ಚಿಕ್ಕಮಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕಾಫಿ ಡೇ ಮಲ್ನಾಡ್ ಮ್ಯಾರಥಾನ್ನಲ್ಲಿ ದಾಖಲೆಗಳ ಸುರಿಮಳೆ
ಚಿಕ್ಕಮಗಳೂರು : ಜಿಲ್ಲೆಯ ಲಾಲ್‍ಭಾಗ್ ಎಸ್ಟೇಟ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ಈ ಹಿಂದಿನ ದಾಖಲೆಯನ್ನು ಮುರಿಯುವ ಮೂಲಕ ವಿಶ್ವದ...
ಚಿಕ್ಕಮಗಳೂರಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ
ಚಿಕ್ಕಮಗಳೂರು : ಎರಡು ದಿನಗಳ ಕಾಲದ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆ ಜಿಲ್ಲೆಯ ಲಾಲ್‍ಬಾಗ್ ಎಸ್ಟೇಟ್ ನಲ್ಲಿ ಶನಿವಾರ ಆರಂಭಗೊಂಡಿತು. ಕಾಫಿ ಡೇ ಪ್ಲಾಂಟೇಷನ್ಸ್...
ಕಲ್ಯಾಣ ಮಂಟಪಗಳಲ್ಲಿ ಬಾಲ್ಯ ವಿವಾಹ ನಿಷೇಧ ಫಲಕ ಕಡ್ಡಾಯ
ಚಿಕ್ಕಮಗಳೂರು : ಬಾಲ್ಯ ವಿವಾಹ ನಿಷೇಧ ಕುರಿತ ಫಲಕಗಳನ್ನು ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಬಾಲ್ಯ ವಿವಾಹ ಸಮನ್ವಯ ಸಮಿತಿ...
ಚಿಕ್ಕಮಗಳೂರು ಡಿಸಿ ಸತ್ಯವತಿ ಕೋಲಾರಕ್ಕೆ ವರ್ಗಾವಣೆ
ಚಿಕ್ಕಮಗಳೂರು : ಕಳೆದೊಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಜಿ. ಸತ್ಯವತಿಯನ್ನ ಕೋಲಾರದ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಎಂ.ಕೆ.ಶ್ರೀರಂಗಯ್ಯರನ್ನ ಚಿಕ್ಕಮಗಳೂರಿನ ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ...
ಆದೇಶ ಆದೇಶವಾಗೇ ಉಳಿತು, ಚಿಂತಕರಿಗೆ ಭಯ ಹೆಚ್ಚಾಯ್ತು…
ಬೆಂಗಳೂರು : ಗೌರಿ ಲಂಕೇಶ್ ಹತ್ಯೆ ಬಳಿಕ ಸರ್ಕಾರ 16 ಚಿಂತಕರಿಗೆ ಭದ್ರತೆ ನೀಡೋದಾಗಿ ಆದೇಶಿಸಿತ್ತು. ಇದೀಗ, ಸರ್ಕಾರದ ಆದೇಶ ಬರಿ ಕಡತಕ್ಕಷ್ಟೆ ಸೀಮಿತವಾಗಿರೋದು ಜಗ್ಗಜ್ಜಾಹಿರಾಗಿದೆ. ಚಿಂತಕರು, ಹೋರಾಟಗಾರರಿಗೆ ಭದ್ರತೆ ನೀಡುವುದಾಗಿ ತಿಂಗಳ...
ಸಚಿವರ ಕಾರಿಗೆ ಮುತ್ತಿಗೆ… ಹೆಂಗ್ ಬಂದ್ರು ಅಂಗೇ ಹೋದ್ರು ಖಾದರ್ ಸಾಹೇಬ್ರು…!
