ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ, ಪ್ರಯಾಣಿಕರ ಪರದಾಟ.

ಮೂಡಿಗೆರೆ- ಚಾರ್ಮಾಡಿ ಘಾಟ್ ನಲ್ಲಿ ಸುಮಾರು ಒಂಭತ್ತು ಕಡೆ ಗುಡ್ಡ ಕುಸಿತ ಹಾಗೂ ಮರಗಳು ಬಿದ್ದಿವೆ. ಗುಡ್ಡ ಕುಸಿತದಿಂದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ನೆನ್ನೆಯಿಂದ ಉಪವಾಸವಿರುವ ಪ್ರಯಾಣಿಕರು. ಹಾಗೂ ಮಕ್ಕಳ ಹಸಿವನ್ನು ನೀಗಿಸಲು ಪೋಷಕರು...

ಕಳಸ-ಹೊರನಾಡು ಭದ್ರಾ ನದಿಗೆ ಕಟ್ಟಿರುವ ಸಂಪರ್ಕ ಸೇತುವೆಸಂಪೂರ್ಣ ಮುಳುಗಡೆ…

ಕಳಸ:ಹೊಬಳಿಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದು,ಸೋಮವಾರ ಭದ್ರಾ ನದಿಯು ಗರಿಷ್ಠ ಪ್ರಮಾಣದಲ್ಲಿ ತುಂಬಿ ಹರಿಯಲಾರಂಬಿಸಿತು. ಕುದುರೆಮುಖ,ಜಾಂಬ್ಲೆ,ನೆಲ್ಲಿಬೀಡು ಪ್ರದೇಶಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು,ನದಿ,ಹಳ್ಳ,ತೊರೆಗಳು ಮೈದುಂಬಿ ಹರಿಯಲಾರಂಬಿಸಿದೆ.ಭದ್ರಾ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಕಳಸ ಸಮೀಪದ ಹೆಬ್ಬಾಳೆ...

ನರೇಂದ್ರ ಮೋದಿ ಅಭಿವೃದ್ದಿ ಬಗ್ಗೆ ಅರಿವು ಮೂಡಿಸಲು ಜೂನ್ 15ರಿಂದ ಬೈಕ್ ರ್ಯಾಲಿ

ಬೆಂಗಳೂರು- ಲೋಕಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿ ನಡೆಸುತ್ತಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಯಾವ ಯಾವ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಅವರ ಸಾಧನೆ ಎನು ಎಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಜೂನ್...

ಬೆಂಗಳೂರು – ಮಂಗಳೂರು ರೈಲು ಪ್ರಯಾಣ ರದ್ದು.

ಹಾಸನ- ಮಂಗಳೂರು ಬೆಂಗಳೂರು ರೈಲು ಸ್ಥಗಿತಗೊಂಡಿದ್ದು, ಮೂರು ದಿನದಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆ ಸಕಲೇಶಪುರ ಸಮೀಪದ ಯಡಕುಮಾರಿ ರೈಲು ಮಾರ್ಗ ಮೈಲು 218 ರಲ್ಲಿ ಭೂ ಕುಸಿತವಾಗಿದ್ದು, ಇದರಿಂದ ಯಶವಂತಪುರದಿಂದ ಕಾರವಾರಕ್ಕೆ...

ಕೊಟ್ಟಿಗೆಹಾರ ಖಾಸಗಿ ಬಸ್ ನಿಲ್ದಾಣದಲ್ಲಿ ಕುದುರೆಗಳದ್ದೇ ಕಾರುಬಾರು,,,

ಮೂಡಿಗೆರೆ -ಹಾಸನದ ರೈತರ ಬೆಳೆಗಳಿಗೆ ಹಾನಿ ಮಾಡಿ ಕಾಟ ನೀಡುತ್ತಿದ್ದ ಅನೇಕ ಕುದುರೆಗಳನ್ನು ಹಾಸನದ ಜನರು ಬಣಕಲ್ ಸಮೀಪಕ್ಕೆ ತಂದು ಬಿಟ್ಟಿದ್ದರು.ಕುದುರೆ ನೋಡಿ ಮಲೆನಾಡಿನ ಜನ ಮುಗಿಬಿದ್ದು ಕುದುರೆಗಳನ್ನು ಪುಕ್ಕಟೆಯಾಗಿ ಕೊಂಡು ಸಾಕುತ್ತಿದ್ದರು.ಕೆಲವರು...

