ಶಿವಮೊಗ್ಗ ಕ್ಷೇತ್ರದಿಂದ ಜ್ಯೋತಿ ಪ್ರಕಾಶ್ ಟಿಕೆಟ್ ಗಾಗಿ ಒತ್ತಾಯ : ಈಶ್ವರಪ್ಪಗೆ ಶಾಕ್
ಬೆಂಗಳೂರು: ಕೆಎಸ್ ಈಶ್ವರಪ್ಪ ಮತ್ತು ರುದ್ರೇಗೌಡರ ನಡುವಿನ ಟಿಕೆಟ್ ಕಿತ್ತಟದಲ್ಲಿ ಮೂರನೇ ಆಕಾಂಕ್ಷಿ ಮುನ್ನೆಲೆಗೆ ಬಂದಿದ್ದಾರೆ. ಇಬ್ಬರಿಗೂ ಟಿಕೆಟ್ ಬೇಡ.. ನಮಗೆ ಕೊಡಿ.. ಎಂದು ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಶಿವಮೊಗ್ಗ ಎಪಿಎಂಸಿ...
ಚಿಕ್ಕಮಗಳೂರಲ್ಲಿ ಬಿಜೆಪಿ ಜಿಪಂ ಸದಸ್ಯರು ಪಾದಯಾತ್ರೆ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು
ಚಿಕ್ಕಮಗಳೂರು : ಸರ್ಕಾರ ಕುಡಿಯೋ ನೀರಿಗೆ ಹಣ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ, ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನ ಬಹಿಷ್ಕರಿಸಿದ ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರು ಪಾದಾಯತ್ರೆ ಮೂಲಕ...
ಬಿಗ್ ಬ್ರೇಕಿಂಗ್… ರಾಜ್ಯ ವಿಧಾನಸಭಾ ಚುನಾವಣೆ ಆರು ತಿಂಗಳು ಮುಂದಕ್ಕೆ…!?
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಕಸರತ್ತು ನಡೆಸುತ್ತಿರೋ ಬೆನ್ನಲ್ಲೆ ಕೇಂದ್ರ ಸರ್ಕಾರ ವಿಧಾನ ಸಭೆ ಚುನಾವಣೆಯನ್ನು ವಿಳಂಬ ಮಾಡಲು ಸದ್ದಿಲ್ಲದೆ ಪ್ರಯತ್ನ ನಡೆಸಿದೆ. ನಂಬಲು ಅಚ್ಚರಿಯಾದರೂ...
ಮೂಡಿಗೆರೆಯಲ್ಲಿ ಮೀನುಗಳ ಮಾರಣ ಹೋಮ, ಮೀನಿಗಾಗಿ ವಿಷ ಹಾಕಿರೋ ಶಂಕೆ
ಮೂಡಿಗೆರೆ :ಮೂಡಿಗೆರೆ ತಾಲೂಕಿನ ಐತಿಹಾಸಿಕ ಹೇಮಾವತಿ ತೀರದಲ್ಲಿ ಸಾವಿರಾರು ಮೀನುಗಳು ಮಾರಣ ಹೋಮ ನಡೆದಿದೆ.ಆದರೆ,ಮತ್ಸ್ಯಗಳ ಈ ಮಾರಣ ಹೋಮಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಆದರೆ, ಮೀನುಗಾರರು ಮೀನನ್ನ ಹಿಡಿಯಲು ವಿಷ ಹಾಕಿರೋ ಶಂಕೆ...
ಈ ಬಾರಿ ಕೆಎಸ್ಆರ್ಟಿಸಿಗೆ 10 ಕೋಟಿ ಲಾಭ, ಅಧ್ಯಕ್ಷ ಗೋಪಾಲ್ ಪೂಜಾರಿ
ಬೆಂಗಳೂರು: ಕಳೆದ ಸಾಲಿನಲ್ಲಿ 138.50 ಕೋಟಿ ನಷ್ಟದಲ್ಲಿದ್ದ ಕೆಎಸ್ಆರ್‌ಟಿಸ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 10.29 ಕೋಟಿ ರೂ.ಗಳ ಲಾಭಗಳಿಕೆ ಮಾಡಿದೆ ಎಂದು ಕೆಎಸ್ಆರ್‌ಟಿಸಿ ಅಧ್ಯಕ್ಷ ಗೋಪಾಲ್ ಪೂಜಾರಿ ಹೇಳಿದ್ದಾರೆ. ಶಾಂತಿನಗರದಲ್ಲಿರುವ ಕೆಎಸ್ಆರ್‌ಟಿಸಿ...