ಮಂಗಳೂರು : ಆಹಾರ ಸಚಿವ ಯು.ಟಿ.ಖಾದರ್ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ದುಷ್ಕರ್ಮಿಗಳಿಂದ ಸಾವಿಗೀಡಾದ ಜುಬೇರ್ ಮನೆಗೆ ಭೇಟಿ ನೀಡಲು ಬಂದಾಗ ಸ್ಥಳೀಯರು ಅವರನ್ನ ತಡೆದು ಮುಂದೆ ಹೋಗದಂತೆ ಅವರ ಕಾರಿಗೆ ಮುತ್ತಿಗೆ ಹಾಕಿದ ಘಟನೆ...
ರೈತರ ಹಿತ ಸಂರಕ್ಷಣೆಗೆ ಅಗತ್ಯಕ್ರಮವಹಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೂಚನೆ
ಹಾಸನ : ಜಿಲ್ಲೆಯಲ್ಲಿ ಈ ಹಿಂದಿನ ಬರ ಹಾಗೂ ಆ ನಂತರ ನಿರಂತರವಾಗಿ ಸುರಿದ ಮಳೆ ಮತ್ತು ಕೀಟ ಬಾದೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆ ಬಗೆಹರಿಸಲು ಕೃಷಿ ಮತ್ತು ತೋಟಗಾರಿಕೆ ಹಾಗೂ...
ಮೂಲಭೂತ ಅವಶ್ಯಕತೆಗಳಂತೆಯೇ ಉದ್ಯೋಗವು ಒಂದು : ಜಿಪಂ ಅಧ್ಯಕ್ಷೆ ಚೈತ್ರಶ್ರೀ
ಚಿಕ್ಕಮಗಳೂರು : ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಭ್ಯರ್ಥಿ-ಪಾಲಕ ಪೋಷಕರಿಗೆ ಸಮಾಲೋಚನೆ, ಒಗ್ಗೂಡಿಸುವಿಕೆ ಉದ್ಯೋಗಮೇಳ ಕಾರ್ಯಕ್ರಮವನ್ನು ನಗರದ ಐಡಿಎಸ್‌ಜಿ ಕಾಲೇಜಿನ ಐಎಸ್...
ಚಿಕ್ಕಮಗಳೂರಲ್ಲಿ ಮೂರೇ ವರ್ಷಕ್ಕೆ ಮಕಾಡೆಯಾಯ್ತು ಕೋಟ್ಪಾ ಕಾಯ್ದೆ, ಈಗಾ ಎಲ್ಲೆಂದರಲ್ಲಿ ‘ಧಂ ಮಾರೋ ಧಂ’
ಚಿಕ್ಕಮಗಳೂರು : ಎರಡೂವರೆ ವರ್ಷದ ಹಿಂದೆ ಅಂಗಡಿ ಕಂಡ ಕೂಡಲೇ ಸಿಗರೇಟ್ ಬಾಯಿಗಿಟ್ಟು ಸ್ಟೈಲಾಗಿ ಹೊಗೆ ಬಿಡ್ತಿದ್ದ ಧೂಮಪಾನಿಗಳಿಗೆ ಅಂದಿನ ಎಸ್ಪಿ ಆರ್.ಚೇತನ್ ಸಿಂಹಸ್ವಪ್ನರಾಗಿದ್ರು. ಕೋಟ್ಪಾ ಕಾಯ್ದೆಯನ್ನ ಯಶಸ್ವಿಯಾಗಿ ಜಾರಿಗೆ ತಂದ ಜಿಲ್ಲೆಗಳಲ್ಲಿ...
ಆತ ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ಕೊಂಡಿದ್ದ ಗಿರಾಕಿ, ನಾನು ಅವನನ್ನ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ, ಹೆಚ್.ಡಿ.ರೇವಣ್ಣ ವ್ಯಂಗ್ಯ
ಬೆಂಗಳೂರು : ಜಮೀರ್ ಅಹಮದ್ ನನ್ನ ನಾನು ಲೆಕ್ಕಕ್ಕೆ ಇಟ್ಕೊಂಡಿಲ್ಲ. ಆತ ಆರ್.ವಿ.ದೇವರಾಜ್ ರವರಿಗೆ ಟೋಪಿ ಹಾಕಿದ್ದಾನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆತ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ, ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ...