ಕಳಸ ಹೋಬಳಿಯಾದ್ಯಂತ ಮೂರು ದಿನಗಳಿಂದ ಧಾರಾಕಾರ ಮಳೆ.

ಮೂಡಿಗೆರೆ- ಕಳಸ ಹೋಬಳಿಯಾದ್ಯಂತ ಬಾನುವಾರ ಇಡೀ ದಿನ ಜಡಿಮಳೆ ಸುರಿದು ಜನಜೀವನವನ್ನು ತತ್ತರವಾಗಿಸಿತು.ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿದ ಮಳೆ ಭಾನುವಾರ ಸಂಜೆಯವರೆಗೂ ಧಾರಾಕಾರವಾಗಿ ಸುರಿಯಿತು. ಮಳೆಯ ಜೊತೆ ಶೀತ ಗಾಳಿಯು ಬೀಸುತ್ತಿತ್ತು.ಮಳೆಯಿಂದ ಜನರು...

ವೀರಭದ್ರಸ್ವಾಮಿ ದೇವಾಸ್ಥಾನದ ಮಟ್ಟಕ್ಕೆ ತುಂಬಿ ಹರಿಯುತ್ತಿರುವ- ಕಲ್ಲತ್ತಿ ಜಲಪಾತ…

ಚಿಕ್ಕಮಗಳೂರು- ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸುರಿರುತ್ತಿರುವ ಭಾರೀ ಮಳೆಗೆ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್ ಮೈತುಂಬಿ ಹರಿಯುತ್ತಿದ್ದು, ಜಲಪಾತದಂತೆ ಅಪಾಯದ ಮಟ್ಟ ಮೀರಿದೆ. ಕೆಮ್ಮಣ್ಣುಗುಂಡಿ, ದತ್ತಪೀಠ, ಬಾಬಾಬುಡನ್‍ಗಿರಿ, ಭಾಗದಲ್ಲಿ ಸುರಿಯುತ್ತರೋ ಭಾರೀ...

ಕಳಸದಲ್ಲಿ ಭಾರೀ ಮಳೆಗೆ ಮನೆ ಮೇಲೆ ಎರಗಿದ ಮರ, ತಂದೆ ತಾಯಿಯೊಂದಿಗೆ ಗಂಭೀರ ಗಾಯಕ್ಕೊಳಗಾದ ಮಗು.

ಕಳಸ: ಮೂಡಿಗೆರೆ ತಾಲೂಕು ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗನಾಳದ ಪಡೀಲ್ ಎಂಬಲ್ಲಿ ಮನೆಯೊಂದರ ಮೇಲೆ ಶುಕ್ರವಾರದ ತಡರಾತ್ರಿ ಮರವೊಂದು ಉರುಳಿ ಬಿದ್ದ ಪರಿಣಾಮ ಐದು ವರ್ಷದ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿವೆ....

ಕರವಳಿಯಲ್ಲಿ ಮಳೆಯ ಅಬ್ಬರ.

ಮಂಗಳೂರು- ಮಂಗಳೂರು, ಬೆಳ್ತಂಗಡಿ, ಉಡುಪಿ, ದಕ್ಷಿಣ ಕನ್ನಡ, ಸೇರಿದಂತೆ ಶುಕ್ರವಾರ ರಾತ್ರಿಯಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಗಾಳಿಯಿಂದ ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದ್ದು ಜನರಲ್ಲಿ...

ತಮಟೆ ಬಾರಿಸುವ ಮೂಲಕ ಹರಕೆ ತೀರಿಸಿದ ಶಾಸಕ ಎಂ.ಪಿ ಕುಮಾರಸ್ವಾಮಿ

ಮೂಡಿಗೆರೆ- ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಶಾಸಕರಾಗಿ ಆಯ್ಕೆಯಾದ್ರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಸಮೀಪದ ಉಳಿಗೆಮನೆ ಚೌಡೇಶ್ವರಿಗೆ ಗ್ರಾಮಸ್ಥರು ಹರಿಕೆ ಕಟ್ಟಿಕೊಂಡಿದ್ದು ಅದರಂತೆ ಎಂ.ಪಿ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದಿದ್ದು ಗ್ರಾಮಸ್ಥರು...
error: Content is protected !!