ಸಾಯುವ ಮುನ್ನ ಒಮ್ಮೆಯಾದ್ರು ಮಾಜಿ ಸಿಎಂ ಕುಮಾರಸ್ವಾಮಿ ನೋಡಬೇಕು, ಕಡೂರು ಯುವಕನ ಕಣ್ಣೀರ ಕಥೆ….!
ಚಿಕ್ಕಮಗಳೂರು : ನಾಲ್ಕೈದು ವರ್ಷದಿಂದ ಶುಗರ್ ಹಾಗೂ ಬಿ.ಪಿಯಿಂದ ನರಳುತ್ತಿರೋ ಯುವಕನೊಬ್ಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇಗರ್ಜೆ ಗ್ರಾಮದ 24 ವರ್ಷದ ಜಗದೀಶ್‍ಗೆ...
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತು…
ಚಿಕ್ಕಮಗಳೂರು : ಆಂತರಿಕ ಒಪ್ಪಂದಂತೆ 20 ತಿಂಗಳ ಬಳಿಕ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡದೆ, ಪಂಚಾಯತ್ ರಾಜ್ ವ್ಯವಸ್ಥೆಯ ಕಾನೂನನ್ನ ದುರುಪಯೋಗಪಡಿಸಿಕೊಂಡು, ಮೀಸಲು ಕ್ಷೇತ್ರ ಮೂಡಿಗೆರೆ ಟಿಕೆಟ್ ಕೊಡಿ,...
ಚಿಕ್ಕಮಗಳೂರು ಜಿಪಂ ಅಧ್ಯಕ್ಷರಿಗೆ ಮೋದಿ ಭೇಟಿಗೆ ಕರೆಯ ಹಿಂದಿದೆ ದೊಡ್ಡ ಷಡ್ಯಂತ್ರ!?
ಮೂಡಿಗೆರೆ : ಪ್ರಧಾನಿ ನರೇಂದ್ರ ಮೋದಿ ಕಚೇರಿಯಿಂದ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರ ಶ್ರೀ ಮಾಲತೇಶ್ ಅವರಿಗೆ ಕರೆ ಬಂದಿದೆಯಂತೆ, ಆ ಕರೆಯ ಮಾಹಿತಿಯ ಪ್ರಕಾರ ಕಳೆದ ಹದಿನೈದು ದಿನದ ಹಿಂದೆಯೇ...
ಚಿಕ್ಕಮಗಳೂರು ಜಿಪಂ ಅಧ್ಯಕ್ಷರಿಗೆ ಒದಗಿ ಬಂತು ಪ್ರಧಾನಿ ಮೋದಿ ಭೇಟಿ ಮಾಡುವ ಸೌಭಾಗ್ಯ
ಚಿಕ್ಕಮಗಳೂರು : ಜಿಲ್ಲೆ ಅಭಿವೃದ್ಧಿಪಡಿಸೋ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೋರಿದ್ದ ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತ್ತಿದ್ದು, ಭೇಟಿ ದಿನಾಂಕ ಹಾಗೂ...
ಶೋಭಾ ಕರಂದ್ಲಾಜೆಯನ್ನ ಸೋಲಿಸೋದೆ ನನ್ನ ಗುರಿ : ಪ್ರಸನ್ನಕುಮಾರ್
ಚಿತ್ರದುರ್ಗ: ಮುಂಬರೋ ವಿಧಾನಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣೆಗೆ ನಿಂತು, ಅವರನ್ನ ಸೋಲಿಸೋದ ನನ್ನ ಜೀವನದ ಗುರಿ ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಪ್ರಸನ್ನ...
