ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ : ಚಿಕ್ಕಮಗಳೂರು ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ
ಚಿಕ್ಕಮಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು. ಯುವಕಾಂಗ್ರೇಸ್ ವಿಧಾನಸಭಾ ಕ್ಷೇತ್ರ ಸಮಿತಿ ನಗರದ ಸಂತೆ...
ಪ್ರಪಂಚದಲ್ಲಿ 300 ಬಿಲಿಯನ್‌ಗಿಂತ ಹೆಚ್ಚು ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ
ಚಿಕ್ಕಮಗಳೂರು : ಪ್ರಪಂಚದಲ್ಲಿ ೩೦೦ ಬಿಲಿಯನ್‌ಗಿಂತಲೂ ಹೆಚ್ಚು ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಡಿ.ಟಿ ದೇವೆಂದ್ರನ್ ತಿಳಿಸಿದರು. ಶ್ರೀ ತರಳಬಾಳು ಜಗದ್ಗುರು ಮಹಿಳಾ ಪ್ರಥಮ ದರ್ಜೆ...
ಕುಂದಾಪುರದಲ್ಲಿ ಸಮಾಜಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನವಾಗಿದ್ದ ನಾಸೀರ್ ಹುಸೇನ್ ಚಿಕ್ಕಮಗಳೂರಿಗೆ ವರ್ಗಾವಣೆ
ಚಿಕ್ಕಮಗಳೂರು : ಚಿಕ್ಕಮಗಳೂರು ನಗರ ಕಾನೂನು ಸುವ್ಯವಸ್ಥೆಯ ಪಿಎಸ್‍ಐ 2 ಆಗಿ ನಾಸೀರ್ ಹುಸೇನ್‍ರನ್ನು ವರ್ಗಾವಣೆಗೊಳಿಸಿ ನೇಮಕಗೊಳಿಸಲಾಗಿದ್ದು ಮುಂದಿನ ಎರಡು ದಿನಗಳಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೂಲತಃ ಭಾರತೀಯ ಭೂಸೇನಾಪಡೆಯಲ್ಲಿ ಸೈನಿಕರಾಗಿನಿವೃತ್ತರಾಗಿದ್ದ ಅವರು,...
ಎಸಿಬಿಯಂದ್ರೆ ಅಪ್ಪಟ ಕಾಂಗ್ರೆಸ್ ಬ್ಯುರೋ ಎಂದು ಹೇಳಿದ್ದು ಯಾರು ಗೊತ್ತಾ…!
ಬೆಂಗಳೂರು : ಎಸಿಬಿ ರಚನೆಯ ಸಂದರ್ಭದಲ್ಲೇ ನಾವು ಅದರ ಹಿಂದಿನ ದುರಾಲೋಚನೆಯನ್ನ ಊಹಿಸಿದ್ವಿ. ಅಂದಿಂದು ಪೂರ್ತಿ ನಿಜವಾಗಿದೆ, ಎಸಿಬಿಯಂದ್ರೆ ಅಪ್ಪಟ ಕಾಂಗ್ರೆಸ್ ಬ್ಯುರೋ ಅಂತ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಸರಕಾರ ಲೋಕಾಯುಕ್ತಕ್ಕೆ ಪೂರಕವಾಗಿ...
ಜಮೀರ್ ನನ್ನ ವಿರುದ್ಧ ಮೀಟ್ರು ತೋರಿಸೋದು ಬೇಡ, ಅಲ್ಲಿ ತೋರಿಸಲಿ ಅಂದ್ರು ರೇವಣ್ಣ… ಎಲ್ಲಿ ಗೊತ್ತಾ…!
ಬೆಂಗಳೂರು : ಜಮೀರ್ ಅಹಮದ್ ಗೆ ನೈತಿಕತೆ ಇದ್ದರೆ ಜೆಡಿಎಸ್'ಗೆ ರಾಜೀನಾಮೆ ನೀಡಿ, ಆಮೇಲೆ ನಮ್ಮ ಮೇಲೆ ಬಾಣ ಬಿಡಲಿ. ಜೆಡಿಎಸ್ ವಿರುದ್ಧ ಮತ ಹಾಕಿದಾಗ್ಲೇ ಅವರು ರಾಜೀನಾಮೆ ನೀಡಬೇಕಿತ್ತು, ಅವರು ತಿಂತಿರೋದು...