ಮಂಗಳೂರು – ಉಡುಪಿಯಲ್ಲಿ ಮರಳು ಮಾಫಿಯಾ : ಚಿಕ್ಕಮಗಳೂರಿನ ಐವರು ಪಿಡಬ್ಲ್ಯುಡಿ ಅಧಿಕಾರಿಗಳು ಪೊಲೀಸರ ವಶಕ್ಕೆ
ಚಿಕ್ಕಮಗಳೂರು : ಮರಳು ಮಾಫಿಯಾಗೆ ಸಾಥ್ ನೀಡಿದ್ದರ ಹಿನ್ನೆಲೆಯಲ್ಲಿ ಐವರು ಸರ್ಕಾರಿ ಅಧಿಕಾರಿಗಳು ಪೊಲೀಸರ ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರಿನ ಐವರು ಪಿಡಬ್ಲ್ಯುಡಿ ಅಧಿಕಾರಿಗಳ ಬಂಧನವಾಗಿದ್ದು, ಮಂಗಳೂರು -...
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಯಲ್ಲಿ ಮತ್ತೊಂದು ಮದುವೆಗೆ ಡೇಟ್ ಫಿಕ್ಸ್
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಶಾಸಕ ಹೆಚ್.ಡಿ. ರೇವಣ್ಣನವರ ಪುತ್ರ ಸೂರಜ್ ರೇವಣ್ಣರ ಮದುವೆ ಡೇಟ್ ಫಿಕ್ಸ್ ಆಗಿದೆ. ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಹಾಗೂ ಭವಾನಿ...
ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಮಾತನಾಡುವ ಬಿಜೆಪಿಗರೇ ಪುಂಡಾಟಿಕೆ ನಿಲ್ಲಿಸಿ, ಜೆಡಿಎಸ್ ನ ದೊಡ್ಡ ಪಡೆಯಿದೆ, ನಮ್ಮಲ್ಲೂ ಬಲವಿದೆ
ಚಿಕ್ಕಮಗಳೂರು : ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಅವಹೇಳನಕಾರಿಯಾಗಿ ವರ್ತಿಸುತ್ತಿರುವ ಬಿಜೆಪಿ ಕಾರ್ಯಕರ್ತರ ಪುಂಡಾಟಿಕೆಗೆ ಆ ಪಕ್ಷದ ಮುಖಂಡರು ತಕ್ಷಣ ಕಡಿವಾಣ ಹಾಕಬೇಕು ಎಂದು ಜೆಡಿಎಸ್...
ನಿರ್ಮಲಾನಂದ ಸ್ವಾಮೀಜಿ ಪಾದ ಮುಟ್ಟಿದ್ದಕ್ಕೆ ಪವಿತ್ರ-ಅಪವಿತ್ರದ ಚರ್ಚೆ, ಇಲ್ಲಿದೆ ಅಸಲಿ ಸತ್ಯ…..!
ಚಿಕ್ಕಮಗಳೂರು : ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ನಿರ್ಮಲಾನಂದ ಸ್ವಾಮೀಜಿ ಪಾದ ಮುಟ್ಟಿ ಆಶೀರ್ವಾದ ಪಡೆದಿರೋದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದೊಂದು ವಾರದ ಹಿಂದೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಮೂಡಿಗೆರೆಗೆ ಬಂದಿದ್ದ...
ಸಿದ್ದರಾಮಯ್ಯನವರ ಭಾಷಣ ಸುಬ್ಬರಾಯನಕಟ್ಟೆ ಭಾಷಣದಂತಿತ್ತು… ಹೆಚ್.ಡಿ.ಕುಮಾರಸ್ವಾಮಿ
ಚಿಕ್ಕಮಗಳೂರು : ನಲಪಾಡ್ ಅರೆಸ್ಟ್ ಆಗಿರೋದ್ರಲ್ಲಿ ಹಾಗೂ ಆತ ಜೈಲಲ್ಲಿ ಹೈಟೆಕ್ ಆಗಿರೋದ್ರಲ್ಲಿ ಆಶ್ಚರ್ಯ ಏನಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪೆಟ್ಟು ತಿಂದವರು ಬಲಾಢ್ಯರು....












