ಕಳಸ ಹೋಬಳಿಯಾದ್ಯಂತ ಮುಂಗಾರು ಚುರುಕು
ಕಳಸ-ಕಳಸ ಹೋಬಳಿಯಾದ್ಯಂತ ಮುಂಗಾರು ಚುರುಕು ಗೊಂಡಿದ್ದು,ಗುರುವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಭದ್ರಾ ನದಿ ತುಂಬಿ ಹರಿಯಲಾರಂಬಿಸಿದೆ.
ಕಳಸ ಸೇರಿದಂತೆ ಕುದುರೆಮುಖ,ನೆಲ್ಲಿಬೀಡು,ಜಾಂಬ್ಲೆ,ಸಂಸೆ,ಹೊರನಾಡು,ಬಲಿಗೆ,ಹಿರೇಬೈಲು,ಮರಸಣಿಗೆ,ಬಾಳೆಹೊಳೆ ಮುಂತಾದೆಡೆ ಉತ್ತಮ ಮಳೆಯಾಗಿದೆ.ಇದರಿಂದ ಸುತ್ತಮುತ್ತಲಿನ ಹಳ್ಳ,ತೊರೆ,ಕೆರೆಗಳಲ್ಲಿ ನೀರು ತುಂಬಿದೆ.ಭದ್ರಾ ನದಿಯ ನೀರಿನ...
ದಾನಿಗಳೇ ಇಲ್ಲದಿದ್ದರೆ ಯಾವುದೇ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ -ಟಿ.ಆರ್.ಮಾಲತಿ
ಬಣಕಲ್-ಮನುಷ್ಯ ಜೀವನದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು.ಉದಾರ ಗುಣಗಳಿಂದ ಇತರರಿಗೆ ದಾರಿದೀಪವಾಗಬೇಕು ಎಂದು ಬಣಕಲ್ ಶ್ರೀವಿದ್ಯಾಭಾರತಿ ಶಾಲೆಯ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ ಅಭಿಪ್ರಾಯ ಪಟ್ಟರು.ಅವರು ಶುಕ್ರವಾರದಂದು ವಿದ್ಯಾಭಾರತಿ ಶಾಲೆಯ ದಾನಿಗಳಾದ ದಿವಂಗತ ಶಾಮಣ್ಣ ಶೆಟ್ಟಿ...
ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಪಟ್ಟು ಹಿಡಿದ ಎಂ.ಬಿ ಪಾಟೀಲ್.
ಬೆಂಗಳೂರು- ನಾನು ಕಾಂಗ್ರೇಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇನೆ. ಆದರೆ ನನನ್ನು ಯಾಕೆ ಕಡೆಗಣಿಸಲಾಯಿತು ಅಂತ ತಿಳಿದಿಲ್ಲ. ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಪರಮೇಶ್ವರ್ ಬಳಿ ಬೇಡಿಕೆ ಇಟ್ಟ ಎಂ.ಬಿ...
ಎತ್ತಿನಹೊಳೆ ಯೋಜನೆ 2020ಕ್ಕೆ ಪೂರ್ಣಗೊಳ್ಳುವ ವಿಶ್ವಾಸ – ಕೆ.ಆರ್ ರಮೇಶ್ ಕುಮಾರ್.
ಹಾಸನ- ಎತ್ತಿನಹೊಳೆ ಯೋಜನೆ 2020ಕ್ಕೆ ಪೂರ್ಣಗೊಳ್ಳಲಿದ್ದು, ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಎಂದು ತಾಲೂಕಿನ ಎತ್ತಿನಹೊಳೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ ವಿಧಾನ ಸಭಾಧ್ಯಕ್ಷ ಕೆ.ಆರ್ ರಮೇಶ್‍ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎತ್ತಿನಹೊಳೆ ಯೋಜನೆ...