ಹಾಸನದಲ್ಲಿ ಪಶು ಸಂಗೋಪನ ಪಾಲಿಟೆಕ್ನಿಕ್ ಕೃಷಿ ಕಾಲೇಜು ಉದ್ಘಾಟಿಸಿದ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ
ಹಾಸನ : ವ್ಯವಸಾಯದ ಜೊತೆಗೆ ಉಪಕಸುಬುಗಳು ಇದ್ದಾಗ ಮಾತ್ರ ರೈತರ ಜೀವನ ಹಸನಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕೋರಮಂಗಲದಲ್ಲಿ ಪಶು ಸಂಗೋಪನ ಪಾಲಿಟೆಕ್ನಿಕ್ ಕೃಷಿ...
ಸ್ವಯಂ ಘೋಷಿತ ತೆರಿಗೆಯನ್ನು ಪಾವತಿ ಮಾಡುವಲ್ಲಿ ವಿಳಂಬ ಮಾಡಿರುವವರ ವಿರುದ್ದ ನೋಟೀಸ್ ಜಾರಿಗೊಳಿಸಿ
ಹಾಸನ : ಸ್ವಯಂ ಘೋಷಿತ ತೆರಿಗೆಯನ್ನು ಪಾವತಿ ಮಾಡುವಲ್ಲಿ ವಿಳಂಬ ಮಾಡಿರುವವರ ವಿರುದ್ದ ನೋಟೀಸ್ ಜಾರಿಗೊಳಿಸಿ ತೆರಿಗೆಯನ್ನು ವಸೂಲಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ...
ಕೈಗಾರಿಕಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಹಾಸನ ಜಿಲ್ಲಾಧಿಕಾರಿ ಸೂಚನೆ
ಹಾಸನ : ಚನ್ನರಾಯಪಟ್ಟಣ ಮತ್ತು ಜಿಲ್ಲೆಯ ವಿವಿಧ ಭಾಗಗಳ ಕೈಗಾರಿಕಾ ವಸಾಹತುವಿನಲ್ಲಿ ಮೂಲಭೂತ ಸೌಕರ್ಯಗಳಾದ ಬೀದಿ ದೀಪ, ರಸ್ತೆ, ಕಾಂಪೌಂಡ್, ಇತ್ಯಾದಿ ಸೌಲಭ್ಯವನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ...
ಅಕ್ಟೋಬರ್ 12 ರಿಂದ ಹಾಸನಾಂಬ ದರ್ಶನೋತ್ಸವ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಹಾಸನ : ನಗರದ ಅಧಿದೇವಿ ಹಾಸನಾಂಬೆ ದರ್ಶನ ಮಹೋತ್ಸವ ಅಕ್ಟೋಬರ್ 12ರಿಂದ ಪ್ರಾರಂಭವಾಗಲಿದ್ದು ಜಿಲ್ಲಾಡಳಿತ ಸಕಲ ಸಿದಧತೆಗಳನನು ಕೈಗೊಳ್ಳುತ್ತಿದೆ. ಜಿಲ್ಲಾಡಳಿತ ಸಕಲ ಸಿಧತೆಗಳನ್ನು ಕೈಗೊಳ್ಳುತ್ತಿದೆ. ಇದರ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು...
ದೇಶದ ಬಹುಸಂಖ್ಯಾತರಾಗಿರುವ ದಲಿತರ ಉದ್ದಾರ ಯಾವುದೇ ಪಕ್ಷಗಳಿಂದಲೂ ಸಾಧ್ಯವಿಲ್ಲ
ಚಿಕ್ಕಮಗಳೂರು : ದಲಿತರು ತಮಗೆ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಮತದಾನದ ಹಕ್ಕನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ಮಾಡಿದರು. ದಾದಾ ಸಾಹೇಬ್ ಕಾನ್ಸೀರಾಂ ಅವರ...