ಗಂಟಲಲ್ಲಿ ಅವಲಕ್ಕಿ ಸಿಕ್ಕಿಕೊಂಡು ಮೂರು ವರ್ಷದ ಮಗು ಸಾವು
ಚಿಕ್ಕಮಗಳೂರು : ಗಂಟಲಲ್ಲಿ ಅವಲಕ್ಕಿ ಸಿಕ್ಕಿ ಹಾಕಿಕೊಂಡು ಮೂರು ವರ್ಷದ ಮಗು ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸಮೀಪದ ಶಿರಗುಂದ ಗ್ರಾಮದಲ್ಲಿ ನಡೆದಿದೆ. ಮೂರು ವರ್ಷದ ಅನೀಶ್ ಮೃತ ಮಗು. ನಿನ್ನೆ...
ಪ್ರಸಾದ ಸೇವಿಸುವ ವೇಳೆ ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ ಶಿಕ್ಷಕಿ ಸಾವು
ಚಿಕ್ಕಮಗಳೂರು : ತೆಂಗಿನ ಕಾಯಿ ಸೇವಿಸುವ ವೇಳೆಯಲ್ಲಿ ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ ಉಸಿರುಗಟ್ಟಿ ಶಿಕ್ಷಕಿ ಸಾವನಪ್ಪಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಸಮೀಪದ ಹಿರೇಮಗಳೂರು ನಿವಾಸಿ 28 ವರ್ಷದ ನವ್ಯಶ್ರೀ...
ವಿಧಾನ ಸಭಾ ಚುನಾವಣೆ : ಫೈನಲ್ ಆಯ್ತು ಮೂಡಿಗೆರೆಗೆ ಬಿಜೆಪಿಯ ಅಭ್ಯರ್ಥಿ ಹೆಸರು, ಯಾರು ಗೊತ್ತಾ !?
ಬೆಂಗಳೂರು : ವಿಧಾನ ಸಭಾ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಹೆಸರು ಫೈನಲ್ ಆಗಿದೆ ಎಂಬ ಮಾಹಿತಿ ಫಸ್ಟ್ ಸುದ್ದಿಗೆ ಬಿಜೆಪಿ...
ಬಾಳೆಹೊನ್ನೂರು ಸಮೀಪದ ಭದ್ರಾ ನದಿಯಲ್ಲಿ ಮೊಸಳೆಗಳ ಕಾಟ, ಹೇಗಿವೆ ಗೊತ್ತಾ ಮೊಸಳೆಗಳು
ಬಾಳೆಹೊನ್ನೂರು : ಯಾರಾದ್ರು ಈ ಕಡೆ ಬಂದ್ರೆ ಒಂದೇ ಏಟು... ಒಂದೇ ತುತ್ತು... ಲಬಕ್ ಸ್ವಾಹಾ ಮಾಡಿಬಿಡ್ತೇನೆ ಅಂತ ರಾಜಾರೋಷವಾಗಿ ಮೊಸಳೆ ಮಹಾರಾಜ ಹೀಗೆ ಮಲಗಿರೋದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ...
ಬಿಜಿಎಸ್ ಆಯ್ತು ಮೂಡಿಗೆರೆ ಒಕ್ಕಲಿಗರ ಶಾಲೆ, ಇದು ಫಸ್ಟ್ ಸುದ್ದಿ ಹೋರಾಟಕ್ಕೆ ಸಂದ ಜಯ
ಮೂಡಿಗೆರೆ : ಮೂಡಿಗೆರೆಯಲ್ಲಿ 1997ರಿಂದ ಕಾರ್ಯ ನಿರ್ವಹಿಸುತ್ತಿದ್ದ ಒಕ್ಕಲಿಗರ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಬಿಜಿಎಸ್ಗೆ ವಹಿಸಿಕೊಟ್ಟಿದೆ. ಇದು ಮೂಡಿಗೆರೆ ನಿವಾಸಿಗಳಲ್ಲಿ ಖುಷಿ ತಂದಿದೆ. ಈ ಶಾಲೆಯಲ್ಲಿ ಶಿಕ್ಷಕರು ಹಾಗೂ ಪೋಷಕರ ಮೇಲಾಗುತ್ತಿದ್ದ...