ಬೆಂಗಳೂರಿನಲ್ಲಿ ಜೂನ್ 30ರಂದು ಪಾಸ್ ಪೊರ್ಟ್ ಮೇಳ.
ಬೆಂಗಳೂರು- ಲಾಲ್ ಬಾಗ್ ಪಾಸ್ ಪೊರ್ಟ್ ಕಛೇರಿಯಲ್ಲಿ ಇದೇ ಜೂನ್ 30ರಂದು ಪಾಸ್ ಪೊರ್ಟ್ ಮೇಳ ಹಮ್ಮಿಕೊಳ್ಳಲಾಗಿದೆ. ಎಂದು ಬೆಂಗಳೂರು ಪ್ರಾದೇಶಿಕ ಪಾಸ್ ಪೊರ್ಟ್ ಕಛೇರಿ ತಿಳಿಸಿದ್ದು,ಈ ಮೇಳಕ್ಕೆ ಅಪಾಯಿಂಟ್‍ಮೆಂಟ್ ಗಳನ್ನು ಜೂನ್...
ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡೋಣ. ಸುನೀಲ್ ಜೆ ಗೌಡ…
ಬಣಕಲ್:ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಪ್ರೋತ್ಸಾಹದ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ನಿಡುವಾಳೆ ರಾಮೇಶ್ವರ ದೇವಸ್ಥಾನದ ಆಡಳಿತದಾರರಾದ ಸುನೀಲ್ ಜೆ ಗೌಡ ಹೇಳಿದರು.
ಸೋಮವಾರ ನಿಡುವಾಳೆ...
ವಿಧಾನಪರಿಷತ್ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾದ ಎಸ್.ಎಲ್. ಧರ್ಮೇಗೌಡ…
ಚಿಕ್ಕಮಗಳೂರು:ವಿಧಾನಪರಿಷತ್ ನ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಎಲ್. ಧರ್ಮೇಗೌಡರವರು ವಿಧಾನ ಸೌಧದಲ್ಲಿ ಚುನಾವಣಾಧಿಕಾರಿಗಳಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೇ ಶಿಕ್ಷಣವಂತರಾಗಬೇಕು. ಎಸ್.ಪಿ. ಅಣ್ಣಾಮಲೈ…
ಚಿಕ್ಕಮಗಳೂರು- ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು, ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡುವ ಮೂಲಕ ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಸಲಹೆ ನೀಡಿದರು.
ನಗರದ ಸವಿತಾ ಸಮಾಜದ...
ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ, ಮುಖ್ಯಮಂತ್ರಿ ಕುಮಾರಸ್ವಾಮಿ.
ಬೆಂಗಳೂರು- ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ ನಡೆಸುವುದರ ಬಗ್ಗೆ ಚಿಂತನೆ ಮಾಡಿರುವುದಾಗಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಜನತಾ ದರ್ಶನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಎಲ್ಲಾ ಜಿಲ್ಲೆಯಿಂದಲೂ ಅಹ್ವಾಲುಗಳನ್ನು ಗಮನಿಸಿದ್ದೇನೆ,...
“ಪರಿಸರ ಸಂರಕ್ಷಣೆ, ಜೀವಕುಲದ ರಕ್ಷಣೆ” ಸಿಸ್ಟರ್ ಕಮೇಲ್
ಮೂಡಿಗೆರೆ- ವಿಶ್ವಪರಿಸರ ದಿನಾಚರಣೆಯನ್ನು ನಜ್ರತ್ ಶಾಲೆ ಬಣಕಲ್‍ನಲ್ಲಿ ಆಚರಿಸಲಾಯಿತು. ಸಿಸ್ಟರ್ ಬ್ಲಾಂಚ್ ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಸ್ಟರ್ ಕಮೇಲ್ ಹಾಗೂ ಸಿಸ್ಟರ್ ಆಲೀಸ್‍ರವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಸ್ಟರ್ ಕಮೇಲ್ ಇದು ಒಂದು...












