿರೋ ಘಟನೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ. ಚಾರ್ಮಾಡಿ ರಸ್ತೆಯಲ್ಲಿ ಕಡವೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ...
ಸಾಂಕ್ರಾಮಿಕ ರೋಗಗಳಿಂದ ದೂರವಿರುವ ನಿಟ್ಟಿನಲ್ಲಿ ಹಳ್ಳಿಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು: ಡಾ|| ವಿನಯ್ ಕುಮಾರ್…
ಚಿಕ್ಕಮಗಳೂರು: ಗ್ರಾಮೀಣ ಜನತೆ ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮಾನಸಿಕ ರೋಗತಜ್ಞ ಡಾ|| ವಿನಯ್ ಕುಮಾರ್ ಸಲಹೆ ಮಾಡಿದರು.
ನಗರದ ಸಂತ ಜೋಸೇಫರ ಪ್ರಥಮ...
ಮೂಡಿಗೆರೆಯಲ್ಲಿ ಜ.18 ಮತ್ತು 19 ರಂದು ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ||...
ಮೂಡಿಗೆರೆ: ತಾಲೂಕಿನಲ್ಲಿ ಜ.18 ಮತ್ತು 19 ರಂದು ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಂಶೋಧಕ, ಅನುವಾದಕ, ಸಾಹಿತಿ ಡಾ|| ಡಿ.ಎಸ್.ಜಯಪ್ಪಗೌಡ ಆಯ್ಕೆಯಾಗಿದ್ದಾರೆ.
ಭಾಷಾಂತರಕಾರರೂ ಆಗಿರುವ ಜಯಪ್ಪಗೌಡ 25 ಕ್ಕೂ ಹೆಚ್ಚು ಕೃತಿಗಳನ್ನು...
ಮೂಡಿಗೆರೆ:ಇಂದಿನಿಂದ ದತ್ತಜಯಂತಿ ಆರಂಭ ಹಿನ್ನೆಲೆ ಮಾಲಾಧಾರಣೆ ಮಾಡಿದ ಬಜರಂಗದಳದ ಸದಸ್ಯರು…
ಮೂಡಿಗೆರೆ: ಇಂದಿನಿಂದ ದತ್ತಜಯಂತಿ ಆರಂಭವಾಗಿದ್ದು, ತಾಲೂಕಿನ ವೇಣುಗೋಪಾಲ ದೇವಸ್ಥಾನದಲ್ಲಿ ಬಜರಂಗದಳದ ಸದಸ್ಯರು ಪೂಜೆ ಸಲ್ಲಿಸಿ ಬಳಿಕ ಮಾಲಾಧಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅವಿನಾಶ್ ತಾಲೂಕು ಬಜರಂಗದ ದಳದ ಸಂಚಾಲಕ, ಪ್ರವೀಣ್ ಪೂಜಾರಿ ಬಿಜೆಪಿ...
ಡಿಸೆಂಬರ್ 21 ರಿಂದ ಡಿಸೆಂಬರ್ 30ರವರೆಗೆ ಕರಾವಳಿ ಉತ್ಸವ ನಡೆಯಲಿದೆ: ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥೆಲ್…
ಮಂಗಳೂರು: ಕರಾವಳಿ ಉತ್ಸವ ಡಿಸೆಂಬರ್ 21 ರಿಂದ ಡಿಸೆಂಬರ್ 30ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥೆಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರಾವಳಿ ಉತ್ಸವ ಮೈದಾನ, ಪಣಂಬೂರು ಬೀಚ್, ಹಾಗೂ ಕದ್ರಿ ಉದ್ಯಾನವನದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಕರಾವಳಿ ಉತ್ಸವ...
ಇಂದಿನಿಂದ ದತ್ತಜಯಂತಿ ಆರಂಭ ಹಿನ್ನೆಲೆ ಬೆಳಗಾವಿಯಲ್ಲಿ ಮಾಲಾಧಾರಣೆ ಮಾಡಿದ ಶಾಸಕ ಸಿ.ಟಿ.ರವಿ…
https://www.youtube.com/watch?v=0UOU3j5HPDM
ಬೆಳಗಾವಿ: ಇಂದಿನಿಂದ ದತ್ತಜಯಂತಿ ಆರಂಭವಗಿದ್ದು, ಶಾಸಕ ಸಿ.ಟಿ.ರವಿ ಅವರು ಚಳಿಗಾಲ ಅಧಿವೇಶನ ದಲ್ಲಿ ಭಾಗೀಯಾಗಿರುವುದರ ಹಿನ್ನಲೆ ಸಿ.ಟಿ.ರವಿ ಅವರು ಬೆಳಗಾವಿ ಬಸವೇಶ್ವರ ವೃತ್ತದ ಬಳಿಯ ದತ್ತಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಬೆಂಬಲಿಗರ...
ಇಂದಿನಿಂದ ದತ್ತಜಯಂತಿ ಆರಂಭ…
ಚಿಕ್ಕಮಗಳೂರು : ಇಂದಿನಿಂದ ದತ್ತಜಯಂತಿ ಆರಂಭವಾಗಿದ್ದು, ಬೆಳಿಗ್ಗೆ 10.30ಕ್ಕೆ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ವಿ.ಹೆಚ್.ಪಿ ಮತ್ತು ಬಜರಂಗದಳದ ವತಿಯಿಂದ ನೂರಾರು ಭಕ್ತರು ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ದತ್ತಪೀಠ ಸಂಪೂರ್ಣ...
ಕಡೂರು:ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ…
https://www.youtube.com/watch?v=Xjhn33iNiuc
ಚಿಕ್ಕಮಗಳೂರು : ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಕಡೂರು ನಗರದಲ್ಲಿರುವ ಭಗೀರಥ ವಿದ್ಯಾರ್ಥಿ ನಿಲಯದ ಬಳಿ ನಡೆದಿದೆ. ಫೈರೋಜ್ ಎಂಬುವರ ಗುಜುರಿ ಅಂಗಡಿಯಲ್ಲಿದ್ದ...












