ಮೂಡುಬಿದರೆ ಕಾಂಗ್ರೆಸ್ ಟಿಕೆಟ್ ಐವಾನ್ ಡಿಸೋಜಾಗೆ…?
ಬೆಂಗಳೂರು : ಮುಂಬರೋ ವಿಧಾನಸಭಾ ಚುನಾವಣೆಗೆ ಮಂಗಳೂರಿನ ಮೂಡುಬಿದರೆ ಕ್ಷೇತ್ರಕ್ಕೆ ಐವಾನ್ ಡಿಸೋಜ ಕಾಂಗ್ರೆಸ್ ಅಭ್ಯರ್ಥಿಯಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡುಬಿದರೆ ಕ್ಷೇತ್ರಕ್ಕೆ ಬಂದಾಗ...
ವಿಧಾನ ಸಭಾ ಚುನಾವಣೆ : ಚಿಕ್ಕಮಗಳೂರು ಜಿಲ್ಲೆಯ ಮೂರೂ ಪಕ್ಷಗಳ ಅಭ್ಯರ್ಥಿಗಳ ಫೈನಲ್ ಲಿಸ್ಟ್ ಇಲ್ಲಿದೆ
ಚಿಕ್ಕಮಗಳೂರು : ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, ಬಹುತೇಕ ಇವರೇ ಕಣಕ್ಕಿಳಿಯುವ ಸಾಧ್ಯತೆಗಳಿವೆ
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ
ಬಿಜೆಪಿ – ಸಿ.ಟಿ. ರವಿ
ಕಾಂಗ್ರೆಸ್ – ಬಿ.ಎಲ್. ಶಂಕರ್
ಜೆಡಿಎಸ್ –...
ಕಾಫಿನಾಡು ಚಿಕ್ಕಮಗಳೂರಲ್ಲಿ ವರುಣನ ಸಿಂಚನ : ರೈತರು, ಕಾಫಿಬೆಳೆಗಾರರಲ್ಲಿ ಮಂದಹಾಸ
ಚಿಕ್ಕಮಗಳೂರು : ಕಾದ ಕಾವಲಿಯಂತಾಗಿದ್ದ ಕಾಫಿನಾಡು ಚಿಕ್ಕಮಗಳೂರಲ್ಲಿ ವರುಣ ಅಬ್ಬರ ಮಲೆನಾಡಿಗರನ್ನ ಬೆಚ್ಚಿ ಬೀಳಿಸಿದೆ. ಭಾರೀ ಗುಡುಗು, ಸಿಡಿಲು ಮಳೆ-ಗಾಳಿಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಆಲಿಕಲ್ಲು ಮಳೆಗೆ ಕಾಫಿಬೆಳೆಗಾರರು, ರೈತರು,...
ಮೂಡಿಗೆರೆಯಲ್ಲಿ ಅಪರೂಪ ಪದ್ಧತಿಯ ಸಾಮೂಹಿಕ ಸರಳ ವಿವಾಹ : ಚಿತ್ರನಟಿ ಮಾಲಾಶ್ರೀ ಭಾಗಿ
ಮೂಡಿಗೆರೆ : ಅಲಂಕಾರವಾಗಿ ಕೂತಿರೋ ನವ ಜೋಡಿಗಳು. ದಲಿತ ಮಂತ್ರ ಘೋಷಣೆಗೆ ತಕ್ಕಂತೆ ವಾದ್ಯಗಳ ಮೇಳ. ಕೂಡಿ ಬಾಳುವ ಪ್ರತಿಜ್ಞೆ ಮಾಡ್ತಿರೋ ವಧು-ವರರು. ಚುನಾವಣಾ ನೀತಿ ಸಂಹಿತೆಯಿಂದ ಖಾಲಿ-ಖಾಲಿ ವೇದಿಕೆ. ಹೌದು, ಇದೆಲ್ಲಾ...
ವಿಧಾನಸಭೆ ಚುನಾವಣೆ ಹಿನ್ನೆಲೆ : ಮದ್ಯ ಮುಕ್ತ ಚುನಾವಣೆಗೆ ಟೋಲ್ ಫ್ರೀ ಸಂಖ್ಯೆ
ಚಿಕ್ಕಮಗಳೂರು : ಮೇ ೧೨ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮದ್ಯ ಮುಕ್ತ ಚುನಾವಣೆಯಾಗಿ ನಡೆಸಲು ಮುಂಜಾಗ್ರತೆಯಾಗಿ ಜಿಲ್ಲೆಯಲ್ಲಿ ಟೋಲ್ ಫ್ರೀ ಸಂಖ್ಯೆಯನ್ನು ತೆರೆಯಲಾಗಿದೆ. ಅಕ್ರಮ ಮದ್ಯ ಶೇಖರಣೆ, ಸಾಗಾಣಿಕೆ ಮತ್ತು ಮಾರಾಟದ...
ಚಿಕ್ಕಮಗಳೂರಲ್ಲಿ ಟಗರು ಶಿವಣ್ಣ, ಡಾಲಿ ಧನಂಜಯ್
ಚಿಕ್ಕಮಗಳೂರು : ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವಣ್ಣ ಹಾಗೂ ಚಿತ್ರದ ಮತ್ತೊಬ್ಬ ಲೀಡ್ ರೋಲ್ ನಟ ಡಾಲಿ ಧನಂಜಯ್ ಇಂದು ಚಿಕ್ಕಮಗಳೂರಿಗೆ ಆಗಮಿಸಿದ್ರು. ಸಂಜೆ 4 ಗಂಟೆಗೆ ಬಂದ ಶಿವಣ್ಣ ಹಾಗೂ...
ಸುದ್ದಿ ನೀಡುವ ಆತುರದಲ್ಲಿ ಸತ್ಯ ಮರೆಯಾಗದಿರಲಿ : ಎ.ಎನ್.ಮಹೇಶ್
ಮೂಡಿಗೆರೆ : ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘ ಬೆಂಗಳೂರು ಇವರ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಘಟಕ ಸ್ಥಾಪನೆ ಕಾರ್ಯಕ್ರಮ ಇಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ...
ವಿದ್ಯಾರ್ಥಿನಿಯೊಬ್ಬರು ಕನ್ನಡದಲ್ಲಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ನೀಡಿದ ಉತ್ತರವೇನು ಗೊತ್ತಾ ?
ಮೈಸೂರು: ಸಿಎಂ ತವರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ರಾಹುಲ್ ಗಾಂಧಿ ಸಂವಾದ ಆರಂಭಿಸಿದ್ದು, ಈ...
ಹಲವು ಸಮುದಾಯದ ಸ್ವಾಮೀಜಿಗಳ ಪಾದ ಪೂಜೆ ಮಾಡಿದ ಸಿ.ಟಿ. ರವಿ, ಪಾದಪೂಜೆ ಮಾಡಿದ್ದು ಯಾಕೆ ಗೊತ್ತಾ ?
ಚಿಕ್ಕಮಗಳೂರು : ದತ್ತಪೀಠ ಹಾಗೂ ಹಿಂದುತ್ವದ ಹೆಸರಿನಲ್ಲಿ ತನ್ನ ರಾಜಕೀಯ ನೆಲೆಯನ್ನ ಗಟ್ಟಿಯಾಗಿಸಿಕೊಂಡು ಮೂರು ಬಾರಿ ಶಾಸಕರಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಗಳಿಸಿರೋ ಸಿ.ಟಿ.ರವಿ ಚುನಾವಣೆ ಹತ್ತಿರವಾಗ್ತಿದ್ದಂತೆ ಮತ್ತೆ ಹಿಂದುತ್ವದ...
ಮೂಡಿಗೆರೆ ಬಿಜೆಪಿ ವಲಯದಲ್ಲಿ ಭಾರೀ ಬದಲಾವಣೆಯ ಗಾಳಿ! ಬಿಜೆಪಿಯಲ್ಲಿ ಏನೆಲ್ಲಾ ಆಗುತ್ತಿದೆ ಗೊತ್ತಾ ?
ಮೂಡಿಗೆರೆ : ಚುನಾವಣೆ ಸಮೀಪಿಸುತ್ತಿದ್ದಂತೆ ಮೂಡಿಗೆರೆ ಬಿಜೆಪಿ ವಲಯದಲ್ಲಿ ಭಾರೀ ಬದಲಾವಣೆ ಗಾಳಿ ಬೀಸುತ್ತಿದೆ. ಇಷ್ಟು ದಿನ ಕುಮಾರಸ್ವಾಮಿಯೇ ನಮ್ಮ ನಾಯಕ, ಅವರೇ ಮುಂದಿನ ಶಾಸಕ ಎಂದು ಹೇಳುತ್ತಿದ್ದ ತಾಲೂಕಿನ ಕಾರ್ಯಕರ್ತರು ಈಗ...












